ಆಲೂರು

ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ

ಆಲೂರು
ಆಲೂರು
ಆಲೂರು
ಆಲೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಹಾಸನ
ನಿರ್ದೇಶಾಂಕಗಳು 12.983° N 75.983° E
ವಿಸ್ತಾರ
 - ಎತ್ತರ
 km²
 - ೯೭೪ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೪,೯೬೧
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೩ ೨೧೩
 - +೦೮೧೭೦
 - ಕೆಎ-೧೩

ಈ ದೇವಾಲಯವು ಆಲೂರು ತಾಲ್ಲೂಕಿನ ಅಡಿಬಯಲು ಎಂಬ ಗ್ರಾಮದಲ್ಲಿ ನೆಲೆಸಿ ಪ್ರಸಿದ್ಧಿಯನ್ನು ಪಡೆದಿದೆ.ಇಲ್ಲಿನ ವಿವೇಷತೆ ಎಂದರೆ ಅಡಿಬಯಲು ಗ್ರಾಮದ ಸುತ್ತಮುತ್ತಲ್ಲಿನ ೧೪ಗ್ರಾಮಗಳು ಸೇರಿ ಈ ದೇವಾಲಯದಲ್ಲಿ ಪ್ರತಿ ವರ್ಷ ಪೆಬ್ರವರಿ ತಿಂಗಳಿನಂದು ಜಾತ್ರೆಯನ್ನು ನೆಡೆಸುತ್ತಾರೆ.. ಜನರು ರಂಗನಾಥ ಸ್ವಾಮಿಯ ದರ್ಶನ ಪಡೆಯವುದರ ಮೂಲಕ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ.

ಬಾಹ್ಯಾಪುಟಗಳು

ಆಲೂರು 
ಹಾಸನ ತಾಲ್ಲೂಕುಗಳು
ಅರಕಲಗೂಡು | ಅರಸೀಕೆರೆ |ಆಲೂರು | ಚೆನ್ನರಾಯಪಟ್ಟಣ | ಬೇಲೂರು | ಸಕಲೇಶಪುರ |ಹಾಸನ | ಹೊಳೇನರಸೀಪುರ

ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿ... ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿರುವ ಗ್ರಾಮ

ಭೌಗೋಳಿಕ ಲಕ್ಷಣ: ಅರೆಮಲೆನಾಡು ಪ್ರದೇಶವಾಗಿದ್ದು ವಾರ್ಷಿಕ 70% ಮಳೆ ಬೀಳುವ ಪ್ರದೇಶವಾಗಿದೆ

ಧಾರ್ಮಿಕ ಹಬ್ಬಗಳು: ವಿಶೇಷವಾಗಿ ಶ್ರೀ ಮಾರಿಕಾಂಬ ದೇವಿಯ ಉತ್ಸವ ನಡೆಯುತ್ತದೆ ಪ್ರತಿ 5ವರ್ಷಕ್ಕೆ

ಮುಖ್ಯ ಕಸುಬು: ಕೃಷಿ ಕಾಫಿ ಜೋಳ ಆಲೂಗಡ್ಡೆ ಭತ್ತರಾಗಿ ತರಕಾರಿ ಬೆಳೆ ಬೆಳೆಯುತಾರೆ

ಜನಸಂಖ್ಯೆ: ಕೇವಲ 51 ಮನೆಗಳಿರುವ ಚಿಕ್ಕ ಗ್ರಾಮ 165 ಜನಸಂಖ್ಯೆ ಹೊಂದಿದ

ಧರ್ಮ: ಹಿಂದೂ ಧರ್ಮ

ನೆರೆಹೊರೆ ಊರುಗಳು: ಕರಿಗೋಡನಹಳ್ಳಿ ಹಸಗನೂರು ಮುತ್ತಿಗೆ

ವಿಶೇಷತೆ: ಗ್ರಾಮದಿಂದ 500 ಮೀಟರ್ ದೂರದಲ್ಲಿ ಯಗಚಿ ನದಿ ಹರಿಯುತ್ತದೆ ಪ್ರಾಚೀನ ಕಾಲದಲ್ಲಿ ಹೊಯ್ಸಳರ ಆಡಳಿತಕ್ಕೆಒಳಪಟ್ಟಿತ್ತು ಚೋಳರ ಕಾಲದಲ್ಲಿ 8ನೇ ಶತಮಾನದಲ್ಲಿ ನಿರ್ಮಿಸಲಾದ ಆಂಜನೇಯ ಸ್ವಾಮಿ ದೇವಸ್ಥಾನ ಇದೆ ಇಂದು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಂಡಿದ್ದಾರೆ

