ಆಕ್ರಾ

ಆಕ್ರಾ ಆಫ್ರಿಕದ ಪಶ್ಚಿಮ ಭಾಗದಲ್ಲಿ ಕಾಮನ್‍ವೆಲ್ತ್ ಗಣರಾಜ್ಯವೆನಿಸಿಕೊಂಡಿರುವ ಘಾನದ ರಾಜಧಾನಿ, ರೇವು.

ಅತಿ ದೊಡ್ಡ ಪಟ್ಟಣ. ಜನಸಂಖ್ಯೆ ಸು.೨೨.೭ ಲಕ್ಷas of 2012. . ಹಿಂದೆ ಇದು ಬ್ರಿಟಿಷರ ವಸಾಹತಾಗಿದ್ದ ಗೋಲ್ಡ್ ಕೋಸ್ಟ್‍ಗೆ ಸೇರಿತ್ತು. ಬ್ರಿಟಿಷರ, ಫ್ರೆಂಚರ ಮತ್ತು ಡಚ್ಚರ ಕೋಟೆಗಳು ಇವೆ.

ಆಕ್ರಾ
ನಗರ
Counter-clockwise from top: Black Star Square; The Black Star Monument; The Planetarium of Accra; terraced houses of Accra.
Counter-clockwise from top: Black Star Square; The Black Star Monument; The Planetarium of Accra; terraced houses of Accra.
Official seal of ಆಕ್ರಾ
Sovereign stateಆಕ್ರಾ ಘಾನಾ
Countryಆಕ್ರಾ Ashantiland
Administrative divisionಆಕ್ರಾ Greater Accra Region
Metropolis Accra Metropolitan
Settled15th century
Incorporated (city)1961
Government
 • TypeMayor–council
 • MayorAlfred Vanderpuije
Area
 • ನಗರ೧೭೩ km (೬೭ sq mi)
 • Metro
೮೯೪ km (೩೪೫.೧೮ sq mi)
Elevation
೬೧ m (೨೦೦ ft)
Population
 (2013)
 • ನಗರ೨೨,೯೧,೩೫೨
 • Density೯,೫೮೯.೨/km (೨೪,೮೩೬/sq mi)
DemonymAccran
Time zoneUTC
Area code030
Websitehttp://www.ama.gov.gh

ಸಾರಿಗೆ

ಇತ್ತೀಚೆಗೆ ರಸ್ತೆ ಮತ್ತು ರೈಲು ಮಾರ್ಗಗಳು ಉತ್ತಮ ಸ್ಥಿತಿಯಲ್ಲಿ ಬೆಳೆದಿರುವುದರಿಂದ ಸಾರಿಗೆ ಅನುಕೂಲತೆ ಈ ಪಟ್ಟಣಕ್ಕೆ ಚೆನ್ನಾಗಿ ದೊರೆತಿದೆ.

ವಾಣಿಜ್ಯ

ಸಾಬೂನು ಮತ್ತು ಕೀಟನಾಶಕ ರಾಸಾಯನಿಕ ವಸ್ತುಗಳ ತಯಾರಿಕೆ ಹೆಚ್ಚಾಗಿ ಬೆಳೆದಿದೆ. ಬಹುವಾಗಿ ಕೊಕೊ ರಫ್ತಾಗುತ್ತದೆ. ಒಂದು ವಿಶ್ವವಿದ್ಯಾನಿಲಯವಿದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

  • ಆಕ್ರಾ  Media related to Accra at Wiki Commons
ಆಕ್ರಾ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಆಕ್ರಾ ಸಾರಿಗೆಆಕ್ರಾ ವಾಣಿಜ್ಯಆಕ್ರಾ ಉಲ್ಲೇಖಗಳುಆಕ್ರಾ ಬಾಹ್ಯ ಸಂಪರ್ಕಗಳುಆಕ್ರಾಆಫ್ರಿಕಘಾನ

🔥 Trending searches on Wiki ಕನ್ನಡ:

