ಯಾಹೂ

ಯಾಹೂ (NASDAQ: YHOO) ಮೂಲತಃ ಅಮೆರಿಕಾದಲ್ಲಿ ಪ್ರಾರಂಭವಾದ ಅಂತರಜಾಲ ಸೌಕರ್ಯಗಳನ್ನು ಒದಗಿಸುವ ಒಂದು ಸಂಸ್ಥೆ.

ಇದರ ಮುಖ್ಯ ಕಛೇರಿ ಕ್ಯಾಲಿಫೋರ್ನಿಯಾ ದ ಸನಿವೇಲ್ ನಗರದಲ್ಲಿದೆ. ಅಂತರಜಾಲ ಪೋರ್ಟಲ್, ವಿ-ಅಂಚೆ, ಶೋಧಕ, ಅಂತರಜಾಲ ವಾರ್ತೆಗಳು ಮೊದಲಾದ ಸೌಕರ್ಯಗಳನ್ನು ಈ ಸಂಸ್ಥೆ ಒದಗಿಸುತ್ತದೆ. ಯಾಹೂ ಸಂಸ್ಥೆಯ ಸ್ಥಾಪಕರು ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಜೆರ್ರಿ ಯಾಂಗ್ ಮತ್ತು ಡೆವಿಡ್ ಫೈಲೊ.

ಯಾಹೂ

ಯಾಹೂ ಅಂತರಜಾಲ ತಾಣ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಭೇಟಿ ಕೊಡುವ ತಾಣಗಳಲ್ಲಿ ಒಂದಾಗಿದೆ. ಅಮೆರಿಕದಲ್ಲಿಯೇ ಪ್ರತಿ ತಿಂಗಳು ೧೩ ಕೋಟಿಗೂ ಹೆಚ್ಚು ಜನರು ಯಾಹೂ ತಾಣಕ್ಕೆ ಭೇಟಿ ಕೊಡುತ್ತಾರೆ.

ಫೆಬ್ರವರಿ ೧, ೨೦೦೮ ರಂದು ಮೈಕ್ರೋಸಾಫ್ಟ್ ಸಂಸ್ಥೆ ಯಾಹೂ ವನ್ನು ಶೇರ್ ಒಂದಕ್ಕೆ ೩೧ ಡಾಲರ್ ಬೆಲೆ ಕೊಟ್ಟು ಖರೀದಿಸಲು ಮುಂದಾಯಿತು. ಎಂದರೆ ಒಟ್ಟು ಸಂಸ್ಥೆಗೆ ಸುಮಾರು ೪೪೬೦ ಕೋಟಿ ಡಾಲರ್ ತೆರಲು ಮುಂದಾಯಿತು. ಆದರೆ ಯಾಹೂ ಸಂಸ್ಥೆಯ ನಿರ್ದೇಶಕ ಮಂಡಲಿ ಈ ಬೆಲೆಯನ್ನು ತೀರ ಕಮ್ಮಿ ಎಂದು ತಿರಸ್ಕರಿಸಿದ ನಂತರ, ಮೇ ೩, ೨೦೦೮ ರಂದು ಮೈಕ್ರೊಸಾಫ್ಟ್ ಈ ಪ್ರಯತ್ನವನ್ನು ಕೈ ಬಿಟ್ಟಿತು.

Tags:

ಕ್ಯಾಲಿಫೋರ್ನಿಯಾ

🔥 Trending searches on Wiki ಕನ್ನಡ:

ವಿಶ್ವ ಪರಂಪರೆಯ ತಾಣವೇದತಾಪಮಾನರಕ್ತಪಿಶಾಚಿಶಾಸನಗಳುಮದಕರಿ ನಾಯಕಸಮಾಜವಿರಾಟ್ ಕೊಹ್ಲಿಅಮೃತಕ್ರಿಕೆಟ್ಗುದ್ದಲಿಕಲ್ಪನಾಭಾರತದಲ್ಲಿನ ಜಾತಿ ಪದ್ದತಿಸೆಸ್ (ಮೇಲ್ತೆರಿಗೆ)ಭಾರತದಲ್ಲಿ ತುರ್ತು ಪರಿಸ್ಥಿತಿಎಂ. ಎಂ. ಕಲಬುರ್ಗಿಕರ್ನಾಟಕದ ಸಂಸ್ಕೃತಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುನುಗ್ಗೆಕಾಯಿಅಂತರಜಾಲಪಶ್ಚಿಮ ಘಟ್ಟಗಳುಋಗ್ವೇದವಿಶ್ವಕರ್ಮಕಲಿಯುಗದಲಿತವಿಜಯ ಕರ್ನಾಟಕಕನ್ನಡ ರಾಜ್ಯೋತ್ಸವಕೆ.ವಿ.ಸುಬ್ಬಣ್ಣಆಯುರ್ವೇದಹಲ್ಮಿಡಿ ಶಾಸನಮೇಘಾ ಶೆಟ್ಟಿಸಮಾಜಶಾಸ್ತ್ರಕರ್ಕಾಟಕ ರಾಶಿಕರ್ನಾಟಕದ ಹಬ್ಬಗಳುಮಾನವ ಸಂಪನ್ಮೂಲ ನಿರ್ವಹಣೆಇಸ್ಲಾಂ ಧರ್ಮಮಳೆಭಾರತೀಯ ನದಿಗಳ ಪಟ್ಟಿಜ್ಞಾನಪೀಠ ಪ್ರಶಸ್ತಿಅಮ್ಮಮೊದಲನೆಯ ಕೆಂಪೇಗೌಡಸಂಯುಕ್ತ ರಾಷ್ಟ್ರ ಸಂಸ್ಥೆದಾಳಿಂಬೆಯಾಣಮಹಾತ್ಮ ಗಾಂಧಿಭಾಷೆಭಾರತದ ವಿಶ್ವ ಪರಂಪರೆಯ ತಾಣಗಳುಸ್ವಾಮಿ ವಿವೇಕಾನಂದಕುಂಬಳಕಾಯಿವ್ಯಾಪಾರಯು.ಆರ್.ಅನಂತಮೂರ್ತಿಕರ್ನಾಟಕ ಹೈ ಕೋರ್ಟ್ಕನ್ನಡ ರಂಗಭೂಮಿಭಾರತೀಯ ಮೂಲಭೂತ ಹಕ್ಕುಗಳುಭಾರತದ ಮಾನವ ಹಕ್ಕುಗಳುಭೂಮಿಭಾರತದ ತ್ರಿವರ್ಣ ಧ್ವಜಗೋವಿಂದ ಪೈಅರಿಸ್ಟಾಟಲ್‌ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಚೋಳ ವಂಶಕರ್ನಾಟಕದ ನದಿಗಳುಭಾರತದ ಇತಿಹಾಸಸುಗ್ಗಿ ಕುಣಿತಮೂತ್ರಪಿಂಡಮುದ್ದಣನಾಕುತಂತಿಬಾದಾಮಿ ಗುಹಾಲಯಗಳುಸಾವಯವ ಬೇಸಾಯನವಗ್ರಹಗಳುಕೇಂದ್ರಾಡಳಿತ ಪ್ರದೇಶಗಳುಈರುಳ್ಳಿಮಳೆಗಾಲಪುನೀತ್ ರಾಜ್‍ಕುಮಾರ್ಸವಿತಾ ನಾಗಭೂಷಣಭತ್ತದೇವತಾರ್ಚನ ವಿಧಿ🡆 More