ಕುಟುಂಬ

ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು.

ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆ.

ಕುಟುಂಬ
FliaMores-1968
ಕುಟುಂಬ
A mother with her children, Berlin, Germany, 1962
ಕುಟುಂಬ
A miner with his children, West Virginia, 1946

ಬೆಳವಣಿಗೆ

ಹೀಗಿರುವ ಒಂದು ಕುಟುಂಬದಲ್ಲಿ ಹಲವಾರು [ಗಂಡು]-[ಹೆಣ್ಣು ಒಟ್ಟಿಗೆ ಇರುತ್ತಿದ್ದರು. ಹುಟ್ಟುವ ಮಕ್ಕಳಿಗೆ ತಾಯಿ ಯಾರೆಂದು ತಿಳಿದಿದ್ದರೂ ತಂದೆಯ ಬಗ್ಗೆ ನಿಖರ ಮಾಹಿತಿಯಿರಲಿಲ್ಲ. ಕ್ರಮೇಣ ಈ ಗುಂಪಿನ ಸಂಖ್ಯೆ ಬೆಳೆದ ಹಾಗೆ ಹಲವು ಗಂಡು-ಹಲವು ಹೆಣ್ಣು, ಹಲವು ಗಂಡು-ಒಂದು ಹೆಣ್ಣು, ಒಂದು ಗಂಡು-ಹಲವು ಹೆಣ್ಣು ಮತ್ತು ಒಂದು ಗಂಡು-ಒಂದು ಹೆಣ್ಣು , ಹೀಗೆ ಕುಟುಂಬಗಳು ಸೃಷ್ಟಿಯಾದವು. ಇವುಗಳಲ್ಲಿ ಕೊನೆಯ ಎರಡು ಬಗೆಯವು ಸ್ಥಿರಗೊಂಡವು. ಬಹುಶಃ ಹೆಣ್ಣಿನ ಬಸಿರು-ಬಾಣಂತನದ ಅಸಹಾಯಕತೆ ಈ ರೀತಿಯ ಬೆಳವಣಿಗೆಗೆ ಪೂರಕವಾಗಿರಬಹುದು. ಇತ್ತೀಚಿಗೆ ಬಹುಪತ್ನಿತ್ವವೂ ನಶಿಸಿ ಈಗಿರುವ ಕುಟುಂಬ ಸೃಷ್ಟಿಯಾಗಿದೆ.

ವಿಂಗಡಣೆ

ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ

ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ.

ಉಪಯೋಗಗಳು

  • ಇಲ್ಲಿ ವಿಷಯಗಳ ಹಂಚುವಿಕೆ ಹೆಚ್ಚಾಗಿ ಕಂಡುಬರುತ್ತದೆ.
  • ಇದು ಉತ್ತಮ ಸಂಬಂಧಗಳನ್ನು ಸೃಷ್ಥಿಸುವ ವೇದಿಕೆಯಾಗಿದೆ.
  • ಜೀವನದ ಮೌಲ್ಯವನ್ನು ತಿಳಿಸುತ್ತದೆ.
ಆದರೆ ಈಗಿನ ಕಾಲದಲ್ಲಿ ಅತ್ಯಂತ ಕಡಿಮೆಯಾಗಿ ಕಾಣಸಿಗುತ್ತದೆ.ಏಕೆಂದರೆ ಅವಿಭಕ್ತ ಕುಟುಂಬಗಳು 

ಸಂಬಂಧಗಳು

ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ. ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು. ಈ ತಂದೆ-ತಾಯಿ-ಸಹೋದರ(ರಿ) ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..