ನಾಗಚಂದ್ರಮಾನವ ಸಂಪನ್ಮೂಲ ನಿರ್ವಹಣೆವಿಧಿಮೊದಲನೇ ಅಮೋಘವರ್ಷರನ್ನಭಾರತೀಯ ರಿಸರ್ವ್ ಬ್ಯಾಂಕ್ಮೇಯರ್ ಮುತ್ತಣ್ಣಮೆಕ್ಕೆ ಜೋಳನಾಲ್ವಡಿ ಕೃಷ್ಣರಾಜ ಒಡೆಯರುರಾವಣಪುನೀತ್ ರಾಜ್‍ಕುಮಾರ್ನೇಮಿಚಂದ್ರ (ಲೇಖಕಿ)ಮೂಲಧಾತುಭಾರತದ ಸ್ವಾತಂತ್ರ್ಯ ದಿನಾಚರಣೆಪಾಲಕ್ಝಾನ್ಸಿಮಳೆವಿಜಯಪುರಪಂಚಾಂಗಗುರುರಾಜ ಕರಜಗಿಮಾಸಕರ್ನಾಟಕ ವಿಧಾನ ಸಭೆಒಗಟುಆದಿಲ್ ಶಾಹಿ ವಂಶಮಣ್ಣುಜನಪದ ನೃತ್ಯಗಳುಜಾತಕ ಕಥೆಗಳುಸಿದ್ದಲಿಂಗಯ್ಯ (ಕವಿ)ಮೈಸೂರು ರಾಜ್ಯಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಲಾರ್ಡ್ ಕಾರ್ನ್‍ವಾಲಿಸ್ಇತಿಹಾಸಅರಿಸ್ಟಾಟಲ್‌ಶಿಲೀಂಧ್ರಮೆಂತೆಕರಗಗ್ರಾಮ ಪಂಚಾಯತಿಕಾವ್ಯಮೀಮಾಂಸೆಭಾಷೆಋತುಜಾತ್ಯತೀತತೆರಾಜಕೀಯ ವಿಜ್ಞಾನಶಿಕ್ಷಕಸಹಕಾರಿ ಸಂಘಗಳುಸಂವತ್ಸರಗಳುಚಾಣಕ್ಯಬಾಳೆ ಹಣ್ಣುನಾಗವರ್ಮ-೧ಜ್ವರಕ್ರಿಯಾಪದಗೋಲ ಗುಮ್ಮಟಗುರು (ಗ್ರಹ)ಕನ್ನಡಹಾಲಕ್ಕಿ ಸಮುದಾಯವ್ಯವಸಾಯಕುವೆಂಪುಇಮ್ಮಡಿ ಪುಲಿಕೇಶಿಜವಹರ್ ನವೋದಯ ವಿದ್ಯಾಲಯಫ.ಗು.ಹಳಕಟ್ಟಿಕನ್ನಡಪ್ರಭಭಾರತದ ಚುನಾವಣಾ ಆಯೋಗಕರ್ನಾಟಕ ಜನಪದ ನೃತ್ಯಚಂದ್ರಯಾನ-೩ಮಂಗಳ (ಗ್ರಹ)ರೈತವಾರಿ ಪದ್ಧತಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದಲ್ಲಿನ ಶಿಕ್ಷಣಕನ್ನಡದಲ್ಲಿ ಮಹಿಳಾ ಸಾಹಿತ್ಯಸವದತ್ತಿಅಂತರರಾಷ್ಟ್ರೀಯ ವ್ಯಾಪಾರಬಾಲ ಗಂಗಾಧರ ತಿಲಕರಾಮ್ ಮೋಹನ್ ರಾಯ್ಪರಿಸರ ವ್ಯವಸ್ಥೆಭೂತಾರಾಧನೆಶಿವಮಾಧ್ಯಮವಸಾಹತುಹಲ್ಮಿಡಿ ಶಾಸನ🡆 More