ಅಗ್ನಿ ಶ್ರೀಧರ

ಅಗ್ನಿ ಶ್ರೀಧರ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು.

ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿ ಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ.

ಪುಸ್ತಕಗಳು

  • ಆಧುನಿಕ ಮಾಂತ್ರಿಕರ ಜಾಡಿನಲ್ಲಿ
  • ಕ್ವಾಂಟಂ ಜಗತ್ತು
  • ಟಿಬೇಟಿಯನ್ನರ ಸತ್ತವರ ಪುಸ್ತಕ
  • ಕಾಡುವ ಸಾಧಕರು, ಸಂಗತಿಗಳು
  • ತೊಟ್ಟಿಕ್ಕುತ್ತಲೇ ಇದೆ ನೆತ್ತರು..
  • ಎದೆಗಾರಿಕೆ

ಆತ್ಮಕತೆ

  • ದಾದಾಗಿರಿಯ ದಿನಗಳು ಬಾಗ ೧
  • ದಾದಾಗಿರಿಯ ದಿನಗಳು ಬಾಗ ೨
  • ದಾದಾಗಿರಿಯ ದಿನಗಳು ಬಾಗ ೩
  • ಈ ಮೂರೂ ಭಾಗಗಳನ್ನು ಕ್ರೋಡಿಕರಿಸಿ ಇಂಗ್ಲೀಷಿನಲ್ಲಿ 'My Days in the Underworld - Rise of Bangalore Mafia' ಎಂಬ ಪುಸ್ತಕವನ್ನು ಬರೆದಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ

  1. ಆ ದಿನಗಳು, ಎದೆಗಾರಿಕೆ ಮತ್ತು ಕಳ್ಳರ ಸಂತೆ ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ .
  2. ತಮಸ್ಸು ಚಿತ್ರವನ್ನು ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನಮಾಡಿದ್ದಾರೆ.

ಪ್ರಶಸ್ತಿಗಳು

  • ತಮಸ್ಸು ಚಿತ್ರಕ್ಕೆ ಎರಡನೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಯನ್ನು ೨೦೧೦-೧೧ ಸಾಲಿನಲ್ಲಿ ಪಡೆದಿದ್ದಾರೆ. ಅದೇ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಸಹ ಪಾತ್ರರಾಗಿದ್ದಾರೆ.
  • 'ದಾದಾಗಿರಿಯ ದಿನಗಳು' ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ.

Tags:

ಅಗ್ನಿ ಶ್ರೀಧರ ಪುಸ್ತಕಗಳುಅಗ್ನಿ ಶ್ರೀಧರ ಸಿನಿಮಾ ಕ್ಷೇತ್ರದಲ್ಲಿಅಗ್ನಿ ಶ್ರೀಧರ ಪ್ರಶಸ್ತಿಗಳುಅಗ್ನಿ ಶ್ರೀಧರ

🔥 Trending searches on Wiki ಕನ್ನಡ:

ಮುಮ್ಮಡಿ ಕೃಷ್ಣರಾಜ ಒಡೆಯರುನಾಟಕಕರ್ನಾಟಕ ರತ್ನವಿಶ್ವ ಮಾನವ ಸಂದೇಶಹೊಯ್ಸಳಹೊಯ್ಸಳ ವಿಷ್ಣುವರ್ಧನನವರತ್ನಗಳುರಾಮಾಯಣಪ್ಲಾಸಿ ಕದನಸಸ್ಯ ಜೀವಕೋಶಸ್ಯಾಮ್‌ಸಂಗ್‌ಮದಕರಿ ನಾಯಕಆಧುನಿಕತಾವಾದಲೋಹಜನತಾ ದಳದಿಯಾ (ಚಲನಚಿತ್ರ)ರತ್ನಾಕರ ವರ್ಣಿವಚನ ಸಾಹಿತ್ಯಸಜ್ಜೆಜ್ಯೋತಿಷ ಶಾಸ್ತ್ರಬೃಂದಾವನ (ಕನ್ನಡ ಧಾರಾವಾಹಿ)ಕೃಷ್ಣದೇವರಾಯಕಾಳಿದಾಸವಿಜಯದಾಸರುಪ್ರೇಮಾಮಾರುಕಟ್ಟೆಮಡಿವಾಳ ಮಾಚಿದೇವರಮ್ಯಾಭಾರತ ರತ್ನಕೆಂಪೇಗೌಡ (ಚಲನಚಿತ್ರ)ಭಾರತೀಯ ಭಾಷೆಗಳುಗುರುತ್ವಭಾರತ ಬಿಟ್ಟು ತೊಲಗಿ ಚಳುವಳಿಗ್ರಹಕುಂಡಲಿಅತೀಶ ದೀಪಂಕರಸಮಾಜಸಿಂಧೂತಟದ ನಾಗರೀಕತೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಜಶ್ತ್ವ ಸಂಧಿಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿವ್ಯಕ್ತಿತ್ವ ವಿಕಸನಕೈಗಾರಿಕೆಗಳ ಸ್ಥಾನೀಕರಣಮಹಾತ್ಮ ಗಾಂಧಿಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪಟ್ಟದಕಲ್ಲುದರ್ಶನ್ ತೂಗುದೀಪ್ಯಣ್ ಸಂಧಿಗುರುರಾಜ ಕರಜಗಿಪ್ರಚ್ಛನ್ನ ಶಕ್ತಿಕಥೆಕಪ್ಪೆ ಅರಭಟ್ಟಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕನ್ನಡ ಕಾಗುಣಿತರಾಮಕೃಷ್ಣ ಮಿಷನ್ನವೋದಯಅಡಿಕೆಗುಲಾಬಿಶಿವಮೊಗ್ಗಉತ್ಪಾದನೆಅಲನ್ ಶಿಯರೆರ್ಪ್ರಬಂಧವಿಜ್ಞಾನಭಯೋತ್ಪಾದನೆರುಮಾಲುಅಂತಾರಾಷ್ಟ್ರೀಯ ಸಂಬಂಧಗಳುಎರಡನೇ ಮಹಾಯುದ್ಧಹರಿಹರ (ಕವಿ)ಜಲ ಮಾಲಿನ್ಯಭಾರತದ ರಾಷ್ಟ್ರೀಯ ಉದ್ಯಾನಗಳುಶಬ್ದಮಣಿದರ್ಪಣಭಾರತಮೌರ್ಯ ಸಾಮ್ರಾಜ್ಯಕುಡಿಯುವ ನೀರುಅರವಿಂದ್ ಕೇಜ್ರಿವಾಲ್ತುಮಕೂರು🡆 More