ಆಸ್ತಿಕ ಮತ್ತು ನಾಸ್ತಿಕ

ಆಸ್ತಿಕ (ಅದು ಅಸ್ತಿತ್ವದಲ್ಲಿದೆ) ಮತ್ತು ನಾಸ್ತಿಕ (ಅದು ಅಸ್ತಿತ್ವದಲ್ಲಿಲ್ಲ) ಪರಮ ಬಹಿರಂಗಪಡಿಸಿದ ಧರ್ಮಗ್ರಂಥಗಳಾಗಿ ವೇದಗಳ ಶ್ರೇಷ್ಠತೆಯನ್ನು ಅವು ಅಥವಾ ಅವರು ಒಪ್ಪುತ್ತಾರೊ ಅಥವಾ ಇಲ್ಲವೊ ಎಂಬುದರ ಪ್ರಕಾರ ತತ್ವಶಾಸ್ತ್ರೀಯ ಪರಂಪರೆಗಳು ಮತ್ತು ವ್ಯಕ್ತಿಗಳನ್ನು ವರ್ಗೀಕರಿಸಲು ಬಳಸಲಾಗುವ ಹಿಂದೂ ಧರ್ಮದಲ್ಲಿನ ತಾಂತ್ರಿಕ ಪದಗಳು.

ಈ ವ್ಯಾಖ್ಯಾನದ ಪ್ರಕಾರ, ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತವನ್ನು ಆಸ್ತಿಕ ಪರಂಪರೆಗಳಾಗಿ ವರ್ಗೀಕರಿಸಲಾಗುತ್ತದೆ; ಮತ್ತು ಚಾರ್ವಾಕ, ಆಜೀವಿಕ, ಜೈನ ಧರ್ಮ ಮತ್ತು ಬೌದ್ಧ ಧರ್ಮದಂತಹ ಕೆಲವು ಪರಂಪರೆಗಳನ್ನು ನಾಸ್ತಿಕ ಎಂದು ಪರಿಗಣಿಸಲಾಗುತ್ತದೆ. ಈ ವ್ಯತ್ಯಾಸ ಪಾಶ್ಚಾತ್ಯದಲ್ಲಿನ ಸಾಂಪ್ರದಾಯಿಕ/ಸಂಪ್ರದಾಯ ವಿರೋಧದ ವ್ಯತ್ಯಾಸವನ್ನು ಹೋಲುತ್ತದೆ.

Tags:

ಚಾರ್ವಾಕಜೈನ ಧರ್ಮಬೌದ್ಧ ಧರ್ಮಮೀಮಾಂಸಯೋಗವೇದವೇದಾಂತವೈಶೇಷಿಕಸಾಂಖ್ಯಹಿಂದೂ ತತ್ವಶಾಸ್ತ್ರಹಿಂದೂ ಧರ್ಮ

🔥 Trending searches on Wiki ಕನ್ನಡ:

ಯಕ್ಷಗಾನಗರ್ಭಪಾತಭಾಷೆತಂತ್ರಜ್ಞಾನದ ಉಪಯೋಗಗಳುಭಾರತದ ಚುನಾವಣಾ ಆಯೋಗಹುಲಿಋಷಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಧುಮೇಹಉಗ್ರಾಣಧೃತರಾಷ್ಟ್ರಕನ್ನಡ ಛಂದಸ್ಸುಅಕ್ರಿಲಿಕ್ಸರ್ವೆಪಲ್ಲಿ ರಾಧಾಕೃಷ್ಣನ್ನೀನಾದೆ ನಾ (ಕನ್ನಡ ಧಾರಾವಾಹಿ)ಕದಂಬ ಮನೆತನಸಾಲ್ಮನ್‌ಅಂತರಜಾಲಕನ್ನಡ ಸಾಹಿತ್ಯ ಸಮ್ಮೇಳನಓಂ ನಮಃ ಶಿವಾಯಕ್ರಿಕೆಟ್ಅಂತರರಾಷ್ಟ್ರೀಯ ಸಂಘಟನೆಗಳುಮಯೂರಶರ್ಮಹಸ್ತಪ್ರತಿಭಾರತದಲ್ಲಿ ಪಂಚಾಯತ್ ರಾಜ್ಕರ್ಬೂಜಸಾರಜನಕಮಸೂದೆಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ನಾಟಕದ ಜಾನಪದ ಕಲೆಗಳುಟೈಗರ್ ಪ್ರಭಾಕರ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಶ್ಯೆಕ್ಷಣಿಕ ತಂತ್ರಜ್ಞಾನಪ್ಯಾರಾಸಿಟಮಾಲ್ಕಂದಹಲ್ಮಿಡಿ ಶಾಸನಹದಿಹರೆಯವಿಜಯದಾಸರುಭಾರತ ಬಿಟ್ಟು ತೊಲಗಿ ಚಳುವಳಿ1935ರ ಭಾರತ ಸರ್ಕಾರ ಕಾಯಿದೆಯಶ್(ನಟ)ಅಯೋಧ್ಯೆಮಾನವ ಸಂಪನ್ಮೂಲ ನಿರ್ವಹಣೆಚೋಳ ವಂಶದುರ್ಗಸಿಂಹಆರೋಗ್ಯಅ.ನ.ಕೃಷ್ಣರಾಯವಾಯು ಮಾಲಿನ್ಯಪಾರಿಜಾತಕೆಂಬೂತ-ಘನಅಮೃತಬಳ್ಳಿಸೂರತ್ಕನ್ನಡ ರಂಗಭೂಮಿಕಲಿಕೆಸಂವಹನಸೂರ್ಯಶಿವರಾಮ ಕಾರಂತಅಲ್ಲಮ ಪ್ರಭುಕರ್ನಾಟಕದ ಮುಖ್ಯಮಂತ್ರಿಗಳುಹನುಮ ಜಯಂತಿಆಯುರ್ವೇದಹಣ್ಣುಶ್ಚುತ್ವ ಸಂಧಿಭಾರತದಲ್ಲಿ ಬಡತನಪಂಚ ವಾರ್ಷಿಕ ಯೋಜನೆಗಳುರಾಮವಿಭಕ್ತಿ ಪ್ರತ್ಯಯಗಳುಕರ್ನಾಟಕದ ಇತಿಹಾಸಹೊಯ್ಸಳತಂತ್ರಜ್ಞಾನಶಾಲೆಶೈಕ್ಷಣಿಕ ಮನೋವಿಜ್ಞಾನಭಾರತದ ಮುಖ್ಯ ನ್ಯಾಯಾಧೀಶರುಮಂಗಳ (ಗ್ರಹ)ಪಿತ್ತಕೋಶ🡆 More