ಅರಕಲಗೂಡು

ಇದು ಹಾಸನ ಜಿಲ್ಲೆಯ ಒಂದು ತಾಲೂಕು ಹಾಗೂ ತಾಲೂಕು ಕೇಂದ್ರ.

ಹಾಸನ, ಆಲೂರು,ಹಾಗೂ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೋಕುಗಳನ್ನು ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಿಂದ ಸುತ್ತುವರೆದಿದೆ.

ಅರಕಲಗೂಡು
ಅರಕಲಗೂಡು
ಪುರಸಭ
ದೇಶಅರಕಲಗೂಡು ಭಾರತ
ರಾಜ್ಯಕರ್ನಾಟಕ
ಜಿಲ್ಲೆಹಾಸನ
Elevation
೯೧೬ m (೩,೦೦೫ ft)
Population
 (2001)
 • Total೧೫,೧೮೪
Languages
 • OfficialKannada
ಸಮಯ ವಲಯಯುಟಿಸಿ+5:30 (IST)
ಕೊಣನೂರು ಹ್ಯಾಂಗಿಂಗ್ ಬ್ರಿಡ್ಜ್, ರಾಮನಾಥಪುರದ ದೇಗುಲಗಳಲ್ಲಿ ಗೊರೂರು ಅಣೆಕಟ್ಟು, ಶೆಟ್ಟಿಹಳ್ಳಿ ಚರ್ಚ್, ನರಸಿಂಹಸ್ವಾಮಿ, ಸುಬ್ರಹ್ಮಣ್ಯ ದೇಗುಲ ಇಲ್ಲಿನ ಆಕರ್ಷಣೀಯ ಪ್ರವಾಸಿ ತಾಣಗಳು. ಭತ್ತ, ತೆಂಗು, ಅಡಿಕೆ, ತಂಬಾಕು, ಆಲೂಗೆಡ್ಡೆ ಈ ತಾಲೂಕಿನ ಪ್ರಮುಖ ಬೆಳೆಗಳು. ದೊಡ್ಡಮ್ಮ ದೇವಿ ದೇವಸ್ಥಾನ ಇದ್ದು ಐದು ವರ್ಷಕ್ಕೆ ಒಮ್ಮೆ ದೊಡ್ಡಮ್ಮ ಹಬ್ಬ ಮತ್ತು ಚಿಕ್ಕಮ್ಮ ಹಬ್ಬದಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಂಡು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ ಅರಕಲಗೂಡು ಮಲೆನಾಡು ಅರೆ ಮಲೆನಾಡು ಬಯಲು ಸೀಮೆಯ ಪ್ರದೇಶಗಳನ್ನು ಹೊಂದಿದೆ. ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಏ ಮಂಜು ಅವರು ಈ ಬಾರಿ ಜಯಗಳಿಸಿದ್ದಾರೆ. 

ಪ್ರಮುಖ ಸ್ಥಳಗಳು

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ದೊಡ್ಡಮ್ಮ ತಾಯಿಯ ದೇವಾಲಯವಿದೆ.

ಅರಕಲಗೂಡಿಗೆ ಹೊಂದಿಕೊಂಡಂತೆಯೆ ಇರುವ ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದ್ದು ನೀರಾವರಿಗೆ ಇಂಬು ನೀಡಲಾಗಿದೆ.

ಕೊಣನೂರಿನಲ್ಲಿರುವ ತೂಗು ಸೇತುವೆ ಹಾಸನ ಜಿಲ್ಲೆಯ ರಾಮನಾಥಪುರದಿಂದ ಐದು ಕಿ.ಮೀ ದೂರದಲ್ಲಿದೆ. ಕೊಣನೂರಿನಿಂದ ಕಟ್ಟೇಪುರ ಗ್ರಾಮಕ್ಕೆ ಜನರು ಸುಲಭವಾಗಿ ಸಂಚರಿಸಲು ಅನುಕೂಲವಾಗುವಂತೆ ಕಾವೇರಿ ನದಿಗೆ ಅಡ್ಡಲಾಗಿ ಇದನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಐತಿಹಾಸಿಕ ಪ್ರಾಮುಖ್ಯತೆಯ ಅನೇಕ ದೇವಾಲಯಗಳು ಗ್ರಾಮದಲ್ಲಿವೆ.

ಬಾಹ್ಯ ಕೊಂಡಿಗಳು

೧.ಹಾಸನ ಇತಿಹಾಸ ೨.ಹೊಯ್ಸಳ ಟೂರಿಸಮ್ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.

