ನೂರ್-ಸುಲ್ತಾನ್ (ಕಜಾಕ್ ಭಾಷೆ ಮತ್ತು ರಷ್ಯಾದ ಭಾಷೆ: Нұр-Сұлтан; ಹಿಂದಿನ ಹೆಸರುಗಳು: ಅಕ್ಮೋಲಾ, ಅಕ್ಮೋಲಿಂಸ್ಕ್, ತ್ಸೆಲಿನೋಗ್ರ್ಯಾಡ್, ಅಖ್ಮೋಲಾ, ಮತ್ತು ಅಸ್ತಾನ), ಕಜಾಕಸ್ಥಾನ್ ದೇಶದ ರಾಜಧಾನಿ ಮತ್ತು ಆಲಮಟ್ಟಿ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರ.
ಇದು ಕಜಾಕಸ್ಥಾನ್ನ ಉತ್ತರ-ಮಧ್ಯ ಭಾಗದಲ್ಲಿ ಸ್ಥಿತವಾಗಿದ್ದು ಇದರ ಜನಸಂಖ್ಯೆಯು ಸುಮಾರು ೬೦೦,೨೦೦ ಆಗಿದೆ.
ನೂರ್-ಸುಲ್ತಾನ್ Нұр-Сұлтан | |
---|---|
ದೇಶ | ಕಜಾಕಸ್ಥಾನ್ |
ಪ್ರಾಂತ್ಯ | ಅಕ್ಮೋಲಾ ಪ್ರಾಂತ್ಯ |
ಸ್ಥಾಪಿತ | ೧೮೩೦ |
ಸರ್ಕಾರ | |
• ಅಕಿಂ (ಮೇಯರ್) | ಇಮಾಂಗಲಿ ತಸ್ಮಗಂಬೆತೋವ್ |
Area | |
• Total | ೭೧೦.೨ km೨ (೨೭೪.೨ sq mi) |
Elevation | ೩೪೭ m (೧,೧೩೮ ft) |
Population (ಡಿಸೆಂಬರ್ ೧ ೨೦೦೭) | |
• Total | ೬,೦೦,೨೦೦ |
• ಸಾಂದ್ರತೆ | ೮೪೧/km೨ (೨,೧೮೦/sq mi) |
ಸಮಯ ವಲಯ | ಯುಟಿಸಿ+6 (BTT) |
ಅಂಚೆ ಕೋಡ್ | 010000 - 010015 |
Area code(s) | +7 7172 |
ISO 3166-2 | AST |
ಲೈಸೆಂಸ್ ಪ್ಲೇಟ್ | Z |
ಜಾಲತಾಣ | http://www.astana.kz |
This article uses material from the Wikipedia ಕನ್ನಡ article ನೂರ್-ಸುಲ್ತಾನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.