ಕಯಾಕ್

ಕಯಾಕ್ : ಉತ್ತರ ಏಷ್ಯ ಮತ್ತು ಉತ್ತರ ಯುರೋಪಿನಲ್ಲಿ ಪುರ್ವೇತಿಹಾಸ ಯುಗದಲ್ಲಿ ಸಮುದ್ರ ಮತ್ತು ನದಿಗಳ ಸಾರಿಗೆಗೆ ಉಪಯೋಗಿಸುತ್ತಿದ್ದ ಚರ್ಮದ ದೋಣಿಯ ಎಸ್ಕಿಮೋ ಹೆಸರು.

ಐತಿಹಾಸಿಕಯುಗದಲ್ಲಿ ಸಹ ಇದು ಕೆಲವು ಜನಾಂಗಗಳಲ್ಲಿ ಉಳಿದು ಬಂದಿತ್ತು. ಜಲಚರಗಳ ಬೇಟೆಗಾಗಿ ಒಬ್ಬೊಬ್ಬ ಎಸ್ಕಿಮೋವೂ ಒಂದೊಂದು ದೋಣಿ ಬಳಸುವುದು ವಾಡಿಕೆಯಾಗಿತ್ತಾದರೂ ಕೆಲವುಬಾರಿ ಇಬ್ಬರು ಅಥವಾ ಮೂವರು ಬಳಸುವಂಥ ಕಯಾಕುಗಳೂ ಇದ್ದವು. ಹಗುರಾದ ಮರದ ಚೌಕಟ್ಟಿಗೆ ಸೀಲ್ ಮೃಗದ ಚರ್ಮವನ್ನು ಹೊದ್ದಿಸಿ ಹೊಲಿದು ಈ ದೋಣಿಗಳನ್ನು ನಿರ್ಮಿಸುತ್ತಿದ್ದರು. ನಾವಿಕನೂ ಸೀಲ್ ಮೃಗದ ಚರ್ಮದ ಉಡುಪನ್ನು ಧರಿಸಿ ಸಮುದ್ರದ ನೀರಿನಿಂದ ರಕ್ಷಣೆ ಪಡೆಯುತ್ತಿದ್ದ. ಈ ದೋಣಿಯಲ್ಲಿ ಜೋಡಿಸಿಟ್ಟ ತಟ್ಟೆ, ಈಟಿ,ಗಾಳವನ್ನು ಭದ್ರವಾಗಿ ಹಿಡಿದಿಡುವ ಪಟ್ಟಿ, ಇತರ ಒಂದೆರಡು ಆಯುಧಗಳು- ಇವನ್ನು ಮಾತ್ರ ಒಯ್ಯಬಹುದಾಗಿತ್ತು. ಇದು ಬಹಳ ಹಗುರಾದ ಮತ್ತು ಸುಲಭವಾಗಿ ನಡೆಸಬಹುದಾಗಿದ್ದ ದೋಣಿ.

Man wearing helmet sitting in fiberglass boat, paddling through frothy water
Whitewater kayaker at Great Falls, Virginia
Man sitting with legs covered in boat that tapers to a point at each end holding long, pointed, wooden pole
Inuit seal hunter in a kayak, armed with a harpoon

ಬಾಹ್ಯ ಸಂಪರ್ಕಗಳು

ಕಯಾಕ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಈಟಿಏಷ್ಯಗಾಳಚರ್ಮದೋಣಿ

🔥 Trending searches on Wiki ಕನ್ನಡ:

ಕನ್ನಡ ಸಾಹಿತ್ಯ ಪ್ರಕಾರಗಳುಜರಾಸಂಧಮದುವೆಚದುರಂಗದ ನಿಯಮಗಳುನೇಮಿಚಂದ್ರ (ಲೇಖಕಿ)ಮಂಜುಳಸಂಸ್ಕೃತ ಸಂಧಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹೈದರಾಲಿದಕ್ಷಿಣ ಕನ್ನಡಷಟ್ಪದಿತುಳಸಿಗುಪ್ತ ಸಾಮ್ರಾಜ್ಯದ್ವಿರುಕ್ತಿಭಾರತದ ಸರ್ವೋಚ್ಛ ನ್ಯಾಯಾಲಯಜಾಗತಿಕ ತಾಪಮಾನದ್ರಾವಿಡ ಭಾಷೆಗಳುಸೂರ್ಯ (ದೇವ)ಎಂ. ಕೆ. ಇಂದಿರಚಾಮರಾಜನಗರಚಿಕ್ಕಬಳ್ಳಾಪುರಚಂದ್ರಯಾನ-೩ಸಂವಹನಜಪಾನ್ವಿರೂಪಾಕ್ಷ ದೇವಾಲಯಮಂಕುತಿಮ್ಮನ ಕಗ್ಗಸಿಂಧೂತಟದ ನಾಗರೀಕತೆವೃತ್ತಪತ್ರಿಕೆಕೆ. ಅಣ್ಣಾಮಲೈಹಾವುಭಾರತೀಯ ಧರ್ಮಗಳುಹಲ್ಮಿಡಿಆಸ್ಟ್ರೇಲಿಯಜ್ಯೋತಿಬಾ ಫುಲೆಮಣ್ಣುಪ್ರಾಥಮಿಕ ಶಿಕ್ಷಣಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮಯೂರಶರ್ಮಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕೊಬ್ಬರಿ ಎಣ್ಣೆಚಾಮುಂಡರಾಯಮುಟ್ಟುಕರ್ನಾಟಕದಲ್ಲಿ ಪಂಚಾಯತ್ ರಾಜ್ಪಾಲಕ್ಸುವರ್ಣ ನ್ಯೂಸ್ಜಾತ್ರೆಉಡುಪಿ ಜಿಲ್ಲೆದೀಪಾವಳಿರಾಣಿ ಅಬ್ಬಕ್ಕಭಾರತದ ನದಿಗಳುಮುರುಡೇಶ್ವರವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಜೋಗಿ (ಚಲನಚಿತ್ರ)ಗೂಗಲ್ಕರ್ನಾಟಕ ಐತಿಹಾಸಿಕ ಸ್ಥಳಗಳುಕರ್ನಾಟಕ ಸ್ವಾತಂತ್ರ್ಯ ಚಳವಳಿಚೋಮನ ದುಡಿಕುರುಬರಾಯಚೂರು ಜಿಲ್ಲೆಭಾರತದ ರಾಷ್ಟ್ರಪತಿನಾಗಚಂದ್ರಭಾರತದ ವಿಜ್ಞಾನಿಗಳುಕೃಷ್ಣದೇವರಾಯನಾಯಕ (ಜಾತಿ) ವಾಲ್ಮೀಕಿಸಂಸ್ಕೃತಿತೆಂಗಿನಕಾಯಿ ಮರಮಾಧ್ಯಮಪೊನ್ನಎ.ಪಿ.ಜೆ.ಅಬ್ದುಲ್ ಕಲಾಂಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಭೂತಾರಾಧನೆಕನ್ನಡ ಸಂಧಿಹದಿಬದೆಯ ಧರ್ಮಬುಧದ್ರೌಪದಿ ಮುರ್ಮುಕನ್ನಡದಲ್ಲಿ ಸಣ್ಣ ಕಥೆಗಳು🡆 More