ಅರಕಲಗೂಡು 
ಹಾಸನ ತಾಲ್ಲೂಕುಗಳು
ಅರಕಲಗೂಡು | ಅರಸೀಕೆರೆ |ಆಲೂರು | ಚೆನ್ನರಾಯಪಟ್ಟಣ | ಬೇಲೂರು | ಸಕಲೇಶಪುರ |ಹಾಸನ | ಹೊಳೇನರಸೀಪುರ

Tags:

🔥 Trending searches on Wiki ಕನ್ನಡ:

ಮೌರ್ಯ ಸಾಮ್ರಾಜ್ಯಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಜಯದಾಸರುಭಾರತದ ಸ್ವಾತಂತ್ರ್ಯ ಚಳುವಳಿಕರ್ನಾಟಕ ವಿಧಾನ ಸಭೆಯಕ್ಷಗಾನಕೆಂಬೂತ-ಘನಶ್ರೀಪಾದರಾಜರುಕಾಲಾಯ ತಸ್ಮೈ ನಮಃ (ಚಲನಚಿತ್ರ)ಭಾರತದ ಮುಖ್ಯಮಂತ್ರಿಗಳುದಾಸ ಸಾಹಿತ್ಯರಾಷ್ಟ್ರೀಯ ಉತ್ಪನ್ನಭಾರತೀಯ ರಿಸರ್ವ್ ಬ್ಯಾಂಕ್ಕೂಡಲ ಸಂಗಮಕಥೆರೇಡಿಯೋಸುಧಾರಾಣಿಬರಗೂರು ರಾಮಚಂದ್ರಪ್ಪಬೀಚಿಕರ್ನಾಟಕದ ಏಕೀಕರಣಮುಖ್ಯ ಪುಟಭಾರತದ ಬ್ಯಾಂಕುಗಳ ಪಟ್ಟಿನಾಗಚಂದ್ರಹೊಯ್ಸಳಮಾಧ್ಯಮಸ್ತ್ರೀವಾದಸಾಗುವಾನಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಮಣ್ಣುಪ್ರಾಚೀನ ಈಜಿಪ್ಟ್‌ಕನ್ನಡ ರಂಗಭೂಮಿಭಕ್ತಿ ಚಳುವಳಿರಾಗಿಪಾಲಕ್ಉದಯವಾಣಿಶ್ರೀಲಂಕಾ ಕ್ರಿಕೆಟ್ ತಂಡಹೊಂಗೆ ಮರದೇವರ ದಾಸಿಮಯ್ಯಬೇವುವಿರೂಪಾಕ್ಷ ದೇವಾಲಯತ. ರಾ. ಸುಬ್ಬರಾಯಕರಗ (ಹಬ್ಬ)ಉಪ್ಪಾರಕಾಫಿರ್ಮಾನಸಿಕ ಆರೋಗ್ಯಹರಿಶ್ಚಂದ್ರಹಂಪೆಚಂದ್ರಗುಪ್ತ ಮೌರ್ಯಸೋಮನಾಥಪುರಶಿವಮೊಗ್ಗಪಂಚ ವಾರ್ಷಿಕ ಯೋಜನೆಗಳುಕೇಂದ್ರಾಡಳಿತ ಪ್ರದೇಶಗಳುಕೆಂಪುಶೂದ್ರ ತಪಸ್ವಿವಿಧಾನಸೌಧಭಾರತದ ರಾಷ್ಟ್ರೀಯ ಉದ್ಯಾನಗಳುಶಿವಕುಮಾರವ್ಯಾಸಭಾರತ ಬಿಟ್ಟು ತೊಲಗಿ ಚಳುವಳಿಶಿಕ್ಷಕರಾಷ್ಟ್ರೀಯ ಶಿಕ್ಷಣ ನೀತಿಮನಮೋಹನ್ ಸಿಂಗ್ಸಹೃದಯಕೇಸರಿ (ಬಣ್ಣ)ಭಾರತಟಿಪ್ಪು ಸುಲ್ತಾನ್ಜಾತ್ರೆಭೂಮಿ ದಿನಜಿ.ಎಸ್.ಶಿವರುದ್ರಪ್ಪರವಿಚಂದ್ರನ್ಪೊನ್ನಸಿದ್ದಲಿಂಗಯ್ಯ (ಕವಿ)ಬಾದಾಮಿಮಾಸ್ತಿ ವೆಂಕಟೇಶ ಅಯ್ಯಂಗಾರ್ಬಿಳಿಗಿರಿರಂಗನ ಬೆಟ್ಟರಾಮಾಚಾರಿ (ಕನ್ನಡ ಧಾರಾವಾಹಿ)ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮೈಸೂರು ಅರಮನೆ🡆 More