ಉಲೇಖ< /> https://www.duhoctrungquoc.vn/wiki/en/Family

Tags:

ಕುಟುಂಬ ಬೆಳವಣಿಗೆಕುಟುಂಬ ವಿಂಗಡಣೆಕುಟುಂಬ ಉಪಯೋಗಗಳುಕುಟುಂಬ ಸಂಬಂಧಗಳುಕುಟುಂಬಇತಿಹಾಸಭಾರತಮಾನವಸಮಾಜ

🔥 Trending searches on Wiki ಕನ್ನಡ:

ಶಿಕ್ಷಣವಾಸ್ತವಿಕವಾದಹರಿಶ್ಚಂದ್ರಭಾರತದಲ್ಲಿನ ಜಾತಿ ಪದ್ದತಿಡಾ ಬ್ರೋಕರ್ಬೂಜಭಾರತೀಯ ಭೂಸೇನೆಶಿವಮೊಗ್ಗಶ್ಚುತ್ವ ಸಂಧಿಸಾರ್ವಜನಿಕ ಹಣಕಾಸುಭಾರತೀಯ ಅಂಚೆ ಸೇವೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ನುಡಿಗಟ್ಟುಬ್ಯಾಂಕ್ವಿವಾಹನೈಸರ್ಗಿಕ ಸಂಪನ್ಮೂಲಕನ್ನಡದಲ್ಲಿ ಪ್ರವಾಸ ಸಾಹಿತ್ಯದರ್ಶನ್ ತೂಗುದೀಪ್ಕೋವಿಡ್-೧೯ಕನ್ನಡದಲ್ಲಿ ಕಾವ್ಯ ಮಿಮಾಂಸೆಸಜ್ಜೆಕರ್ನಾಟಕ ಐತಿಹಾಸಿಕ ಸ್ಥಳಗಳುಜಿ.ಪಿ.ರಾಜರತ್ನಂಕ್ರಿಯಾಪದಮುಪ್ಪಿನ ಷಡಕ್ಷರಿಏಷ್ಯಾಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಾಂಗತ್ಯಕೂಡಲ ಸಂಗಮಜಯಮಾಲಾಕುಂಬಳಕಾಯಿಚನ್ನಬಸವೇಶ್ವರವಿಭಕ್ತಿ ಪ್ರತ್ಯಯಗಳುರೇಣುಕಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕರ್ನಾಟಕ ಸ್ವಾತಂತ್ರ್ಯ ಚಳವಳಿಕೃಷ್ಣದೇವರಾಯಬೇವುಚಿಕ್ಕಬಳ್ಳಾಪುರಹಸ್ತ ಮೈಥುನಅಂತರಜಾಲಪಾಲಕ್ಕಂದಗ್ರಾಮ ದೇವತೆದ್ವಿರುಕ್ತಿಗಿಡಮೂಲಿಕೆಗಳ ಔಷಧಿಸರಸ್ವತಿಉಪನಯನಕರ್ನಾಟಕ ಪೊಲೀಸ್ಪ್ರಾಥಮಿಕ ಶಾಲೆಆವಕಾಡೊಪಾಂಡವರುಚಿತ್ರದುರ್ಗರಾಷ್ಟ್ರೀಯ ಉತ್ಪನ್ನಮಹಾಕವಿ ರನ್ನನ ಗದಾಯುದ್ಧಹನುಮ ಜಯಂತಿಪ್ರಜಾಪ್ರಭುತ್ವಪರಿಸರ ವ್ಯವಸ್ಥೆಕರ್ನಾಟಕದ ಮುಖ್ಯಮಂತ್ರಿಗಳುಕುಮಾರವ್ಯಾಸಯೋಗ ಮತ್ತು ಅಧ್ಯಾತ್ಮಪುರಂದರದಾಸನಾರಾಯಣಿ ಸೇನಾಕಬ್ಬುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಬೇಲೂರುರಾಗಿಕನ್ನಡ ಅಕ್ಷರಮಾಲೆಕಾಳಿದಾಸವಿಜ್ಞಾನಕನ್ನಡ ಬರಹಗಾರ್ತಿಯರುಸಿದ್ದರಾಮಯ್ಯಹಣ್ಣುತಮ್ಮಟ ಕಲ್ಲು ಶಾಸನಚ.ಸರ್ವಮಂಗಳಚಾಲುಕ್ಯಗ್ರಂಥ ಸಂಪಾದನೆಭಾರತ ಸರ್ಕಾರ🡆 More