ಅನಂತಪುರ್‌ ಜಿಲ್ಲೆ

ಅನಂತಪುರಂ ಜಿಲ್ಲೆಯು ಆಂಧ್ರಪ್ರದೇಶದ ೨೩ ಜಿಲ್ಲೆಗಳಲ್ಲಿ ಅತ್ಯಂತ ದೊಡ್ಡದಾಗಿದ್ದು ೧೯,೧೩೦ ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.

ಅನಂತಪುರ ಪಟ್ಟಣವು ಇದರ ಜಿಲ್ಲಾಕೇಂದ್ರ. ಅನಂತಪುರವು ಹೈದರಾಬಾದ್ ನಿಂದ ೩೫೫ ಕಿ.ಮೀ ಮತ್ತು ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ. ೨೦೦೬ರಲ್ಲಿ ಭಾರತ ಸರ್ಕಾರವು ಅನಂತಪುರವನ್ನು ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದೆದು ಗುರುತಿಸಿದೆ. ೨೦೧೧ರ ಜನಗಣತಿಯ ಪ್ರಕಾರ ಜಿಲ್ಲೆಯ ಒಟ್ಟೂ ಜನಸಂಖ್ಯೆ ೪,೦೮೩,೩೧೫. ಜಿಲ್ಲೆಯಲ್ಲಿ ೮೬೬ ಗ್ರಾಮಗಳಿದ್ದು ತೆಲುಗು,ಕನ್ನಡ ಮತ್ತು ಉರ್ದು ಅತಿ ಹೆಚ್ಚು ಮಾತನಾಡಲ್ಪಡುವ ಭಾಷೆಗಳಾಗಿವೆ.

ಅನಂತಪುರಂ ಜಿಲ್ಲೆ

అనంతపురం
ಜಿಲ್ಲೆ
ಲೇಪಾಕ್ಷಿ ನಂದಿ
ಲೇಪಾಕ್ಷಿ ನಂದಿ
ಅನಂತಪುರ್‌ ಜಿಲ್ಲೆ
ದೇಶಅನಂತಪುರ್‌ ಜಿಲ್ಲೆ ಭಾರತ
ರಾಜಆಂಧ್ರಪ್ರದೇಶ
ಜಿಲ್ಲೆಅನಂತಪುರ ಜಿಲ್ಲೆ
Area
 • Total೧೯,೧೩೦ km (೭,೩೯೦ sq mi)
Population
 (2001)
 • Total೩,೬೪,೦೪೭
 • Density೧೯/km (೪೯/sq mi)
Languages
 • Officialತೆಲುಗು
Time zoneUTC+5:30 (IST)
Websiteanantapur.gov.in

ಪ್ರಮುಖ ಸ್ಥಳಗಳು

  • ಹಿಂದೂಪುರ- ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ.
  • ಕದಿರಿ - ಭಾರತದ ಅತಿ ದೊಡ್ಡ ಆಲದಮರವಿರುವ ಸ್ಥಳ, ಲಕ್ಷ್ಮೀನರಸಿಂಹ ದೇವಾಲಯ.
  • ಲೇಪಾಕ್ಷಿ - ಭಾರತದ ಅತಿ ದೊಡ್ಡ ಏಕಶಿಲಾ ನಂದಿ ವಿಗ್ರಹ, ಇಲ್ಲಿನ ವೀರಭದ್ರೇಶ್ವರ ದೇವಾಲಯವು ವಿಜಯನಗರದ ವಾಸ್ತುಕಲೆಗೆ ಪ್ರಸಿದ್ಧಿ.
  • ತಾಡಪತ್ರಿ - ರಾಮಲಿಂಗೇಶ್ವರ ದೇವಾಲಯ.
  • ಪೆನುಕೊಂಡ- ವಿಜಯನಗರದ ರಾಜಧಾನಿ.
  • ಪುಟ್ಟಪರ್ತಿ - ಸತ್ಯಸಾಯಿಬಾಬಾ.
  • ರಾಯದುರ್ಗ - ವಿಜಯನಗರದ ಕೋಟೆ.
  • ಧರ್ಮಾವರಮ್- ರೇಶ್ಮೆ ಸೀರೆಗಳಿಗೆ ಹೆಸರುವಾಸಿ.
  • ಹೇಮಾವತಿ- ಪಲ್ಲವರ ರಾಜಧಾನಿ.
  • ಉರವಕೊಂಡ- ಬುಧಗಾವಿ ಪದ್ಮಪಾಣಿ ಸೂರ್ಯ ದೇವಾಲಯ.

