ಆ ದಿನಗಳು: ಕನ್ನಡದ ಒಂದು ಚಲನಚಿತ್ರ

೧೯೮೬ರ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಜಗತ್ತಿನ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ.

ಆ ದಿನಗಳು
ಆ ದಿನಗಳು: ಕನ್ನಡದ ಒಂದು ಚಲನಚಿತ್ರ
ನಿರ್ದೇಶನಕೆ.ಎಂ. ಚೈತನ್ಯ
ನಿರ್ಮಾಪಕಸಯ್ಯದ್ ಅಮಾನ್, ಎಮ್.ಎಸ್. ರವೆಎಂದ್ರ
ಚಿತ್ರಕಥೆಅಗ್ನಿ ಶ್ರೀಧರ್, ಗಿರೀಶ್ ಕಾರ್ನಾಡ್
ಕಥೆಅಗ್ನಿ ಶ್ರೀಧರ್
ಸಂಭಾಷಣೆಅಗ್ನಿ ಶ್ರೀಧರ್
ಪಾತ್ರವರ್ಗಚೇತನ್ ಅರ್ಚನ ಅತುಲ್‌ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶಿಷ್ ವಿದ್ಯಾರ್ಥಿ, ಗಿರೀಶ್ ಕಾರ್ನಾಡ್, ವಿನಯಾ ಪ್ರಕಾಶ್
ಸಂಗೀತಇಳಯರಾಜ
ಛಾಯಾಗ್ರಹಣಎಚ್.ಸಿ. ವೇಣು
ಸಂಕಲನಪಿ. ಹರಿದಾಸ್
ಬಿಡುಗಡೆಯಾಗಿದ್ದು೨೦.೧೦.೨೦೦೭
ಚಿತ್ರ ನಿರ್ಮಾಣ ಸಂಸ್ಥೆಮೇಘಾ ಮೋವೀಸ್
ಸಾಹಿತ್ಯಕೆ. ಕಲ್ಯಾಣ್, ಸುಮನಾ ಕಿತ್ತೂರ್
ಹಿನ್ನೆಲೆ ಗಾಯನಇಳಯರಾಜ, ನಂದಿತಾ, ವಿಜಯ್ ಏಸುದಾಸ್

ಕಥೆಯ ಹಿನ್ನೆಲೆ

ಅಗ್ನಿ ಶ್ರೀಧರ್ ಬರೆದಿರುವ ದಾದಾಗಿರಿಯ ದಿನಗಳು ಪುಸ್ತಕದ ಕಥೆಯ ಮೇಲೆ ಈ ಚಿತ್ರವನ್ನು ಮಾಡಲಾಗಿದೆ. ಆ ದಿನಗಳು: ಕನ್ನಡದ ಒಂದು ಚಲನಚಿತ್ರ  ಆ ದಿನಗಳು: ಕನ್ನಡದ ಒಂದು ಚಲನಚಿತ್ರ 

ಕಥೆ

ಚೇತನ್ ಒಬ್ಬ ಸಭ್ಯ ಯುವಕ. ತನಗಿ೦ತ ಕೆಲವು ತಿ೦ಗಳುಗಳಷ್ಟು ವಯಸ್ಸಿನಲ್ಲಿ ದೊಡ್ಡವಳಾದ ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ. ಆತನ ತ೦ದೆ ಒಬ್ಬ ಬಿಸಿನೆಸ್ ಮ್ಯಾನ್. ತ೦ದೆಗೆ ತನ್ನ ಮಗ ಪ್ರೀತಿಸುತ್ತಿರುವ ಹುಡುಗಿಯನ್ನು ಕ೦ಡರೆ ಆಗುವುದಿಲ್ಲ, ಕಾರಣ ಆಕೆಯ ವಯಸ್ಸು ಹಾಗು ಅ೦ತಸ್ತು. ಆದರೂ ಸಹ ಚೇತನ್ ತನ್ನ ತ೦ದೆಯನ್ನು ವಿರೋಧಿಸಿ ಆಕೆಯನ್ನು ಮದುವೆಯಾಗುವ ಇಚ್ಚೆ ವ್ಯಕ್ತಪಡಿಸುತ್ತಾನೆ. ಇದನ್ನು ಸಹಿಸದ ಚೇತನ್ ನ ತ೦ದೆ ಕೋತ್ವಾಲ್ ರಾಮಚ೦ದ್ರನಿಗೆ ತನ್ನ ಮಗ ಪ್ರೀತಿಸುತ್ತಿರುವ ಹುಡುಗಿಯನ್ನು ಬೆದರಿಸುವ೦ತೆ ಸುಫಾರಿ ಕೊಡುತ್ತಾನೆ. ಕೊನೆಗೆ ಕೋತ್ವಾಲ್ ನನ್ನ್ ಕೊಲೆಮಾಡಿ ವಿವಾಹ ಆಗುತ್ತದೆ

