ಆಲ್‌ಫ್ರೆಡ್ ನೊಬೆಲ್

ಆಲ್‌ಫ್ರೆಡ್ ನೊಬೆಲ್(ಅಕ್ಟೋಬರ್ 21, 1833, – ಡಿಸೆಂಬರ್ 10, 1896)ಸ್ವೀಡನ್ ದೇಶದ ವಿಜ್ಞಾನಿ.

ಇವರು ಡೈನಮೈಟ್‌ನ್ನು ಆವಿಷ್ಕರಿಸಿದವರು. ಈ ಡೈನಮೈಟ್ ಯುದ್ಧಗಳಲ್ಲಿ ಉಪಯೋಗಿಸಲ್ಪಟ್ಟು ಅಸಂಖ್ಯಾತ ಸಾವು ನೋವುಗಳಿಗೆ ಕಾರಣವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಆವಿಷ್ಕರಿಸಲ್ಪಟ್ಟ ಇದು ಇಂತಹ ವಿನಾಶಕಾರಿ ಉದ್ದೇಶಗಳಿಗೆ ಉಪಯೋಗವಾಗುವುದನ್ನು ನೋಡಿದ ನೊಬೆಲ್ ಮಾನವತೆಯ ಉಳಿವಿಗಾಗಿ ವಿಜ್ಞಾನ,ವೈದ್ಯಶಾಸ್ತ್ರ,ಸಾಹಿತ್ಯ, ಅರ್ಥಶಾಸ್ತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಹಾಗೂ ಜಗತ್ತಿನಲ್ಲಿ ಶಾಂತಿಗಾಗಿ ದುಡಿದವರಿಗೆ ನೀಡುವಂತೆ ಪಾರಿತೋಷಕ ನೀಡುವಂತೆ ತನ್ನ ಸಂಪತ್ತಿನ ಸಿಂಹ ಪಾಲನ್ನು ಮೀಸಲಿಟ್ಟಿದ್ದಾರೆ. ಈ ಹಣದಿಂದ ಪ್ರತಿವರ್ಷ ನೊಬೆಲ್ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ.

ಆಲ್‌ಫ್ರೆಡ್ ನೊಬೆಲ್
ಆಲ್‌ಫ್ರೆಡ್ ನೊಬೆಲ್

Tags:

ಅರ್ಥಶಾಸ್ತ್ರನೊಬೆಲ್ ಪ್ರಶಸ್ತಿಪಾರಿತೋಷಕಯುದ್ಧವಿಜ್ಞಾನಶಾಂತಿಸಾಹಿತ್ಯಸ್ವೀಡನ್

🔥 Trending searches on Wiki ಕನ್ನಡ:

ಭಾರತೀಯ ಶಾಸ್ತ್ರೀಯ ನೃತ್ಯಸೂರ್ಯವಸುಧೇಂದ್ರಸುಮಲತಾಜಯಚಾಮರಾಜ ಒಡೆಯರ್ಭದ್ರಾವತಿಕಾಫಿರ್ಆದಿಪುರಾಣಗೌತಮ ಬುದ್ಧಕನ್ನಡ ಬರಹಗಾರ್ತಿಯರುಸೀಮೆ ಹುಣಸೆನದಿಕರ್ನಾಟಕ ರಾಜ್ಯ ಮಹಿಳಾ ಆಯೋಗದೀಪಾವಳಿಹಿರಿಯಡ್ಕಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕಲೆವರ್ಗೀಯ ವ್ಯಂಜನಜೋಗಿ (ಚಲನಚಿತ್ರ)ಲೋಹಕಾಮಸೂತ್ರಚಂದ್ರಶೇಖರ ಕಂಬಾರಕನ್ನಡ ಅಭಿವೃದ್ಧಿ ಪ್ರಾಧಿಕಾರಕರ್ನಾಟಕ ಐತಿಹಾಸಿಕ ಸ್ಥಳಗಳುಮಳೆಕ್ರೈಸ್ತ ಧರ್ಮಬೇಬಿ ಶಾಮಿಲಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಪರಿಣಾಮಮೆಂತೆಸಂಸ್ಕಾರಆಂಡಯ್ಯಸಂಸ್ಕೃತಸಾಲ್ಮನ್‌ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸತ್ಯ (ಕನ್ನಡ ಧಾರಾವಾಹಿ)ಅದ್ವೈತಚಂದ್ರಯಾನ-೩ಮಾರೀಚಬಾಬರ್ಹಿಪಪಾಟಮಸ್ಕಥೆಕನ್ನಡ ಸಂಧಿಸಂಶೋಧನೆಕುಮಾರವ್ಯಾಸಸರ್ವಜ್ಞಹದಿಹರೆಯಯೇಸು ಕ್ರಿಸ್ತಪಾಲಕ್ಅಂಬಿಗರ ಚೌಡಯ್ಯಕ್ರಿಯಾಪದಬ್ಯಾಂಕ್ಚಂದ್ರನುಗ್ಗೆ ಕಾಯಿಟೈಗರ್ ಪ್ರಭಾಕರ್ಅನುಶ್ರೀಬಂಡಾಯ ಸಾಹಿತ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿವಿಧಾನಸೌಧಸಿಂಧನೂರುಅ.ನ.ಕೃಷ್ಣರಾಯಭಾರತದ ಉಪ ರಾಷ್ಟ್ರಪತಿನಿರುದ್ಯೋಗಗ್ರಾಮ ಪಂಚಾಯತಿಭಾರತೀಯ ಕಾವ್ಯ ಮೀಮಾಂಸೆಸಮಾಜತೆನಾಲಿ ರಾಮಕೃಷ್ಣಶನಿಆಂಧ್ರ ಪ್ರದೇಶಹಿಂದುಸ್ತಾನಿ ಶಾಸ್ತ್ರೀಯ ಸಂಗೀತಒಂದನೆಯ ಮಹಾಯುದ್ಧಝೊಮ್ಯಾಟೊಗಾಂಧಿ ಜಯಂತಿಮಲಬದ್ಧತೆಚಾಣಕ್ಯ🡆 More