ವ್ಲಾಡಿಮಿರ್‌ ಪುಟಿನ್‌

ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ (ರಷ್ಯನ್: Влади́мир Влади́мирович Пу́тин; ಜನನ ಅಕ್ಟೋಬರ್ ೭ ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ; ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು.

ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವ್ಲಾಡಿಮಿರ್‌ ಪುಟಿನ್‌
Влади́мир Влади́мирович Пу́тин
ವ್ಲಾಡಿಮಿರ್‌ ಪುಟಿನ್‌

ಪ್ರಸಕ್ತ
ಅಧಿಕಾರ ಪ್ರಾರಂಭ 
೮ ಮೇ ೨೦೦೮
Deputy Viktor Zubkov
Igor Shuvalov
ರಾಷ್ಟ್ರಪತಿ ಡಿಮಿಟ್ರಿ ಮೆಡ್ವೆಡೆವ್
ಅಧಿಕಾರದ ಅವಧಿ
೯ ಆಗಸ್ಟ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಸರ್ಗೆ ಸ್ಟೀಪಶಿನ್
ಉತ್ತರಾಧಿಕಾರಿ ಮಿಖೇಲ್ ಕ್ಯಾಸಿನೋವ್

2nd
ಅಧಿಕಾರದ ಅವಧಿ
೭ ಮೇ ೨೦೦೦ – ೭ ಮೇ ೨೦೦೮
Acting: ೩೧ ಡಿಸೆಂಬರ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಬೋರಿಸ್ ಯೆಲ್ಸಟಿನ್
ಉತ್ತರಾಧಿಕಾರಿ ಡಿಮಿಟ್ರಿ ಮೆಡ್ವೆಡೆವ್

ಜನನ (1952-10-07) ೭ ಅಕ್ಟೋಬರ್ ೧೯೫೨ (ವಯಸ್ಸು ೭೧)
ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ (ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ)
ರಾಜಕೀಯ ಪಕ್ಷ ಸಿಪಿಎಸ್‍ಯು (೧೯೯೧ರ ಮುಂಚೆ)
ನಿಷ್ಪಕ್ಷಪಾತ (೧೯೯೧ರ ನಂತರ)
ಸಂಯುಕ್ತ ರಷ್ಯ
(ಅಧ್ಯಕ್ಷ )
ಜೀವನಸಂಗಾತಿ ಲ್ಯುಡ್ಮಿಲ ಪುತಿನ
ಧರ್ಮ ರಷ್ಯನ್ ಸಾಂಪ್ರದಾಯಿಕ
ಹಸ್ತಾಕ್ಷರ ವ್ಲಾಡಿಮಿರ್‌ ಪುಟಿನ್‌

ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ

ಮಾರ್ಚ್ ೧೯, ೨೦೧೮ ರಂದು ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾದರು. ಮಾರ್ಚ್ 18, 2018 ರಂದು ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಜನ ನಾಮಪತ್ರ ಸಲ್ಲಿಸಿದ್ದರು. ಪುಟಿನ್‌ ಅವರು ಶೇ 76.6 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದರು.

ಹೆಚ್ಚಿನ ಓದಿಗೆ

ಉಲ್ಲೇಖಗಳು

Tags:

ಅಕ್ಟೋಬರ್ ೭ಪ್ರಧಾನ ಮಂತ್ರಿರಷ್ಯರಷ್ಯನ್ ಭಾಷೆರಷ್ಯಾಲೆನಿನ್‌ಗ್ರಾಡ್ಸೇಂಟ್ ಪೀಟರ್ಸ್‌ಬರ್ಗ್ಸೋವಿಯತ್ ಒಕ್ಕೂಟ೧೯೫೨

🔥 Trending searches on Wiki ಕನ್ನಡ:

ವಲ್ಲಭ್‌ಭಾಯಿ ಪಟೇಲ್ಹುಣಸೂರು ಕೃಷ್ಣಮೂರ್ತಿಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಗೂಗಲ್ಪುನೀತ್ ರಾಜ್‍ಕುಮಾರ್ವಿಹಾರಸೌಂದರ್ಯ (ಚಿತ್ರನಟಿ)ಗೌತಮ ಬುದ್ಧಪೂರ್ಣಚಂದ್ರ ತೇಜಸ್ವಿಕುಂಬಳಕಾಯಿಮಹಾತ್ಮ ಗಾಂಧಿಶ್ರೀವೃತ್ತಪತ್ರಿಕೆಚಾಮರಾಜನಗರತಾಳಗುಂದ ಶಾಸನನಾಗವರ್ಮ-೧ಸಂಶೋಧನೆಚೋಮನ ದುಡಿಗೌತಮಿಪುತ್ರ ಶಾತಕರ್ಣಿಧರ್ಮಸ್ಥಳಭಾರತದ ವಿಶ್ವ ಪರಂಪರೆಯ ತಾಣಗಳುರಂಗವಲ್ಲಿಭಾರತದ ಜನಸಂಖ್ಯೆಯ ಬೆಳವಣಿಗೆಪುರೂರವಸ್ಭಾರತೀಯ ಸಂವಿಧಾನದ ತಿದ್ದುಪಡಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕದಂಬ ರಾಜವಂಶಕೈಗಾರಿಕೆಗಳುಅರ್ಥ ವ್ಯತ್ಯಾಸಆಯುರ್ವೇದತಂತಿವಾದ್ಯಶಬರಿಅಸ್ಪೃಶ್ಯತೆಶಕುನಮಾಧ್ಯಮಮೇಯರ್ ಮುತ್ತಣ್ಣಕರ್ನಾಟಕದ ತಾಲೂಕುಗಳುಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತೀಯ ನದಿಗಳ ಪಟ್ಟಿಸ್ವಾಮಿ ವಿವೇಕಾನಂದಯೋಗಕೃಷ್ಣದೇವರಾಯಶ್ರೀ ರಾಘವೇಂದ್ರ ಸ್ವಾಮಿಗಳುದಲಿತಕದಂಬ ಮನೆತನಭಾರತದ ವಿಜ್ಞಾನಿಗಳುಸೌರಮಂಡಲಹಡಪದ ಅಪ್ಪಣ್ಣಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಚನ್ನಬಸವೇಶ್ವರಕನ್ನಡದಲ್ಲಿ ಸಣ್ಣ ಕಥೆಗಳುಗಾಂಧಿ ಜಯಂತಿನಾಗರೀಕತೆಯು.ಆರ್.ಅನಂತಮೂರ್ತಿಹೊಯ್ಸಳ ವಿಷ್ಣುವರ್ಧನರತ್ನತ್ರಯರುಮಧ್ಯಕಾಲೀನ ಭಾರತಹವಾಮಾನಅಲಾವುದ್ದೀನ್ ಖಿಲ್ಜಿಬೆಳಕುದಾಸವಾಳಮೊದಲನೇ ಅಮೋಘವರ್ಷಓಂ ನಮಃ ಶಿವಾಯಯೋನಿಚಿಪ್ಕೊ ಚಳುವಳಿಜೇನು ಹುಳುಮಾನವ ಹಕ್ಕುಗಳುಭಾರತದ ರಾಷ್ಟ್ರಗೀತೆಹಲ್ಮಿಡಿ ಶಾಸನರಗಳೆನುಗ್ಗೆಕಾಯಿವ್ಯಕ್ತಿತ್ವಪಂಪಕರ್ನಾಟಕ ವಿಧಾನ ಪರಿಷತ್ಮರಉಪ್ಪಿನ ಸತ್ಯಾಗ್ರಹಒಗಟು🡆 More