ಕನ್ನಡದ ಪ್ರಪ್ರಥಮ ವರ್ಣಚಿತ್ರವೆಂಬ ಹೆಗ್ಗಳಿಕೆ ಈ ಚಿತ್ರದ್ದು.
ಬೇಲೂರಿನಲ್ಲಿ ಜನಮನ ಸೂರೆಗೊಳ್ಳುವಂತಹ ಶಿಲ್ಪಗಳನ್ನು ಕಡೆದಿಟ್ಟ ಜಕಣಾಚಾರಿ(ಕಲ್ಯಾಣ್ ಕುಮಾರ್) ಚಿತ್ರದ ನಾಯಕ.
ಅಮರಶಿಲ್ಪಿ ಜಕಣಾಚಾರಿ | |
---|---|
ಅಮರಶಿಲ್ಪಿ ಜಕಣಾಚಾರಿ | |
ನಿರ್ದೇಶನ | ಬಿ.ಎಸ್.ರಂಗಾ |
ನಿರ್ಮಾಪಕ | ಬಿ.ಎಸ್.ರಂಗಾ |
ಪಾತ್ರವರ್ಗ | ಕಲ್ಯಾಣಕುಮಾರ್ ಬಿ.ಸರೋಜಾದೇವಿ ಉದಯಕುಮಾರ್, ಚಿ.ಉದಯಶಂಕರ್, ಚಿ.ಸದಾಶಿವಯ್ಯ, ನರಸಿಂಹರಾಜು |
ಸಂಗೀತ | ಎಸ್.ರಾಜೇಶ್ವರ ರಾವ್ |
ಛಾಯಾಗ್ರಹಣ | ಬಿ.ಎಸ್.ರಂಗಾ |
ಬಿಡುಗಡೆಯಾಗಿದ್ದು | ೧೯೬೪ |
ಚಿತ್ರ ನಿರ್ಮಾಣ ಸಂಸ್ಥೆ | ವಿಕ್ರಂ ಪ್ರೊಡಕ್ಷನ್ಸ್ |
ಸಾಹಿತ್ಯ | ಚಿ.ಸದಾಶಿವಯ್ಯ |
ಹಿನ್ನೆಲೆ ಗಾಯನ | ಘಂಟಸಾಲ ವೆಂಕಟೇಶ್ವರರಾವ್, ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ |
ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಸಂಪೂರ್ಣ ವರ್ಣಮಯ ಚಲನಚಿತ್ರ |
This article uses material from the Wikipedia ಕನ್ನಡ article ಅಮರಶಿಲ್ಪಿ ಜಕಣಾಚಾರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.