ಆದಯ್ಯ

ಆದಯ್ಯ ೧೧ನೇ ಶತಮಾನದ ಉತ್ತರಾರ್ಧ ಮತ್ತು ೧೨ನೇ ಶತಮಾನದಲ್ಲಿದ್ದ ಸೌರಾಷ್ಟ್ರ ಪ್ರಾಂತ್ಯದಲ್ಲಿದ್ದ ಹಿರಿಯ ಶಿವಶರಣರು, ವಚನಕಾರರು.

ಜೇಡರದಾಸಿಮಯ್ಯ ಮತ್ತು ಗುರುಬಸವಣ್ಣನವರ ಸಮಕಾಲೀನರು. ಇವರ ವಚನಗಳಲ್ಲಿ ಅಂದು ಪ್ರಚಲಿತ-ಅಪ್ರಚಲಿತರಾಗಿದ್ದ ವಚನಕಾರರೆಲ್ಲರ ಹೆಸರು ಉಲ್ಲೇಖ ಗೊಂಡಿರುವುದನ್ನು ಪರಿಶೀಲಿಸಬಹುದಾಗಿದೆ. ಈ ಶರಣರ ಪುಣ್ಯಸ್ತ್ರೀಯ ಹೆಸರು ಪದ್ಮಾವತಿ. ಇವರ ವಚನಗಳ ಅಂಕಿತ ಸೌರಾಷ್ಟ್ರ ಸೋಮೇಶ್ವರ.

ಆದಯ್ಯ
ಜನನ೧೧೬೫
ಸೌರಾಷ್ಟ್ರಪ್ರಾಂತ್ಯ (ಗುಜರಾತ್)
ಅಂಕಿತನಾಮಸೌರಾಷ್ಟ್ರಸೋಮೇಶ್ವರ
ಸಂಗಾತಿ(ಗಳು)ಪದ್ಮಾವತಿ

ಬಸವಣ್ಣನವರ ಭಕ್ತಿಸ್ಥಲ, ಮಡಿವಾಳ ಮಾಚಯ್ಯನ ಮಹೇಶ್ವರಸ್ಥಲ
ಘಟ್ಟವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ
ಪ್ರಭುವಿಮ ಶರಣಸ್ಥಲ, ಸೊಡ್ಡಳಬಾಚಾರಸರ ಐಕ್ಯಸ್ಥಲ
ಅಜಗಣ್ಣನ ಆರೂಢ, ನಿಜಗುಣನ ಬೆರಗು
ಅನಿಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ,
ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರೆ
ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ
ರಾವಣಸಿದ್ದಯ್ಯ ದೇವರ ನಿಷ್ಠೆ, ಸಿದ್ಧರಾಮಯ್ಯತಂದೆಗಳ ಮಹಿಮೆ
ಮರುಳ ಸಿದ್ಧದೇವರ ಅದೃಷ್ಟ ಪ್ರಸಾದನಿಷ್ಠೆ
ಏಕೋರಾಮಯ್ಯಗಳ ಆಚಾರನಿಷ್ಠೆ
ಪಂಡಿತಾರಾಧ್ಯರ ಸ್ವಯಂಪಾಕ
ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರಕಣ್ಣಪ್ಪ
ಕೋಳೂರ ಕೊಡಗೂಸು, ತಿರುನೀಲನಕ್ಕರು
ರುದ್ರಪಶುಪತಿಗಳು, ದೀಪದ ಕಲಿಯಾರಮುಗ್ಧಭಕ್ತಿ
ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರ

ಉಲ್ಲೇಖಗಳು

ಆದಯ್ಯ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದಯ್ಯ

Tags:

ಹೆಸರು

🔥 Trending searches on Wiki ಕನ್ನಡ:

ಶೈಕ್ಷಣಿಕ ಮನೋವಿಜ್ಞಾನರವಿಚಂದ್ರನ್ಶಿವನ ಸಮುದ್ರ ಜಲಪಾತವಿಜಯನಗರರತ್ನಾಕರ ವರ್ಣಿಯಣ್ ಸಂಧಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುರಾಮಾಯಣಹಳೇಬೀಡುಭಾರತದ ಪಂಚಾಯತ್ ರಾಜ್ ವ್ಯವಸ್ಥೆನೀರುವಿಧಾನ ಸಭೆಚೀನಾಬಾರ್ಲಿಹೊಯ್ಸಳ ವಾಸ್ತುಶಿಲ್ಪಚಿತ್ರದುರ್ಗ ಕೋಟೆಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಉಪ್ಪಾರಅಸಹಕಾರ ಚಳುವಳಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಆಗಮ ಸಂಧಿಪಂಜುರ್ಲಿಸಾಂಗತ್ಯದಿಕ್ಕುಭಾರತ ಸಂವಿಧಾನದ ಪೀಠಿಕೆಗೂಗಲ್ಗದ್ಯಉಪನಯನಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಪ್ರಾಚೀನ ಈಜಿಪ್ಟ್‌ಬೌದ್ಧ ಧರ್ಮಹುಲಿಮಂಕುತಿಮ್ಮನ ಕಗ್ಗತೀ. ನಂ. ಶ್ರೀಕಂಠಯ್ಯತತ್ತ್ವಶಾಸ್ತ್ರಜಲ ಮಾಲಿನ್ಯಪರಿಸರ ರಕ್ಷಣೆಶನಿ (ಗ್ರಹ)ಕನ್ನಡ ಕಾಗುಣಿತಸಂಸ್ಕಾರದ್ವಿಗು ಸಮಾಸಕಾಂತಾರ (ಚಲನಚಿತ್ರ)ದಾಸವಾಳಕೈಗಾರಿಕಾ ಕ್ರಾಂತಿಜಿ.ಎಸ್.ಶಿವರುದ್ರಪ್ಪನಯಸೇನಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಒಡ್ಡರು / ಭೋವಿ ಜನಾಂಗಭಾರತದ ಬುಡಕಟ್ಟು ಜನಾಂಗಗಳುಭಾರತದಲ್ಲಿ ಮೀಸಲಾತಿಕಥೆಹರ್ಡೇಕರ ಮಂಜಪ್ಪಕನ್ನಡ ಸಂಧಿಕೆಂಬೂತ-ಘನಕ್ಯಾರಿಕೇಚರುಗಳು, ಕಾರ್ಟೂನುಗಳುಹಾ.ಮಾ.ನಾಯಕಭಾರತದ ತ್ರಿವರ್ಣ ಧ್ವಜಪ್ರಹ್ಲಾದ ಜೋಶಿಗರ್ಭಪಾತಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ನದಿಗಳುಕೋಲಾರತ. ರಾ. ಸುಬ್ಬರಾಯಕೃಷ್ಣಅಮ್ಮವೆಂಕಟೇಶ್ವರಬೆಲ್ಲಧರ್ಮನಿರುದ್ಯೋಗಭಾರತದಲ್ಲಿ ತುರ್ತು ಪರಿಸ್ಥಿತಿಮಂಗಳೂರುರಾಷ್ಟ್ರಕೂಟಸಹಕಾರಿ ಸಂಘಗಳುಕವಲುಭಾರತದಲ್ಲಿ ಕೃಷಿಪೊನ್ನ🡆 More