ಅನಂತಪುರ: ಆಂಧ್ರಪ್ರದೇಶದಲ್ಲಿರುವ ನಗರ / ಪಟ್ಟಣ

ಅನಂತಪುರವು ಆಂಧ್ರಪ್ರದೇಶದ ಅನಂತಪುರ್‌ ಜಿಲ್ಲೆಯ ಆಡಳಿತ ಕೇಂದ್ರ ಅನಂತಪುರವು ಹೈದ್ರಾಬಾದಿನಿಂದ ೩೫೫ ಕಿ.ಮೀ ಮತ್ತು ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ.

ಅನಂತಪುರ
అనంతపురం
ನಗರ
ಅನಂತಪುರದ ಗಡಿಯಾರ ಗೋಪುರ್
ಅನಂತಪುರದ ಗಡಿಯಾರ ಗೋಪುರ್
ದೇಶಭಾರತ
ರಾಜ್ಯಆಂಧ್ರ ಪ್ರದೇಶ
ಪ್ರಾಂತ್ಯರಾಯಲಸೀಮಾ
ಜಿಲ್ಲೆಅನಂತಪುರ್ ಜಿಲ್ಲೆ
Elevation
೩೩೫ m (೧,೦೯೯ ft)
Population
 (2011)
 • ನಗರ೫,೬೨,೩೪೦
 • Metro
೩,೪೧,೮೯೫
Languages
 • Officialತೆಲುಗು
Time zoneUTC+5:30 (IST)
PIN
515001
Telephone code08554
Vehicle registrationAP02

ಇತಿಹಾಸ

ಈ ಪಟ್ಟಣವನ್ನು ೧೩೬೪ರಲ್ಲಿ ವಿಜಯನಗರ ರಾಜರ ದಿವಾನನಾದ ಚಿಕ್ಕಪ್ಪ ವಡೆಯರ್ ಎಂಬವನು ತನ್ನ ಹೆಂಡತಿಯ ಹೆಸರಿನಲ್ಲಿ ನಿರ್ಮಿಸಿದ.೧೭೫೭ರಲ್ಲಿ ಈ ಪಟ್ಟಣವನ್ನು ಗೂಟಿಯ ಮರಾಠ ಮುಖ್ಯಸ್ಥನಾದ ಮೊರಾರಿ ರಾವ್ ಎಂಬವನು ಮುತ್ತಿಗೆ ಹಾಕಿ ವಶಪಡಿಸಿಕೊಂಡ.೧೭೭೫ರಲ್ಲಿ ಇದನ್ನು ಹೈದರಾಲಿ ಗೂಟಿಯೊಂದಿಗೆ ವಶಕ್ಕೆ ಪಡೆದ.ಮುಂದೆ ೧೭೯೯ರಲ್ಲಿ ಟಿಪ್ಪು ಸುಲ್ತಾನ ಮರಣಾನಂತರ ಈ ಪಟ್ಟಣವು ನಿಜಾಮರ ಪಾಲಾಯಿತು.ನಿಜಾಮನು ಇದನ್ನು ೧೮೦೦ರಲ್ಲಿ ಬ್ರಿಟಿಷರ ವಶಕ್ಕೆ ಕೊಟ್ಟ.

ಹವಾಮಾನ

ಇಲ್ಲಿ ಒಣಹವೆಯಿದ್ದು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ.ಇಲ್ಲಿ ವರ್ಷಕ್ಕೆ ಕೇವಲ ೨೨ ಇಂಚಿನಷ್ಟು ಮಾತ್ರಾ ಮಳೆ ಬೀಳುತ್ತದೆ.

ಜನಜೀವನ

೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೬೨,೩೪೦.ಲಿಂಗಾನುಪಾತ;೯೯೫ ಮತ್ತು ಸಾಕ್ಷರತೆ:೮೧.೮೮% ಇದೆ.ತೆಲುಗು,ಉರ್ದು,ಕನ್ನಡ ಮತ್ತು ಇಂಗ್ಲೀಷ್ ಇಲ್ಲಿಯ ಪ್ರಮುಖ ಭಾಷೆಯಾಗಿದೆ.

ಪ್ರಮುಖ ಸ್ಥಳಗಳು

ಇಲ್ಲಿಗೆ ಸಮೀಪವಿರುವ ಪ್ರಮುಖ ಸ್ಠಳಗಳು.

  • ಹಿಂದೂಪುರ- ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ.
  • ಕದಿರಿ - ಭಾರತದ ಅತಿ ದೊಡ್ಡ ಆಲದಮರವಿರುವ ಸ್ಥಳ, ಲಕ್ಷ್ಮೀನರಸಿಂಹ ದೇವಾಲಯ.
  • ಲೇಪಾಕ್ಷಿ - ಭಾರತದ ಅತಿ ದೊಡ್ಡ ಏಕಶಿಲಾ ನಂದಿ ವಿಗ್ರಹ, ಇಲ್ಲಿನ ವೀರಭದ್ರೇಶ್ವರ ದೇವಾಲಯವು ವಿಜಯನಗರದ ವಾಸ್ತುಕಲೆಗೆ ಪ್ರಸಿದ್ಧಿ.
  • ತಾಡಪತ್ರಿ - ರಾಮಲಿಂಗೇಶ್ವರ ದೇವಾಲಯ.
  • ಪೆನುಕೊಂಡ- ವಿಜಯನಗರದ ರಾಜಧಾನಿ.
  • ಪುಟ್ಟಪರ್ತಿ - ಸತ್ಯಸಾಯಿಬಾಬಾ.
  • ರಾಯದುರ್ಗ - ವಿಜಯನಗರದ ಕೋಟೆ.
  • ಧರ್ಮಾವರಮ್- ರೇಶ್ಮೆ ಸೀರೆಗಳಿಗೆ ಹೆಸರುವಾಸಿ.
  • ಹೇಮಾವತಿ- ಪಲ್ಲವರ ರಾಜಧಾನಿ.
  • ಉರವಕೊಂಡ- ಬುಧಗಾವಿ ಪದ್ಮಪಾಣಿ ಸೂರ್ಯ ದೇವಾಲಯ.

