ಈಶ್ವರ

ಈಶ್ವರ ಅಧಿಪತಿ ಶಬ್ದಕ್ಕೆ ಭಾಷಾಂತರಿಸುವ, ಏಕದೇವತಾವಾದಿ ಅರ್ಥದಲ್ಲಿ ಪರಮಾತ್ಮ ಅಥವಾ ದೇವರಿಗೆ ಅನ್ವಯಿಸುವ, ಅಥವಾ ಅದ್ವೈತವಾದಿ ಚಿಂತನೆಯಲ್ಲಿ ಇಷ್ಟದೇವನಿಗೆ ಅನ್ವಯಿಸುವ ಹಿಂದೂ ಧರ್ಮದಲ್ಲಿನ ಒಂದು ದೇವತಾಶಾಸ್ತ್ರೀಯ ಪರಿಕಲ್ಪನೆ.

ಮನುಷ್ಯರು ಬ್ರಹ್ಮನ್ ಬಗ್ಗೆ ಯೋಚಿಸಿದಾಗ, ಪರಮೋಚ್ಚ ವಿಶ್ವಾತ್ಮವು ನಿಯಮಿತ, ಪರಿಮಿತ ಮಾನವ ಮನಸ್ಸಿನ ಮೇಲೆ ಬಿಂಬಿತವಾಗುತ್ತದೆ ಮತ್ತು ಈಶ್ವರನಾಗಿ ಕಾಣಿಸಿಕೊಳ್ಳುತ್ತದೆ ಎಂದು ಅದ್ವೈತ ವೇದಾಂತ ಅಭಿಪ್ರಾಯಪಡುತ್ತದೆ. ಹಾಗಾಗಿ, ಮನಸ್ಸು ಪರಮಾತ್ಮನ ಮೇಲೆ ವ್ಯಕ್ತಿತ್ವ, ಮಾತೃತ್ವ, ಮತ್ತು ಪಿತೃತ್ವದಂತಹ ಮಾನವ ಲಕ್ಷಣಗಳನ್ನು ಬಿಂಬಿಸುತ್ತದೆ. ಈಶ್ವರ ಎಂದರೆ ಸಾಮರ್ಥ್ಯವನ್ನು ಹೊಂದಿರುವವ, ಆಡಳಿತಗಾರ ಎಂದರ್ಥ.ಹಿಂದೂ ತತ್ವಶಾಸ್ತ್ರದ ಆರು ವ್ಯವಸ್ಥೆಗಳಲ್ಲಿ ಸಾಂಖ್ಯ ಮತ್ತು ಮೀಮಾಂಸ ಈಶ್ವರನ ಪರಿಕಲ್ಪನೆಯನ್ನು ಪರಿಗಣಿಸುವುದಿಲ್ಲ,ಆದರೆ ಯೋಗ, ವೈಶೇಶಿಕ, ವೇದಾಂತ ಮತ್ತು ನ್ಯಾಯ ಶಾಲೆಗಳು ಈಶ್ವರನನ್ನು ಪರಿಗಣಿಸುತ್ತವೆ.

ಈಶ್ವರ
ಈಶ್ವರ ದೇವಾಲಯ

Tags:

ದೇವರುಪರಮಾತ್ಮಹಿಂದೂ ಧರ್ಮ

🔥 Trending searches on Wiki ಕನ್ನಡ:

ಮಹಾಭಾರತಏಷ್ಯಾಉಡುಪಿ ಜಿಲ್ಲೆಹಲ್ಮಿಡಿ ಶಾಸನದ್ವಂದ್ವ ಸಮಾಸಬ್ರಿಕ್ಸ್ ಸಂಘಟನೆಬಾಬರ್ಬಸವಲಿಂಗ ಪಟ್ಟದೇವರುಸೂರತ್ಮುದ್ದಣಅವರ್ಗೀಯ ವ್ಯಂಜನತ್ರಿಶೂಲಚಾಲುಕ್ಯಖೊಖೊಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕಂಪ್ಯೂಟರ್ಪ್ರೇಮಾಜೋಗಿ (ಚಲನಚಿತ್ರ)ಭಾರತದ ರೂಪಾಯಿಅಲಂಕಾರಆಂಡಯ್ಯಬಾದಾಮಿ ಗುಹಾಲಯಗಳುಇನ್ಸ್ಟಾಗ್ರಾಮ್ಗುಪ್ತ ಸಾಮ್ರಾಜ್ಯಕರ್ನಾಟಕದ ಏಕೀಕರಣಬುಡಕಟ್ಟುನವ್ಯಹವಾಮಾನಭಾರತದ ಚುನಾವಣಾ ಆಯೋಗಹಳೇಬೀಡುಗಣೇಶತಿಂಥಿಣಿ ಮೌನೇಶ್ವರಮಹೇಂದ್ರ ಸಿಂಗ್ ಧೋನಿರೋಸ್‌ಮರಿಹೂವುನವೋದಯಯೋನಿವಿಜಯದಾಸರುರೇಣುಕಕನ್ನಡ ಬರಹಗಾರ್ತಿಯರುಗ್ರಾಮ ದೇವತೆಮಧ್ವಾಚಾರ್ಯನೇಮಿಚಂದ್ರ (ಲೇಖಕಿ)ಕರ್ನಾಟಕ ಲೋಕಸೇವಾ ಆಯೋಗದ್ವಿರುಕ್ತಿಮಹಾವೀರಸುಮಲತಾಯಣ್ ಸಂಧಿಆಟಿಸಂಮಿಂಚುದೆಹಲಿ ಸುಲ್ತಾನರುಕನ್ನಡಪ್ರಭಶಿವನ ಸಮುದ್ರ ಜಲಪಾತಸಂಶೋಧನೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಪರಶುರಾಮಯಜಮಾನ (ಚಲನಚಿತ್ರ)ರಾಷ್ಟ್ರಕವಿಅಕ್ಷಾಂಶ ಮತ್ತು ರೇಖಾಂಶಭಾರತದ ರಾಜಕೀಯ ಪಕ್ಷಗಳುಲೋಕಸಭೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಹೈದರಾಲಿವರ್ಣಾಶ್ರಮ ಪದ್ಧತಿಗರ್ಭಪಾತಉಪನಯನಕೊಡಗುಬರಗೂರು ರಾಮಚಂದ್ರಪ್ಪಜಯಮಾಲಾಎ.ಪಿ.ಜೆ.ಅಬ್ದುಲ್ ಕಲಾಂಶೂದ್ರ ತಪಸ್ವಿಬಬಲಾದಿ ಶ್ರೀ ಸದಾಶಿವ ಮಠಸಾರಜನಕಅಮೇರಿಕ ಸಂಯುಕ್ತ ಸಂಸ್ಥಾನಹಸ್ತ ಮೈಥುನಕರ್ನಾಟಕದ ಆರ್ಥಿಕ ಪ್ರಗತಿ🡆 More