Tags:

🔥 Trending searches on Wiki ಕನ್ನಡ:

ಸಂತಾನೋತ್ಪತ್ತಿಯ ವ್ಯವಸ್ಥೆ21ನೇ ಶತಮಾನದ ಕೌಶಲ್ಯಗಳುಕನ್ನಡದಲ್ಲಿ ವಚನ ಸಾಹಿತ್ಯಶ್ರೀಶೈಲವಿಶ್ವ ಪರಂಪರೆಯ ತಾಣಕೃಷ್ಣದೇವರಾಯಮೋಕ್ಷಗುಂಡಂ ವಿಶ್ವೇಶ್ವರಯ್ಯಬ್ಯಾಡ್ಮಿಂಟನ್‌ಲೋಪಸಂಧಿಸೂರ್ಯನಾಥ ಕಾಮತ್ವಾದಿರಾಜರುನೈಸರ್ಗಿಕ ಸಂಪನ್ಮೂಲಪುನೀತ್ ರಾಜ್‍ಕುಮಾರ್ನೀತಿ ಆಯೋಗಚೋಮನ ದುಡಿಛತ್ರಪತಿ ಶಿವಾಜಿಪೆರಿಯಾರ್ ರಾಮಸ್ವಾಮಿದಾದಾ ಭಾಯಿ ನವರೋಜಿಇಸ್ಲಾಂ ಧರ್ಮಭರತನಾಟ್ಯರಾಜ್‌ಕುಮಾರ್ಕುವೆಂಪುಸಾರಾ ಅಬೂಬಕ್ಕರ್ಬೃಂದಾವನ (ಕನ್ನಡ ಧಾರಾವಾಹಿ)ಯುಗಾದಿಜೀನುಎಮ್.ಎ. ಚಿದಂಬರಂ ಕ್ರೀಡಾಂಗಣಹಸಿರು ಕ್ರಾಂತಿಅಡಿಕೆಆಧುನಿಕತಾವಾದಗುಪ್ತ ಸಾಮ್ರಾಜ್ಯರಾಮ ಮಂದಿರ, ಅಯೋಧ್ಯೆಭಾರತ ಚೀನಾ ಗಡಿ ವಿವಾದಸತ್ಯ (ಕನ್ನಡ ಧಾರಾವಾಹಿ)ಶುಷ್ಕಕೋಶ (ಡ್ರೈಸೆಲ್)ಹರಿಹರ (ಕವಿ)ಮಲೇರಿಯಾಚಂಪಾರಣ್ ಸತ್ಯಾಗ್ರಹಉದ್ಯಮಿಕರ್ನಾಟಕದ ಮುಖ್ಯಮಂತ್ರಿಗಳುಕನ್ನಡ ಅಂಕಿ-ಸಂಖ್ಯೆಗಳುಭಾರತದ ಭೌಗೋಳಿಕತೆಡಾ ಬ್ರೋಕುಡಿಯುವ ನೀರುಮಡಿವಾಳ ಮಾಚಿದೇವಕೋಗಿಲೆಭಾರತದ ಸ್ವಾತಂತ್ರ್ಯ ದಿನಾಚರಣೆಅಬುಲ್ ಕಲಾಂ ಆಜಾದ್ಚಂದ್ರಗುಪ್ತ ಮೌರ್ಯಕರ್ಣಸೀತಾ ರಾಮರತ್ನತ್ರಯರುಜೇನು ಹುಳುಲೋಕಸಭೆಅವ್ಯಯಮುಖ್ಯ ಪುಟಗಂಗ (ರಾಜಮನೆತನ)ಅಂಜನಿ ಪುತ್ರಟಿ.ಪಿ.ಕೈಲಾಸಂಗದ್ದಕಟ್ಟುಪೆಟ್ರೋಲಿಯಮ್ದಾಸ ಸಾಹಿತ್ಯಪರಿಸರ ವ್ಯವಸ್ಥೆತುಂಬೆಗಿಡವಿಕ್ರಮಾದಿತ್ಯ ೬ಸ್ತ್ರೀತೆಲುಗುಮಹಾಭಾರತಶೀತಲ ಸಮರಭಾರತದಲ್ಲಿ ಹತ್ತಿಗುಬ್ಬಚ್ಚಿಅಕ್ಕಮಹಾದೇವಿಕನ್ನಡದಲ್ಲಿ ಗದ್ಯ ಸಾಹಿತ್ಯಮಹಾಕಾವ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗ್ರಹಕರ್ನಾಟಕದ ಸಂಸ್ಕೃತಿಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ🡆 More