References

Tags:

ಅನಂತಪುರ ಇತಿಹಾಸಅನಂತಪುರ ಹವಾಮಾನಅನಂತಪುರ ಜನಜೀವನಅನಂತಪುರ ಪ್ರಮುಖ ಸ್ಥಳಗಳುಅನಂತಪುರಅನಂತಪುರ್‌ ಜಿಲ್ಲೆಆಂಧ್ರಪ್ರದೇಶ

🔥 Trending searches on Wiki ಕನ್ನಡ:

ಜಾತಿಹುಲಿಭಗವದ್ಗೀತೆಕಂದಲಕ್ಷ್ಮಿಛಂದಸ್ಸುರಾಷ್ಟ್ರೀಯ ಜನತಾ ದಳಕುರುಬಕೃಷ್ಣಅವರ್ಗೀಯ ವ್ಯಂಜನಹೊಯ್ಸಳ ವಾಸ್ತುಶಿಲ್ಪಆಯುರ್ವೇದಅ.ನ.ಕೃಷ್ಣರಾಯಭಾರತದ ಮುಖ್ಯ ನ್ಯಾಯಾಧೀಶರುಮಂಕುತಿಮ್ಮನ ಕಗ್ಗಭಾರತದ ಆರ್ಥಿಕ ವ್ಯವಸ್ಥೆಪಕ್ಷಿಶನಿ (ಗ್ರಹ)ಕರ್ನಾಟಕದ ಮುಖ್ಯಮಂತ್ರಿಗಳುಭಾರತದ ಉಪ ರಾಷ್ಟ್ರಪತಿಕರ್ನಾಟಕ ವಿಧಾನ ಸಭೆಕೃಷ್ಣರಾಜಸಾಗರಮಲೆನಾಡುಉಗ್ರಾಣಶಾಸ್ತ್ರೀಯ ಭಾಷೆಕನ್ನಡದಲ್ಲಿ ನವ್ಯಕಾವ್ಯಸೋಮನಾಥಪುರಬೆಸಗರಹಳ್ಳಿ ರಾಮಣ್ಣವಡ್ಡಾರಾಧನೆಭಾರತಕವಲುತಾಳಗುಂದ ಶಾಸನಹಣಕಾಸುಕಂಸಾಳೆಭಾರತೀಯ ಭೂಸೇನೆಜೋಗಿ (ಚಲನಚಿತ್ರ)ಚಂಪಕ ಮಾಲಾ ವೃತ್ತಶ್ರೀ ರಾಮ ನವಮಿಸುಧಾರಾಣಿಚನ್ನಬಸವೇಶ್ವರಕನ್ನಡ ರಂಗಭೂಮಿರಗಳೆಹೂವುಮಹಾವೀರಬಿಳಿಗಿರಿರಂಗನ ಬೆಟ್ಟಇಮ್ಮಡಿ ಪುಲಕೇಶಿಶಬ್ದಷಟ್ಪದಿಕರ್ನಾಟಕ ಐತಿಹಾಸಿಕ ಸ್ಥಳಗಳುರಕ್ತಪಿಶಾಚಿಧೃತರಾಷ್ಟ್ರಸಾಮ್ರಾಟ್ ಅಶೋಕನವೋದಯವಿರಾಟ್ ಕೊಹ್ಲಿಚದುರಂಗ (ಆಟ)ವಿನಾಯಕ ಕೃಷ್ಣ ಗೋಕಾಕವಾಟ್ಸ್ ಆಪ್ ಮೆಸ್ಸೆಂಜರ್ವೆಂಕಟೇಶ್ವರತಮ್ಮಟ ಕಲ್ಲು ಶಾಸನಭೂತಾರಾಧನೆಸುಧಾ ಮೂರ್ತಿಕರ್ನಾಟಕ ಲೋಕಸೇವಾ ಆಯೋಗಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕಲ್ಯಾಣ ಕರ್ನಾಟಕದಿವ್ಯಾಂಕಾ ತ್ರಿಪಾಠಿಯೋನಿಕರ್ನಾಟಕದ ತಾಲೂಕುಗಳುಹಾ.ಮಾ.ನಾಯಕಭಾರತದ ಪ್ರಧಾನ ಮಂತ್ರಿಮಹಮದ್ ಬಿನ್ ತುಘಲಕ್ಹೈನುಗಾರಿಕೆ1935ರ ಭಾರತ ಸರ್ಕಾರ ಕಾಯಿದೆರಾಜ್‌ಕುಮಾರ್ಶಿಲ್ಪಾ ಶೆಟ್ಟಿಕನ್ನಡ ಸಾಹಿತ್ಯ ಪ್ರಕಾರಗಳುಆದಿ ಶಂಕರನೇಮಿಚಂದ್ರ (ಲೇಖಕಿ)🡆 More