References

Tags:

ಅನಂತಪುರಆಂಧ್ರಪ್ರದೇಶಉರ್ದುಕನ್ನಡತೆಲುಗುಹೈದರಾಬಾದ್

🔥 Trending searches on Wiki ಕನ್ನಡ:

ಸೂರ್ಯ (ದೇವ)ಕರ್ನಾಟಕ ಜನಪದ ನೃತ್ಯಶ್ರೀವಿಜಯಕಲಬುರಗಿಹೆಚ್.ಡಿ.ಕುಮಾರಸ್ವಾಮಿಕೃಷ್ಣಯೂಟ್ಯೂಬ್‌ಸಂಭೋಗಕರ್ನಾಟಕ ಸಂಗೀತಶಿವಶಿವಗಂಗೆ ಬೆಟ್ಟಗೋವಕಾಳಿದಾಸತಲಕಾಡುಜನಪದ ಕಲೆಗಳುಭೂಮಿಮಾರುಕಟ್ಟೆಭಾರತ ಸಂವಿಧಾನದ ಪೀಠಿಕೆಶಬ್ದಮಣಿದರ್ಪಣರೆವರೆಂಡ್ ಎಫ್ ಕಿಟ್ಟೆಲ್ಭಾರತದ ಪ್ರಧಾನ ಮಂತ್ರಿಅರಿಸ್ಟಾಟಲ್‌ಚೋಮನ ದುಡಿಚಂದ್ರಗುಪ್ತ ಮೌರ್ಯಬೆಳಗಾವಿಐಹೊಳೆಮುಹಮ್ಮದ್ಧರ್ಮಸ್ಥಳಕೆಂಪುಪ್ರೇಮಲೋಕಸಂಗೊಳ್ಳಿ ರಾಯಣ್ಣತೆನಾಲಿ ರಾಮಕೃಷ್ಣಚಿತ್ರದುರ್ಗ ಜಿಲ್ಲೆಮಡಿವಾಳ ಮಾಚಿದೇವಋತುಜಾಹೀರಾತುಮುಮ್ಮಡಿ ಕೃಷ್ಣರಾಜ ಒಡೆಯರುಚಾರ್ಲಿ ಚಾಪ್ಲಿನ್ಮಾಧ್ಯಮಕುರುಬಸೂರ್ಯವ್ಯೂಹದ ಗ್ರಹಗಳುಕಂಸಾಳೆಗೋಲಿ ಆಟಮೈಸೂರು ದಸರಾಕೇಂದ್ರಾಡಳಿತ ಪ್ರದೇಶಗಳುರಗಳೆಶ್ರೀ ರಾಮ ನವಮಿರಾಶಿಮಾನವನ ಪಚನ ವ್ಯವಸ್ಥೆಅಂಶಿ ಸಮಾಸಮಣ್ಣುಮಹಾವೀರ ಜಯಂತಿಕಿತ್ತಳೆಮನೆಯಕೃತ್ತುಸಂಯುಕ್ತ ರಾಷ್ಟ್ರ ಸಂಸ್ಥೆಪುನೀತ್ ರಾಜ್‍ಕುಮಾರ್ಛತ್ರಪತಿ ಶಿವಾಜಿಹಲಸಿನ ಹಣ್ಣುಕನ್ನಡ ಸಾಹಿತ್ಯ ಪ್ರಕಾರಗಳುನಗರೀಕರಣಹುಲಿಹಿಂದೂಮಲ್ಟಿಮೀಡಿಯಾಕರ್ನಾಟಕದ ಜಾನಪದ ಕಲೆಗಳುಮಧುಮೇಹಹನುಮ ಜಯಂತಿಸೆಸ್ (ಮೇಲ್ತೆರಿಗೆ)ಪ್ರೀತಿಕಾಫಿವಿಧಾನ ಸಭೆಎಂ. ಕೆ. ಇಂದಿರಜನಪದ ಕ್ರೀಡೆಗಳುಅಲಂಕಾರವಿದುರಾಶ್ವತ್ಥಚನ್ನವೀರ ಕಣವಿ🡆 More