Tags:

ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ ಆ ದಿನಗಳು ತೆರೆ ಕಂಡ ದಿನ ತೆಗೆದ ಛಾಯಾಚಿತ್ರ

🔥 Trending searches on Wiki ಕನ್ನಡ:

ಮಾಹಿತಿ ತಂತ್ರಜ್ಞಾನಪಠ್ಯಪುಸ್ತಕಕದಂಬ ರಾಜವಂಶನುಡಿಗಟ್ಟುಸಾರಾ ಅಬೂಬಕ್ಕರ್ಸಾಲ್ಮನ್‌ಸಂಗೊಳ್ಳಿ ರಾಯಣ್ಣಭಾರತದಲ್ಲಿ ಬಡತನಕುರುಬಜಿ.ಪಿ.ರಾಜರತ್ನಂಅಂತರರಾಷ್ಟ್ರೀಯ ಸಂಘಟನೆಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಅಡಿಕೆಪೊನ್ನಕನ್ನಡ ರಾಜ್ಯೋತ್ಸವಹಣ್ಣುಕ್ಯಾರಿಕೇಚರುಗಳು, ಕಾರ್ಟೂನುಗಳುತೆನಾಲಿ ರಾಮಕೃಷ್ಣದಾಸವಾಳಪ್ರಾಥಮಿಕ ಶಿಕ್ಷಣಹಿಂದೂ ಧರ್ಮಶಿಶುನಾಳ ಶರೀಫರುಪ್ರಾಥಮಿಕ ಶಾಲೆಸಂಸದೀಯ ವ್ಯವಸ್ಥೆಭದ್ರಾವತಿಬರಗೂರು ರಾಮಚಂದ್ರಪ್ಪಆದಿವಾಸಿಗಳುಟೊಮೇಟೊಹೈನುಗಾರಿಕೆರನ್ನಕೋಲಾರಭಗತ್ ಸಿಂಗ್ಅ.ನ.ಕೃಷ್ಣರಾಯಏಷ್ಯಾಅರ್ಜುನಚಂದ್ರಶೇಖರ ಕಂಬಾರಮಂಡಲ ಹಾವುಸೆಸ್ (ಮೇಲ್ತೆರಿಗೆ)ನುಗ್ಗೆಕಾಯಿನಾಗರೀಕತೆಈಚಲುಮುಪ್ಪಿನ ಷಡಕ್ಷರಿವಿಜಯ ಕರ್ನಾಟಕಇಸ್ಲಾಂ ಧರ್ಮಐಹೊಳೆಹೊಯ್ಸಳೇಶ್ವರ ದೇವಸ್ಥಾನಜೈನ ಧರ್ಮಭರತನಾಟ್ಯಪ್ಲೇಟೊತಾಟಕಿಸೂರತ್ಜಗತ್ತಿನ ಅತಿ ಎತ್ತರದ ಪರ್ವತಗಳುಕಾನೂನುಭಾರತದ್ವಂದ್ವ ಸಮಾಸಮೈಸೂರುದೆಹಲಿ ಸುಲ್ತಾನರುಉಡಚುನಾವಣೆಹಂಪೆಕೊರೋನಾವೈರಸ್ರಚಿತಾ ರಾಮ್ಬಸವಲಿಂಗ ಪಟ್ಟದೇವರುಕರ್ನಾಟಕ ರಾಜ್ಯ ಮಹಿಳಾ ಆಯೋಗಕರ್ನಾಟಕದ ನದಿಗಳುಕನ್ನಡದಲ್ಲಿ ನವ್ಯಕಾವ್ಯಮಹಾವೀರಮುತ್ತುಗಳುಮೂಢನಂಬಿಕೆಗಳುಪಂಚಾಂಗಮಲೆನಾಡುಬೆಸಗರಹಳ್ಳಿ ರಾಮಣ್ಣಕರ್ನಾಟಕದ ಏಕೀಕರಣಮೈಗ್ರೇನ್‌ (ಅರೆತಲೆ ನೋವು)ಯಣ್ ಸಂಧಿಕರ್ನಾಟಕ ಸಂಗೀತ🡆 More