ಅಮೇರಿಕ ಖಂಡಗಳ ಸ್ಥಳೀಯ ಜನ

ಅಮೇರಿಕ ಖಂಡಗಳ ಸ್ಥಳೀಯ ಜನರು ಅಮೇರಿಕ ಖಂಡಗಳ ಕಲಂಬಸ್‌ನ ಪೂರ್ವದ ನಿವಾಸಿಗಳು, ಅವರ ವಂಶಸ್ಥರು, ಮತ್ತು ಆ ಜನರೊಡನೆ ಗುರುತಿಸಿಕೊಳ್ಳುವ ಹಲವು ಜನಾಂಗೀಯ ಗುಂಪುಗಳು.

ಹಲವುವೇಳೆ ಅವರು ಸ್ಥಳೀಯ ಅಮೇರಿಕದವರು, ಮೊದಲ ರಾಷ್ಟ್ರಗಳು, ಅಮೆರಿಜಿನ್, ಮತ್ತು ಕ್ರಿಸ್ಟಫರ್ ಕಲಂಬಸ್‌ನ ಭೌಗೋಳಿಕ ಪ್ರಮಾದವಾದ ಇಂಡಿಯನ್ಸ್, ಈಗ ದ್ವಂದ್ವಾರ್ಥ ನಿವಾರಣೆಗೊಂಡು ಅಮೇರಿಕದ ಇಂಡಿಯನ್ ಜನಾಂಗ, ಅಮೇರಿಕದ ಇಂಡಿಯನ್ನರು, ಅಮೇರಿಂಡಿಯನ್ಸ್, ಅಮೇರಿಂಡ್ಸ್, ಅಥವಾ ರೆಡ್ ಇಂಡಿಯನ್ಸ್ ಎಂದು ನಿರ್ದೇಶಿಸಲ್ಪಡುತ್ತಾರೆ. ಈಗಲೂ ಚರ್ಚಿಸಲಾಗುತ್ತಿರುವ ನವ ಪ್ರಪಂಚ ಸ್ಥಳಾಂತರಿಕೆ ಮಾದರಿಯ ಪ್ರಕಾರ, ಯೂರೇಷ್ಯಾದಿಂದ ಅಮೇರಿಕ ಖಂಡಗಳಿಗೆ, ಈಗ ಬೀರಿಂಗ್ ಜಲಸಂಧಿ ಎಂದು ತಿಳಿಯಲಾಗುವ ಜಲಸಂಧಿಗೆ ಅಡ್ಡವಾಗಿ ಈ ಎರಡೂ ಖಂಡಗಳನ್ನು ಜೋಡಿಸಿದ್ದ ಭೂಸೇತುವೆಯಾದ ಬರಿಂಜಿಯಾ ಮೂಲಕ ಮಾನವರ ವಲಸೆಯಾಯಿತು.

Tags:

🔥 Trending searches on Wiki ಕನ್ನಡ:

ಮೈಗ್ರೇನ್‌ (ಅರೆತಲೆ ನೋವು)ರವೀಂದ್ರನಾಥ ಠಾಗೋರ್ಡಿ.ಕೆ ಶಿವಕುಮಾರ್ಭಾರತೀಯ ಸ್ಟೇಟ್ ಬ್ಯಾಂಕ್ಶಬ್ದಮಣಿದರ್ಪಣಕರ್ನಾಟಕಮಹಾವೀರತೀ. ನಂ. ಶ್ರೀಕಂಠಯ್ಯಅಡಿಕೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಗ್ರಹಕುಂಡಲಿಲಕ್ಷ್ಮೀಶಮೊದಲನೇ ಕೃಷ್ಣಭಾರತದಲ್ಲಿನ ಶಿಕ್ಷಣಮಹಾಲಕ್ಷ್ಮಿ (ನಟಿ)ಶಿಶುನಾಳ ಶರೀಫರುಪುಟ್ಟರಾಜ ಗವಾಯಿಬಸವೇಶ್ವರಕೃತಕ ಬುದ್ಧಿಮತ್ತೆಕುಮಾರವ್ಯಾಸಶಾಸನಗಳುಧರ್ಮ (ಭಾರತೀಯ ಪರಿಕಲ್ಪನೆ)ಯೇಸು ಕ್ರಿಸ್ತಮಧ್ಯಕಾಲೀನ ಭಾರತಬೆಸಗರಹಳ್ಳಿ ರಾಮಣ್ಣಇರಾನ್ಗೌತಮಿಪುತ್ರ ಶಾತಕರ್ಣಿಗುಣ ಸಂಧಿಬಾಬು ಜಗಜೀವನ ರಾಮ್ಹನುಮಾನ್ ಚಾಲೀಸಮೂಕಜ್ಜಿಯ ಕನಸುಗಳು (ಕಾದಂಬರಿ)ಗ್ರಾಮಗಳುರೇಡಿಯೋಒಡೆಯರ್ಕೈಗಾರಿಕೆಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಅಳಿಲುಜೀವವೈವಿಧ್ಯಪಿ.ಲಂಕೇಶ್ಕಯ್ಯಾರ ಕಿಞ್ಞಣ್ಣ ರೈಕರ್ನಾಟಕದ ರಾಜ್ಯಪಾಲರುಗಳ ಪಟ್ಟಿರಾಮಾಚಾರಿ (ಕನ್ನಡ ಧಾರಾವಾಹಿ)ಗಿರೀಶ್ ಕಾರ್ನಾಡ್ಕಿರುಧಾನ್ಯಗಳುರಾಷ್ಟ್ರಕೂಟಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಹುಬ್ಬಳ್ಳಿಮಾಧ್ಯಮಬೆಡಗುಶ್ರೀಕೃಷ್ಣದೇವರಾಯಹೈದರಾಲಿಕರ್ನಾಟಕ ಜನಪದ ನೃತ್ಯಚಾಮರಾಜನಗರಲಕ್ಷ್ಮಿಮೊದಲನೆಯ ಕೆಂಪೇಗೌಡಮಾನವ ಸಂಪನ್ಮೂಲಗಳುಹಣದುಬ್ಬರಆಲದ ಮರಅಚ್ಛೋದ ಸರೋವರಊಟಸಮಾಸಮೌರ್ಯ ಸಾಮ್ರಾಜ್ಯಋಗ್ವೇದಹಿಂದುಸ್ತಾನಿ ಶಾಸ್ತ್ರೀಯ ಸಂಗೀತಋತುಕಾವ್ಯಮೀಮಾಂಸೆಕರ್ನಾಟಕದ ನದಿಗಳುಭರತ-ಬಾಹುಬಲಿಬಂಜಾರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ.ಟಿ.ಲಲಿತಾ ನಾಯಕ್ಹಂಪೆನಿಂಬೆವಂದನಾ ಶಿವಸೂಳೆಕೆರೆ (ಶಾಂತಿ ಸಾಗರ)ಕರ್ಕಾಟಕ ರಾಶಿ🡆 More