ಆರ್.ಆರ್.ಪದಕಿ

ಡಾ.ಆರ್.ಆರ್.ಪದಕಿ(ಡಾ.ರಂಗರಾವ ರಾಮರಾವ ಪದಕಿ)ಯವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಉಚಿತವಾಗಿ ಆರೋಗ್ಯ ಸೇವೆ ನೀಡಿ ಡಾ.ಪದಕಿಯೆಂದೆ ಹೆಸರುವಾಸಿಯಾಗಿದ್ದರು.

ಬಾಲ್ಯ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ 22ನೇ ಅಗಷ್ಟ್ 1925ರಲ್ಲಿ ಜನಿಸಿದರು.

ವಿದ್ಯಾಭಾಸ

ಪದಕಿಯವರು ತಾಳಿಕೋಟೆ, ಬಾಗಲಕೋಟೆ, ಗದಗ, ಧಾರವಾಡ, ಮಹಾರಾಷ್ಟ್ರಕೊಲ್ಹಾಪುರದಲ್ಲಿ ಶಿಕ್ಷಣ ಪಡೆದು ಪುಣೆಯ ಬಿಜೆ ಮೆಡಿಕಲ್ ಕಾಲೇಜಿನಲ್ಲಿ 1951 ರಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದರು.

ಸೇವೆ

1952 ರಲ್ಲಿ ಸರ್ಕಾರಿ ವೈದ್ಯರಾಗಿ ಮಹಾರಾಷ್ಟ್ರದ ಸಾಂಗ್ಲಿ, ಕರ್ನಾಟಕಕುಮಟಾದಲ್ಲಿ ಸೇವೆ ಸಲ್ಲಿಸಿದ ಅವರಿಗೆ ಸರ್ಕಾರಿ ನೌಕರಿ ಬೇಡವೆನಿಸಿ ರಾಜೀನಾಮೆ ನೀಡಿ 1957ರಲ್ಲಿ ಮುದ್ದೇಬಿಹಾಳದಲ್ಲಿ ಸ್ವಂತ ಕ್ಲಿನಿಕ್ ಸ್ಥಾಪಿಸಿದರು.

ನಿಧನ

3ನೇ ಅಗಷ್ಟ್ 2018ರಂದು 93ನೇ ವಯಸ್ಸಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ (ಇಂಗ್ಲೆಂಡಿನಲ್ಲಿ ಸಾರ್ವಜನಿಕ ಆರೋಗ್ಯ ನಿರ್ದೇಶಕ) ಡಾ.ಕಿಶೋರ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.

ಪ್ರಶಸ್ತಿ

ಅವರ ಸೇವೆಯನ್ನು ಗುರುತಿಸಿ ಅನೇಕ ಸಂಘ, ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿದರೆ, ರಾಜ್ಯ ಸರ್ಕಾರ 2015 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಉಲ್ಲೇಖಗಳು

Tags:

ಆರ್.ಆರ್.ಪದಕಿ ಬಾಲ್ಯಆರ್.ಆರ್.ಪದಕಿ ವಿದ್ಯಾಭಾಸಆರ್.ಆರ್.ಪದಕಿ ಸೇವೆಆರ್.ಆರ್.ಪದಕಿ ನಿಧನಆರ್.ಆರ್.ಪದಕಿ ಪ್ರಶಸ್ತಿಆರ್.ಆರ್.ಪದಕಿ ಉಲ್ಲೇಖಗಳುಆರ್.ಆರ್.ಪದಕಿಮುದ್ದೇಬಿಹಾಳವಿಜಯಪುರ

🔥 Trending searches on Wiki ಕನ್ನಡ:

ಉದಯವಾಣಿಕರ್ನಾಟಕ ಪೊಲೀಸ್ಕಾರವಾರವಾಲಿಬಾಲ್ಕೆಂಪುಶಿಲ್ಪಾ ಶೆಟ್ಟಿಕರ್ನಾಟಕದ ಹಬ್ಬಗಳುಭಾರತದಲ್ಲಿನ ಶಿಕ್ಷಣಪಠ್ಯಪುಸ್ತಕಸರಸ್ವತಿಶ್ರೀಕೃಷ್ಣದೇವರಾಯಆಲೂರು ವೆಂಕಟರಾಯರುಮಹಾವೀರ ಜಯಂತಿರಾಜಕೀಯ ಪಕ್ಷಚೆನ್ನಕೇಶವ ದೇವಾಲಯ, ಬೇಲೂರುತ. ರಾ. ಸುಬ್ಬರಾಯಪರೀಕ್ಷೆಪ್ರೇಮಾತಿಂಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ಅರಿಸ್ಟಾಟಲ್‌ವಿಕಿಪೀಡಿಯವಿಜಯಪುರ೧೮೬೨ಈಚಲುರಾಮಬೆಟ್ಟದ ನೆಲ್ಲಿಕಾಯಿನೀರುಭಾರತದ ಮುಖ್ಯ ನ್ಯಾಯಾಧೀಶರುಕರ್ನಾಟಕದ ಶಾಸನಗಳುಗಾದೆ ಮಾತುರೋಸ್‌ಮರಿಶ್ರೀ ರಾಘವೇಂದ್ರ ಸ್ವಾಮಿಗಳುವಿಜಯಾ ದಬ್ಬೆಹರಕೆನಿರುದ್ಯೋಗಜಿ.ಪಿ.ರಾಜರತ್ನಂಶೃಂಗೇರಿಗೀತಾ ನಾಗಭೂಷಣಅರ್ಜುನನೀನಾದೆ ನಾ (ಕನ್ನಡ ಧಾರಾವಾಹಿ)ನಾಗಚಂದ್ರಭೀಷ್ಮಚಾಣಕ್ಯಧೃತರಾಷ್ಟ್ರಸಜ್ಜೆಕೆ. ಎಸ್. ನಿಸಾರ್ ಅಹಮದ್ಮತದಾನವಾಸ್ತವಿಕವಾದಪರಿಸರ ವ್ಯವಸ್ಥೆಭಾರತೀಯ ಶಾಸ್ತ್ರೀಯ ನೃತ್ಯಸೆಸ್ (ಮೇಲ್ತೆರಿಗೆ)ಉತ್ಪಾದನೆಯ ವೆಚ್ಚಸಾಲ್ಮನ್‌ಮಯೂರಶರ್ಮಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತದ ಉಪ ರಾಷ್ಟ್ರಪತಿಮಾನಸಿಕ ಆರೋಗ್ಯಸಂವಹನದ.ರಾ.ಬೇಂದ್ರೆಗುಬ್ಬಚ್ಚಿಜನಪದ ಕ್ರೀಡೆಗಳುಯೋನಿನ್ಯೂಟನ್‍ನ ಚಲನೆಯ ನಿಯಮಗಳುಹಾಸನ ಜಿಲ್ಲೆಕರ್ನಾಟಕದ ಜಾನಪದ ಕಲೆಗಳುಕುಂಬಳಕಾಯಿಟೊಮೇಟೊಭೂಮಿವಿವಾಹಬಸವಲಿಂಗ ಪಟ್ಟದೇವರುಗಿಡಮೂಲಿಕೆಗಳ ಔಷಧಿದೇವನೂರು ಮಹಾದೇವಚಂದ್ರಶೇಖರ ಕಂಬಾರಶಿವಮೊಗ್ಗ🡆 More