ಇಂದಿರಾ ಗೋಸ್ವಾಮಿ

ಇಂದಿರಾ ಗೋಸ್ವಾಮಿ(ಜನನ: ೧೯೪೨ - ೨೦೧೧) - ಸಮಕಾಲೀನ ಅಸ್ಸಾಮಿ ಸಾಹಿತ್ಯದ ಪ್ರಮುಖ ಲೇಖಕಿ .

ಅಸ್ಸಾಮಿನ ಗುವಾಹಟಿಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ.

ಇಂದಿರಾ ಗೋಸ್ವಾಮಿ
ಇಂದಿರಾ ಗೋಸ್ವಾಮಿ
ಜನನ(೧೯೪೨-೧೧-೧೪)೧೪ ನವೆಂಬರ್ ೧೯೪೨
ಗುವಾಹಟಿ, ಭಾರತ
ಮರಣ29 November 2011(2011-11-29) (aged 69)
ಜಿಎಂಸಿಎಸ್ ಆಸ್ಪತ್ರೆ, ಗುವಾಹಟಿ, ಅಸ್ಸಾಂ, ಭಾರತ
ವೃತ್ತಿಹೋರಾಟಗಾರ್ತಿ, ಸಂಪಾದಕಿ, ಕವಯತ್ರಿ, ಪ್ರಾಧ್ಯಾಪಕಿ
ರಾಷ್ಟ್ರೀಯತೆಭಾರತೀಯ
ಜನಾಂಗೀಯತೆಅಸ್ಸಾಮಿ
ಕಾಲ೧೯೫೬–೨೦೧೧
ಪ್ರಕಾರ/ಶೈಲಿಅಸ್ಸಾಮೀ ಸಾಹಿತ್ಯ
ವಿಷಯPlight of the dispossessed in India and abroad
ಪ್ರಮುಖ ಕೆಲಸ(ಗಳು)-The Moth Eaten Howdah of a Tusker
-The Man from Chinnamasta
-Pages Stained With Blood
ಬಾಳ ಸಂಗಾತಿಮಾಧವನ್ ರಾಯ್ಸೋಮ್ ಅಯ್ಯಂಗಾರ್

ಪ್ರಭಾವಿತರು
  • ಮನಿಕುಂತಲ್ ಭಟ್ಟಾಚಾರ್ಯ, ಅರುಣ್ ಕುಮಾರ್ ನಾಥ್, ಜಯಂತ ಸೈಕಿಯ, ಸಂಜೀಬ್.

ಅವರ ಕಾದಂಬರಿಗಳು ತಮ್ಮ ಕಥಾಹಂದರಗಳ ನಾವೀನ್ಯತೆ ಹಾಗೂ ಸ್ವಂತಿಕೆಗೆ ಹೆಸರಾಗಿವೆ.

ಪ್ರಮುಖ ಕೃತಿಗಳು

  • ಅಹಿರಾನ್
  • ನೀಲಕಂಠಿ ಬ್ರಜ
  • ದಂತಲ್ ಹಾತೀರ್ ಉನೆ ಖಾವಾ ಹೌದಾ
  • ಆಧಲೇಖ ದಸ್ತಾವೇಜ್ (ಆತ್ಮಕಥನ)

ಪ್ರಶಸ್ತಿಗಳು

Tags:

ಅಸ್ಸಾಮಿಅಸ್ಸಾಮ್ಗುವಾಹಟಿ೧೯೪೨೨೦೧೧

🔥 Trending searches on Wiki ಕನ್ನಡ:

ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಗೋವಿಂದ ಪೈಚುನಾವಣೆರವಿಚಂದ್ರನ್ಅಶ್ವತ್ಥಮರಮಾನವ ಹಕ್ಕುಗಳುಸಸ್ಯ ಅಂಗಾಂಶಕರ್ನಾಟಕದ ವಾಸ್ತುಶಿಲ್ಪಆಸಕ್ತಿಗಳುತೆಂಗಿನಕಾಯಿ ಮರಹಸಿವುಅಕ್ಕಮಹಾದೇವಿರಾಮಾಯಣಸಿದ್ಧಯ್ಯ ಪುರಾಣಿಕವಿಸ್ಕೊನ್‌ಸಿನ್ಯಶವಂತ ಚಿತ್ತಾಲಹಿಂದೂ ಧರ್ಮಶ್ರೀವಿಜಯಜನಪದ ಕಲೆಗಳುಕುಟುಂಬಕೃತಕ ಬುದ್ಧಿಮತ್ತೆಭಾರತ ಸಂವಿಧಾನದ ಪೀಠಿಕೆನೀನಾದೆ ನಾ (ಕನ್ನಡ ಧಾರಾವಾಹಿ)ತತ್ಪುರುಷ ಸಮಾಸವಿಕ್ರಮಾದಿತ್ಯ ೬ಹರ್ಡೇಕರ ಮಂಜಪ್ಪಭಾರತದ ಉಪ ರಾಷ್ಟ್ರಪತಿನವೋದಯಸಜ್ಜೆಮಕರ ಸಂಕ್ರಾಂತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪು. ತಿ. ನರಸಿಂಹಾಚಾರ್ಬೇವುಬಸವೇಶ್ವರಅಭಯ ಸಿಂಹಶಾಲೆಶೀತಲ ಸಮರಆಸ್ಪತ್ರೆಅಡಿಕೆರಮ್ಯಾಸ್ವಾತಂತ್ರ್ಯ1935ರ ಭಾರತ ಸರ್ಕಾರ ಕಾಯಿದೆಮೆಂತೆದೇವಸ್ಥಾನಚಂದ್ರಯಾನ-೩ಶಾತವಾಹನರುಭಾರತದಲ್ಲಿ ಕೃಷಿಏಷ್ಯಾ ಖಂಡತುಂಬೆಗಿಡಆಗಮ ಸಂಧಿಕಿತ್ತೂರು ಚೆನ್ನಮ್ಮಪಿತ್ತಕೋಶಶಾಸನಗಳುಬಹಮನಿ ಸುಲ್ತಾನರುಸೆಲರಿಜನತಾ ದಳಸಂಸ್ಕೃತಿಗುರುತ್ವಯಕೃತ್ತುಗೂಗಲ್ಭಾರತದ ಇತಿಹಾಸಕನ್ನಡದಲ್ಲಿ ಮಹಿಳಾ ಸಾಹಿತ್ಯಮುರುಡೇಶ್ವರಶಬ್ದಮಣಿದರ್ಪಣಮಹೇಂದ್ರ ಸಿಂಗ್ ಧೋನಿಕರ್ನಾಟಕದ ಮಹಾನಗರಪಾಲಿಕೆಗಳುಚಂದ್ರಯಾನ-೧ದೇವರ ದಾಸಿಮಯ್ಯಸೂರ್ಯನಾಥ ಕಾಮತ್ವಿದ್ಯುಲ್ಲೇಪಿಸುವಿಕೆಬಾಬರ್ಅಮ್ಮೊನೈಟ್ಜಾಗತಿಕ ತಾಪಮಾನ ಏರಿಕೆಬಿ. ಎಂ. ಶ್ರೀಕಂಠಯ್ಯಸ್ಯಾಮ್‌ಸಂಗ್‌ನರೇಂದ್ರ ಮೋದಿವಾಣಿವಿಲಾಸಸಾಗರ ಜಲಾಶಯ🡆 More