ಅಯಸ್ಕಾಂತ

ಅಯಸ್ಕಾಂತಎಂದರೆ ಕಾಂತತೆಯನ್ನು ಹೊಂದಿದ ವಸ್ತು.

ಅಯಸ್ಕಾಂತಗಳು ಹಲವಾರು ಆಕಾರಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಕುದುರೆಲಾಳದ ಆಕೃತಿ,ದಪ್ಪ ಚಪ್ಪಟೆಯಾಕಾರ, ಆಯತಾಕಾರ ಮುಂತಾದವುಗಳು.

ಅಯಸ್ಕಾಂತ
ಕಂಬಿಯಾಕಾರದ ಅಯಸ್ಕಾಂತ ಉಂಟುಮಾಡಿದ ಕಾಂತಕ್ಷೇತ್ರದಲ್ಲಿ ಕಬ್ಬಿಣದ ಚೂರುಗಳು ಆಕರ್ಷಿತವಾಗಿರುವುದು

ಉಪಯೋಗಗಳು

ಇಂದಿನ ದಿನಗಳಲ್ಲಿ ಅಯಸ್ಕಾಂತಗಳು ಹಲವಾರು ಯಂತ್ರೋಪಕರಣಗಳಲ್ಲಿ ಉಪಯೋಗವಾಗುತ್ತದೆ. ಹೆಚ್ಚಿನ ಎಲ್ಲಾ ವಿದ್ಯುತ್ ಉಪಕರಣಗಳಲ್ಲಿ, ರೈಲ್ವೇ ಮೋಟಾರುಗಳಲ್ಲಿ,ಸಣ್ಣ ಸಣ್ಣ ಅಯಸ್ಕಾಂತಗಳು ಚಿತ್ರಗ್ರಹಣ(video) ಮತ್ತು ಶಬ್ಧಗ್ರಹಣ (Audio)ಸುರುಳಿಗಳಲ್ಲಿ ಉಪಯೋಗವಾಗುತ್ತದೆ.ದಿನ ಬಳಕೆಯ ರೇಡಿಯೋ,ದೂರದರ್ಶಕ,ದೂರವಾಣಿ ಗಳಲ್ಲಿ ಅಯಸ್ಕಾಂತವು ಚಿತ್ರ ಹಾಗೂ ದ್ವನಿಗ್ರಹಣಕ್ಕೆ ಉಪಯೋಗಿಸಲ್ಪಡುತ್ತದೆ.

ಬಾಹ್ಯ ಸಂಪರ್ಕಗಳು

Tags:

ಕಾಂತತೆ

🔥 Trending searches on Wiki ಕನ್ನಡ:

ಬಿ.ಆರ್.ಅಂಬೇಡ್ಕರ್ರವೀಂದ್ರನಾಥ ಠಾಗೋರ್ಕರ್ಬೂಜಚಂದ್ರಕುದುರೆಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ರಾಯಲ್ ಚಾಲೆಂಜರ್ಸ್ ಬೆಂಗಳೂರುತುಮಕೂರುಗೌತಮ ಬುದ್ಧಡೊಳ್ಳು ಕುಣಿತಚಿತ್ರದುರ್ಗಮೂಢನಂಬಿಕೆಗಳುಟೊಮೇಟೊಷಟ್ಪದಿವಿದ್ಯುಚ್ಛಕ್ತಿಶ್ರೀ ರಾಘವೇಂದ್ರ ಸ್ವಾಮಿಗಳುಸಮಾಜಶಾಸ್ತ್ರವಿರಾಟ್ ಕೊಹ್ಲಿ೧೮೯೧ಪ್ರಬಂಧ ರಚನೆಮೈಸೂರು ದಸರಾಮುಖ್ಯ ಪುಟಅಸಹಕಾರ ಚಳುವಳಿಭಾರತದ ರಾಜಕೀಯ ಪಕ್ಷಗಳುಮಡಿವಾಳ ಮಾಚಿದೇವವೃತ್ತಪತ್ರಿಕೆವಿಜಯದಾಸರುಹಣದುಬ್ಬರಪಾಕಿಸ್ತಾನಜವಾಹರ‌ಲಾಲ್ ನೆಹರುವಡ್ಡಾರಾಧನೆಮೊಘಲ್ ಸಾಮ್ರಾಜ್ಯಭಾರತೀಯ ಶಾಸ್ತ್ರೀಯ ನೃತ್ಯಜೋಳಎ.ಪಿ.ಜೆ.ಅಬ್ದುಲ್ ಕಲಾಂಆಮೆಶಾರುಖ್ ಖಾನ್ (ಹಿಂದಿ ನಟ)ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸತ್ಯಂಅಂಬಿಗರ ಚೌಡಯ್ಯಬಾಬು ಜಗಜೀವನ ರಾಮ್ನರೇಂದ್ರ ಮೋದಿಕೇಂದ್ರ ಸಾಹಿತ್ಯ ಅಕಾಡೆಮಿಕೃಷ್ಣಮನುಸ್ಮೃತಿಮಂಗಳಮುಖಿಸಮಾಸಭೀಮ್ ಜನ್ಮಭೂಮಿ೧೯೫೬ಪೆರಿಯಾರ್ ರಾಮಸ್ವಾಮಿಆದೇಶ ಸಂಧಿಪುನೀತ್ ರಾಜ್‍ಕುಮಾರ್ವಚನಕಾರರ ಅಂಕಿತ ನಾಮಗಳುವಾದಿರಾಜರುಗ್ರಹಕುಂಡಲಿವೆಂಕಟೇಶ್ವರ ದೇವಸ್ಥಾನಕೂಡಲ ಸಂಗಮಮಾನವ ಸಂಪನ್ಮೂಲ ನಿರ್ವಹಣೆಲಕ್ಷ್ಮಣಗಾಂಧಿ ಜಯಂತಿಕೃಷಿಮರುಭೂಮಿಯ ಪರಿಸರ ವಿಜ್ಞಾನವಿನಾಯಕ ಕೃಷ್ಣ ಗೋಕಾಕರಾಷ್ಟ್ರೀಯ ಶಿಕ್ಷಣ ನೀತಿವಿಧಾನಸೌಧಗಾದೆಕಡಲತೀರಮರಾಠಾ ಸಾಮ್ರಾಜ್ಯಮೈಸೂರುಬಿಂದಾಸ್ (ಚಲನಚಿತ್ರ)ಮೈಸೂರು ಸಂಸ್ಥಾನಅನುಶ್ರೀಆರನ್ ಜಾನ್ಸನ್ಅಮೃತಧಾರೆ (ಕನ್ನಡ ಧಾರಾವಾಹಿ)ಭಾರತೀಯ ಧರ್ಮಗಳುಮಾರಾಟ ಪ್ರಕ್ರಿಯೆ🡆 More