ಅರ್ಧನಾರೀಶ್ವರ

ಅರ್ಧನಾರೀಶ್ವರ ಪರಿಕಲ್ಪನೆಯೇ ವಿಶಿಷ್ಟವಾದುದು.

ಅರ್ಧಭಾಗ ಪಾರ್ವತಿ, ಅರ್ಧಭಾಗ ಈಶ್ವರನೂ ಇರುವ ಮೂರ್ತಿ. ಶಿವನೂ ಶಕ್ತಿಯೂ ಅವಿನಾಭಾವದಿಂದ ಒಂದೇ ದೇಹದಲ್ಲಿರುತ್ತಾರೆಂದೂ ಶಿವನ ವಾಮಾರ್ಧವೇ ಪಾರ್ವತಿಯೆಂಬ ಕಲ್ಪನೆಯಿದೆ. ಗೌರಿ ತನ್ನ ಸ್ಥಾನ ಬೇರೆಲ್ಲರಿಗಿಂತ ವೈಶಿಷ್ಟ್ಯತೆಯಿಂದ ಕೂಡಿರಬೇಕೆಂಬ ಕಾರಣಕ್ಕಾಗಿ ಅರ್ಧನಾರೀಶ್ವರ ಸಂಸ್ಕೃತಿ ರೂಪಿತವಾಗಿದೆ.

ಅರ್ಧನಾರೀಶ್ವರ
ಅರ್ಧನಾರೀಶ್ವರ
Ardhanarishvara
ದೇವನಾಗರಿअर्धनारीश्वर
ಸಂಸ್ಕೃತ ಲಿಪ್ಯಂತರಣArdhanārīśvara
ಸಂಲಗ್ನತೆA combined form of Shiva and Parvati
ವಾಹನNandi (usually), sometimes along with a lion

ಶಿವಪುರಾಣ

ಪಾರ್ವತಿ ಶಿವನ ಅರ್ಧಭಾಗವನ್ನು ಆಕ್ರಮಿಸಿದ ಕಥೆ ಶಿವಪುರಾಣದಲ್ಲಿ ಬರುತ್ತದೆ. ಶಿವನ ಗಣಾಧಿಪತಿಯಾದ ಭೃಂಗಿ ಮೋಕ್ಷಾರ್ಥಿಯಾಗಿ ತಪಸ್ಸು ಮಾಡುವಾಗ, ಕೇವಲ ಶಿವರೂಪವನ್ನೇ ಅವಲಂಬಿಸಿ, ಪಾರ್ವತಿಯನ್ನು ಕಡೆಗಾಣಿಸಿದನೆಂದು ಪಾರ್ವತಿ ಕೋಪಗೊಂಡು ಭೃಂಗಿಯ ತೇಜಸ್ಸನ್ನು ಕುಗ್ಗಿಸಿದಳು. ಶಿವಭಕ್ತನ ಮೇಲಣ ಅಭಿಮಾನದಿಂದ ಭೃಂಗಿಗೆ ತನ್ನ ದಂಡಾಯುಧ ಕೊಡಲು ಪಾರ್ವತಿ ಇನ್ನಷ್ಟು ಕ್ರುದ್ಧಳಾಗಿ ಕೇದಾರದಲ್ಲಿ ತಪಸ್ಸು ಮಾಡಿ ಶಿವನ ಅರ್ಧಾಂಗ ಆಕ್ರಮಿಸಿಕೊಂಡಳು.

ಒಳಾರ್ಥಗಳು

  • ಸನಾತನ ಸಂಸೃತಿಯಲ್ಲಿ ಸ್ತ್ರೀಯಾದವಳು ತನ್ನ ಗಂಡನಿಗೆ ಸರಿಸಮಾನಳು ಹಾಗು ಆತ ಆಕೆಯನ್ನು ಗೌರವದಿಂದ ಕಾಣಬೇಕು ಎಂಬ ಅರ್ಥವನ್ನು ಈ ಅರ್ಧ ನಾರೀಶ್ವರ ಸಂಕೇತ ಹೇಳುತ್ತದೆ. ಪುರುಷ ಮತ್ತು ಪ್ರಕೃತಿಯ ಪರಿಪೂರ್ಣ ಸಮಾಗಮದ ಚಿಹ್ನೆಯೂ ಇದಾಗಿದೆ.
  • ಸನಾತನ ಸಂಸೃತಿಯಲ್ಲಿ ಹೆಣ್ಣಿನೊಳಗೆ ಗಂಡಿನ ಗುಣಗಳು, ಗಂಡಿನೊಳಗೆ ಹೆಣ್ಣಿನ ಗುಣಗಳನ್ನು ಹೇಳುವ ಸಲುವಾಗಿ, ಇಂತಹದೊಂದು ಪರಿಕಲ್ಪನೆಯನ್ನು ರೂಪಿಸಲಾಗಿದೆಯೆಂದು ವಿಮರ್ಶಕರು ಹೇಳಿದ್ದಾರೆ. ಶಿವೆ ಶಿವನ ಹೃದಯೇಶ್ವರಿ ಎಂಬ ಕಾರಣಕ್ಕೆ ಅವಳನ್ನು ಎಡಭಾಗದಲ್ಲಿ ಅಂದರೆ ಹೃದಯಸ್ಥಾನದಲ್ಲಿ ಜಾಗ ಕೊಡಲಾಗಿದೆ.

