ಉಮಾಶಂಕರ್ ಜೋಶಿ

ಉಮಾಶಂಕರ್ ಜೋಶಿ(೧೨ ಜುಲೈ,೧೯೧೧-೧೯ ಡಿಸೆಂಬರ್,೧೯೯೯) ಇವರು ಗುಜರಾತಿ ಬಾಷೆಯ ಲೇಖಕರು, ಚಿಂತಕರು ಮತ್ತು ಕವಿ.

೧೯೬೭ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿಯು ದೊರಕಿತು. ಗುಜರಾತ್ ರಾಜ್ಯದ ಸಬರ್‍ಕಾಂತ ಜಿಲ್ಲೆಯ ಬಾಮ್ನ ಎಂಬಲ್ಲಿ ಜನಿಸಿದ ಉಮಾಶಂಕರ್ ಜೋಶಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಎಂ.ಎ ಪಡೆದರು. ೧೯೨೯ರಿಂದ ೧೯೩೭ರವರೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಸಿಹಿದ ಜೋಶಿ, ಸಾಬರ್ಮತಿ, ಯರವಾಡ ಮತ್ತು ವಿಸಾಪುರ ಜೈಲುಗಳಲ್ಲಿ ಬಂಧಿಯಾಗಿದ್ದರು. ೧೯೩೭ರಲ್ಲಿ ಮುಂಬಯಿಯಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಶುರುಮಾಡಿದ ಜೋಷಿ, ೧೯೫೪ರ ಹೊತ್ತಿಗೆ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಗುಜರಾತಿ ಸಾಹಿತ್ಯದ ಪ್ರೊಫೆಸರ್ ಆಗಿ ನೇಮಕವಾದರು. ೧೯೬೬-೭೨ ವರೆಗೆ ಗುಜರಾತ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ದುಡಿದರು. ೧೯೬೮ರ ಜ್ಞಾನಪೀಠ ಪ್ರಶಸ್ತಿಯನ್ನು ನಿಶಿಥ (ಮಧ್ಯರಾತ್ರಿಯ ದೇವರುಗಳು) ಎಂಬ ಕವನ ಸಂಕಲನಕ್ಕೆ ಪಡೆದರು. ಗುಜರಾತ್‍ದಿಂದ ರಾಜ್ಯಸಭೆ ಸದಸ್ಯರೂ ಆಗಿ ಸೇವೆ ಸಲ್ಲಿಸಿದರು.

ಉಮಾಶಂಕರ್ ಜೋಶಿ
ಜನನಬಾಮ್ನಾ, ಸಬರಕಾಂತ, ಗುಜರಾತ್
ಮರಣಮುಂಬಯಿ, ಮಹಾರಾಷ್ಟ್ರ, ಭಾರತ
ವೃತ್ತಿಕವಿ ಕಾದಂಬರಿಕಾರ
ರಾಷ್ಟ್ರೀಯತೆಭಾರತೀಯ


www.umashankarjoshi.in

ಬಾಹ್ಯ ಸಂಪರ್ಕಗಳು

Tags:

ಗುಜರಾತಿಗುಜರಾತ್ಜ್ಞಾನಪೀಠ ಪ್ರಶಸ್ತಿಮುಂಬಯಿ ವಿಶ್ವವಿದ್ಯಾಲಯಸಂಸ್ಕೃತ೧೯೬೭

🔥 Trending searches on Wiki ಕನ್ನಡ:

ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಾಧ್ಯಮಹರಿಹರ (ಕವಿ)ತಿಗಣೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಫ.ಗು.ಹಳಕಟ್ಟಿಅಶೋಕನ ಶಾಸನಗಳುವಿಜಯವಾಣಿಜನಪದ ಕಲೆಗಳುಉದಾರವಾದಮಹಾವೀರ ಜಯಂತಿಕನ್ನಡ ಕಾವ್ಯಅಂತರರಾಷ್ಟ್ರೀಯ ಹಣಕಾಸು ಸಂಸ್ಥೆರವೀಂದ್ರನಾಥ ಠಾಗೋರ್ಶಿರ್ಡಿ ಸಾಯಿ ಬಾಬಾರಾಘವನ್ (ನಟ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುರಾಮಚರಿತಮಾನಸಅಲಂಕಾರಭೂಕಂಪರಕ್ತಪಿಶಾಚಿಕರ್ನಾಟಕಎಸ್.ಎಲ್. ಭೈರಪ್ಪಬಾಲಕಾಂಡಅನುಪಮಾ ನಿರಂಜನಗುದ್ದಲಿಜೋಗಿ (ಚಲನಚಿತ್ರ)ಪ್ರಾಥಮಿಕ ಶಾಲೆಹಸ್ತ ಮೈಥುನಹನುಮಾನ್ ಚಾಲೀಸಮೈಸೂರು ದಸರಾಭಾರತೀಯ ಜನತಾ ಪಕ್ಷಕ್ರಿಕೆಟ್ಸಂಚಿ ಹೊನ್ನಮ್ಮಸವರ್ಣದೀರ್ಘ ಸಂಧಿನೀರುವಿನಾಯಕ ಕೃಷ್ಣ ಗೋಕಾಕತೀರ್ಥಕ್ಷೇತ್ರಬಾದಾಮಿವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆದೇವನೂರು ಮಹಾದೇವಹೆಚ್.ಡಿ.ಕುಮಾರಸ್ವಾಮಿಮಹಾಲಕ್ಷ್ಮಿ (ನಟಿ)ಬಿ.ಎಲ್.ರೈಸ್ಮಂಗಳೂರುರೇಡಿಯೋಪ್ರಬಂಧಏಲಕ್ಕಿಸೂರ್ಯವ್ಯೂಹದ ಗ್ರಹಗಳುಸರ್ ಐಸಾಕ್ ನ್ಯೂಟನ್ಕುವೆಂಪುಭ್ರಷ್ಟಾಚಾರವಾಸ್ತುಶಾಸ್ತ್ರಬೆಲ್ಲಅಮೃತಧಾರೆ (ಕನ್ನಡ ಧಾರಾವಾಹಿ)ಬೈಗುಳಮಾನವ ಹಕ್ಕುಗಳುಅಯೋಧ್ಯೆಕರ್ನಾಟಕದ ವಿಶ್ವವಿದ್ಯಾಲಯಗಳುಎಚ್ ೧.ಎನ್ ೧. ಜ್ವರಮಿಥುನರಾಶಿ (ಕನ್ನಡ ಧಾರಾವಾಹಿ)ಕೆ. ಎಸ್. ನರಸಿಂಹಸ್ವಾಮಿಸತ್ಯಂಭಾರತದ ಸಂಸ್ಕ್ರತಿಮಾನವ ಸಂಪನ್ಮೂಲ ನಿರ್ವಹಣೆಭಾರತೀಯ ಭೂಸೇನೆಭಾರತದ ಜನಸಂಖ್ಯೆಯ ಬೆಳವಣಿಗೆಚೀನಾಕಾಗೋಡು ಸತ್ಯಾಗ್ರಹವಾಲಿಬಾಲ್ಇಸ್ಲಾಂ ಧರ್ಮಅಮೃತಕೇಂದ್ರಾಡಳಿತ ಪ್ರದೇಶಗಳುಕಲಬುರಗಿವಿಹಾರವೃದ್ಧಿ ಸಂಧಿವೃತ್ತಪತ್ರಿಕೆಶ್ರೀ ರಾಮಾಯಣ ದರ್ಶನಂಬೆಂಗಳೂರು🡆 More