ಆಗಮ: ಹಿಂದೂ ಧಾರ್ಮಿಕ ಪಠ್ಯಗಳ ಸಂಗ್ರಹ

ಆಗಮ ಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು.

ವೇದ, ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು.ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ,ವಿವಿಧ ಸ್ವರೂಪಗಳ ಕಲ್ಪನೆಗಳನ್ನು ಮಾಡಿ ದೇವಾಲಯಗಳ ನಿರ್ಮಾಣ, ಅವುಗಳ ಸ್ವರೂಪ, ದೇವತಾವಿಗ್ರಹಗಳ ಪ್ರತಿಷ್ಠಾಪನೆ,ಅರ್ಚನೆ, ಉತ್ಸವ, ಸಾಮಾಜಿಕ ನೀತಿನಿಯಮಗಳು ಎಂಬ ಅನೇಕ ವಿಧದ ಕರ್ಮಗಳು, ಆಚಾರ ವಿಚಾರಗಳು ಇವೇ ಮೊದಲಾದ ವಿಷಯಗಳನ್ನು ತಿಳಿಸುತ್ತವೆ.

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಆಗಮಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ. ಶಾಕ್ತ ಆಗಮಗಳು= ೬೭ (ಅಂದಾಜು)
ಶೈವಾಗಮ =೨೮
ವೈಷ್ಣವ ಆಗಮಗಳು = ೭೮
ಪಂಚಾರಾತ್ರ ಆಗಮಗಳು= ೧೦೮
ಅಲ್ಲದೆ ಸೌರ ಆಗಮ ಮತ್ತು ಗಾಣಪತ್ಯ ಆಗಮಗಳೂ ಇವೆ.

ಶೈವಾಗಮಗಳು ಶಿವನ ೫ನೆ (ಈಶಾನ) ಮುಖದಿಂದ ಉದ್ಭವವಾದವು ಎಂಬ ನಂಬಿಕೆ ಇದೆ. (ಉಳಿದ ೪ ಮುಖಗಳಿಂದ ನಾಲ್ಕು ವೇದಗಳು).

Tags:

ಅರ್ಚನೆಉತ್ಸವಉಪನಿಷತ್ತುದೇವಾಲಯವೇದ

🔥 Trending searches on Wiki ಕನ್ನಡ:

ಬೆಂಗಳೂರುರಗಳೆತೆನಾಲಿ ರಾಮಕೃಷ್ಣಹಲ್ಮಿಡಿಬಡತನಗ್ರಂಥ ಸಂಪಾದನೆಸಂಸ್ಕೃತಮಲೈ ಮಹದೇಶ್ವರ ಬೆಟ್ಟರಾಜ್ಯಪಾಲಗುಪ್ತ ಸಾಮ್ರಾಜ್ಯಪ್ರಾಚೀನ ಈಜಿಪ್ಟ್‌ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಪ್ರವಾಹಭಾರತದ ಭೌಗೋಳಿಕತೆರವಿಚಂದ್ರನ್ನಗರಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016ಕನ್ನಡ ಸಂಧಿನುಗ್ಗೆ ಕಾಯಿಚಿ.ಉದಯಶಂಕರ್ಮಂತ್ರಾಲಯರತನ್ ನಾವಲ್ ಟಾಟಾನುಗ್ಗೆಕಾಯಿಶುಕ್ರಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕರ್ನಾಟಕದಲ್ಲಿ ಪಂಚಾಯತ್ ರಾಜ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭರತನಾಟ್ಯಪು. ತಿ. ನರಸಿಂಹಾಚಾರ್ಹದಿಹರೆಯಮಾರಣಕಟ್ಟೆ - ಬ್ರಹ್ಮಲಿಂಗೇಶ್ವರಜಾಗತಿಕ ತಾಪಮಾನ ಏರಿಕೆರೇಣುಕಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿರೋಸ್‌ಮರಿಅಣ್ಣಯ್ಯ (ಚಲನಚಿತ್ರ)ಹಳೇಬೀಡುಎ.ಪಿ.ಜೆ.ಅಬ್ದುಲ್ ಕಲಾಂಸಂವಿಧಾನಕನ್ನಡ ಕಾಗುಣಿತಹಾವೇರಿವಿವಾಹಬಾಲ್ಯ ವಿವಾಹಕನ್ನಡದಲ್ಲಿ ವಚನ ಸಾಹಿತ್ಯಭವ್ಯಅಶ್ವತ್ಥಮರಕಂಸಾಳೆಆಕಾಶಕನ್ನಡ ಸಾಹಿತ್ಯ ಪರಿಷತ್ತುಜಯಚಾಮರಾಜ ಒಡೆಯರ್ಕೋವಿಡ್-೧೯ವಿಧಾನ ಸಭೆಗರುಡ ಪುರಾಣದ್ವಾರಕೀಶ್ಬ್ಯಾಂಕಿನ ಠೇವಣಿ ಖಾತೆಗಳುಶ್ರೀಕೃಷ್ಣದೇವರಾಯಚಾಣಕ್ಯಜಲಂಧರಜಿ.ಎಸ್.ಶಿವರುದ್ರಪ್ಪರಕ್ತದ ಗುಂಪುಗಳುಕರ್ನಾಟಕದಲ್ಲಿ ವನ್ಯಜೀವಿಧಾಮಗಳುಜೇನುಸಾಕಣೆಬ್ಯಾಂಕ್ಸಾಲ್ಮನ್‌ವಾಯು ಮಾಲಿನ್ಯಹೂವುಹವಾಮಾನಬೇಸಿಗೆಶಾಲಿವಾಹನ ಶಕೆರಾಜ್ ವಿಷ್ಣು (ಚಲನಚಿತ್ರ)ಸೂರ್ಯಲೋಪಸಂಧಿಹಲಸಿನ ಹಣ್ಣುವಿನಾಯಕ ಕೃಷ್ಣ ಗೋಕಾಕಕಾರ್ಲ್ ಮಾರ್ಕ್ಸ್ಬೆಂಗಳೂರು ಅರಮನೆಅರವಿಂದ ಘೋಷ್ಗೌತಮ ಬುದ್ಧ🡆 More