ಫೋಟೋ ಗ್ಯಾಲರಿ

ಉಲ್ಲೇಖಗಳು

ಅರ್ಧನಾರೀಶ್ವರ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಅರ್ಧನಾರೀಶ್ವರ

Tags:

ಅರ್ಧನಾರೀಶ್ವರ ಶಿವಪುರಾಣಅರ್ಧನಾರೀಶ್ವರ ಒಳಾರ್ಥಗಳುಅರ್ಧನಾರೀಶ್ವರ ಫೋಟೋ ಗ್ಯಾಲರಿಅರ್ಧನಾರೀಶ್ವರ ಉಲ್ಲೇಖಗಳುಅರ್ಧನಾರೀಶ್ವರಈಶ್ವರಶಕ್ತಿಶಿವ

🔥 Trending searches on Wiki ಕನ್ನಡ:

ಕರ್ನಾಟಕದ ಜಿಲ್ಲೆಗಳುಕಾಳಿ ನದಿಭಾರತದ ರಾಷ್ಟ್ರೀಯ ಉದ್ಯಾನಗಳುಚಂಪಕ ಮಾಲಾ ವೃತ್ತಸರ್ಪ ಸುತ್ತುಗೋಪಾಲಕೃಷ್ಣ ಅಡಿಗತಲಕಾಡುಮಣ್ಣುನಾರಾಯಣಿ ಸೇನಾಕರ್ನಾಟಕದ ನದಿಗಳುಮಾಸಮೊದಲನೇ ಅಮೋಘವರ್ಷಜಾತ್ರೆಕರ್ನಾಟಕದ ತಾಲೂಕುಗಳುವಾಣಿಜ್ಯ ಪತ್ರಆಗಮ ಸಂಧಿವಾಟ್ಸ್ ಆಪ್ ಮೆಸ್ಸೆಂಜರ್ಆಂಧ್ರ ಪ್ರದೇಶಮಹಾವೀರ ಜಯಂತಿಬ್ಯಾಡ್ಮಿಂಟನ್‌ಸಮಾಜಅಯೋಧ್ಯೆರಾಮಾಚಾರಿ (ಕನ್ನಡ ಧಾರಾವಾಹಿ)ನೀರುಕುಕ್ಕೆ ಸುಬ್ರಹ್ಮಣ್ಯ ದೇವಾಲಯಬಾಹುಬಲಿಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಸುಧಾ ಚಂದ್ರನ್ಋಷಿಆದಿ ಶಂಕರದಲಿತಅರ್ಥಶಾಸ್ತ್ರಆವಕಾಡೊಶ್ರೀಶೈಲಕಾಂತಾರ (ಚಲನಚಿತ್ರ)ಭಾರತೀಯ ಸಂಸ್ಕೃತಿಧಾರವಾಡಸಾರ್ವಜನಿಕ ಹಣಕಾಸುಪುಟ್ಟರಾಜ ಗವಾಯಿತ. ರಾ. ಸುಬ್ಬರಾಯಭಾರತದ ವಿಶ್ವ ಪರಂಪರೆಯ ತಾಣಗಳುಶಿಕ್ಷಣನದಿಸಂಗೀತಹೈನುಗಾರಿಕೆಕವನಭಕ್ತಿ ಚಳುವಳಿಕೈಗಾರಿಕೆಗಳುಹಲ್ಮಿಡಿ ಶಾಸನಪ್ರಬಂಧ ರಚನೆಕುರುಮೊಘಲ್ ಸಾಮ್ರಾಜ್ಯಬಿ.ಎಲ್.ರೈಸ್ಮಂತ್ರಾಲಯಕವಿಗಳ ಕಾವ್ಯನಾಮಕೂಡಲ ಸಂಗಮಸಾಗುವಾನಿಪ್ಲೇಟೊದರ್ಶನ್ ತೂಗುದೀಪ್ನಾಮಪದಕನ್ನಡಶೃಂಗೇರಿಗಣೇಶ ಚತುರ್ಥಿಹಳೆಗನ್ನಡರತ್ನಾಕರ ವರ್ಣಿಶಿವರಾಮ ಕಾರಂತ೧೮೬೨ಲೋಕಸಭೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಶ್ರೀಪಾದರಾಜರುನವೋದಯತಾಜ್ ಮಹಲ್ಆವರ್ತ ಕೋಷ್ಟಕತೇಜಸ್ವಿ ಸೂರ್ಯಏಷ್ಯಾ🡆 More