ಕನೆಕ್ಟಿಕಟ್

ಕನೆಕ್ಟಿಕಟ್ (ಆಂಗ್ಲ:Connecticut) ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಇಂಗ್ಲಂಡ್ ಪ್ರದೇಶದಲ್ಲಿರುವ ರಾಜ್ಯ.

ಉತ್ತರ ದಿಕ್ಕಿನಲ್ಲಿ ಮ್ಯಾಸಚುಸೆಟ್ಟ್ಸ್, ಪೂರ್ವಕ್ಕೆ ರೋಡ್ ಐಲಂಡ್, ಪಶ್ಚಿಮಕ್ಕೆ ನ್ಯೂ ಯಾರ್ಕ್ ರಾಜ್ಯಗಳು ಸ್ತಿಥವಾಗಿವೆ. ರಾಜ್ಯದ ರಾಜಧಾನಿ ಹಾರ್ಟ್ಫ಼ರ್ಡ್. ವಿಸ್ತೀರ್ಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ 48ನೆಯ ರಾಜ್ಯ. ರೋಡ್ ಐಲೆಂಡ್ ಮತ್ತು ಡೆಲವೇರ್ ರಾಜ್ಯಗಳು ಮಾತ್ರ ಇದಕ್ಕಿಂತ ಚಿಕ್ಕವು. ವಿಸ್ತೀರ್ಣ 12973.2599 ಚಕಿಮೀ ಜನಸಂಖ್ಯೆ 35,96,080 (2013).

ಸ್ಟೇಟ್ ಆಫ಼್ ಕನೆಕ್ಟಿಕಟ್
Flag of ಕನೆಕ್ಟಿಕಟ್ State seal of ಕನೆಕ್ಟಿಕಟ್
Flag ಮುದ್ರೆ
ಅಡ್ಡಹೆಸರು: The Constitution State
The Nutmeg State
The Provisions State
The Land of Steady Habits
ಧ್ಯೇಯ: Qui transtulit sustinet. (ಲ್ಯಾಟಿನ್)
Map of the United States with ಕನೆಕ್ಟಿಕಟ್ highlighted
Map of the United States with ಕನೆಕ್ಟಿಕಟ್ highlighted
ಅಧಿಕೃತ ಭಾಷೆ(ಗಳು) None
Demonym Connecticuter, Nutmegger
ರಾಜಧಾನಿ ಹಾರ್ಟ್ಫ಼ರ್ಡ್
ಅತಿ ದೊಡ್ಡ ನಗರ ಬ್ರಿಡ್ಜ್ ಪೋರ್ಟ್
ಅತಿ ದೊಡ್ಡ ನಗರ ಪ್ರದೇಶ ಗ್ರೇಟರ್ ಹಾರ್ಟ್ಫ಼ರ್ಡ್
ವಿಸ್ತಾರ  Ranked ೪೮ in the US
 - ಒಟ್ಟು ೫೫೪೩ sq mi
(೧೪೩೫೭ km²)
 - ಅಗಲ 70 miles (113 km)
 - ಉದ್ದ 110 miles (177 km)
 - % ನೀರು ೧೨.೬
 - Latitude 40°58′ N to 42°03′ N
 - Longitude 71°47′ W to 73°44′ W
ಜನಸಂಖ್ಯೆ  ೨೯ನೆಯ ಅತಿ ಹೆಚ್ಚು
 - ಒಟ್ಟು ೩೫೧೮೨೮೮ (2009 est.)
3,405,565 (2000)
 - ಜನಸಂಖ್ಯಾ ಸಾಂದ್ರತೆ ೭೦೨.೯/sq mi  (೨೭೧.೪೦/km²)
೪ನೆಯ ಸ್ಥಾನ
 - Median income  $೬೮.೫೯೫ (೩)
ಎತ್ತರ  
 - ಅತಿ ಎತ್ತರದ ಭಾಗ South slope of Mount Frissell
Note: The summit of Mount Frissell
is in Massachusetts

2,380 ft  (726 m)
 - ಸರಾಸರಿ 500 ft  (152 m)
 - ಅತಿ ಕೆಳಗಿನ ಭಾಗ Long Island Sound
0 ft  (0 m)
ಸಂಸ್ಥಾನವನ್ನು ಸೇರಿದ್ದು  January 9, 1788 (5th)
Governor ಡಾನ್ ಮಲ್ಲಾಯ್ (ಡೆ)
Lieutenant Governor ನಾಂಸಿ ವೈಮನ್ (ಡೆ)
U.S. Senators ಜೋ ಲೀಬ್ಮನ್ (ID)
ರಿಚರ್ಡ್ ಬ್ಲುಮೆಂಥಲ್ (ಡೆ)
Congressional Delegation 5 Democrats (list)
Time zone Eastern: UTC-5/-4
Abbreviations CT Conn. US-CT
Website www.ct.gov
ಕನೆಕ್ಟಿಕಟ್

ಭೂಗೋಳ

ಕನೆಕ್ಟಿಕಟ್ 
Bear Mountain, highest peak in Connecticut
ಕನೆಕ್ಟಿಕಟ್ 
Lake Mcdonough reservoir as seen from the Tunxis Trail Overlook Spur trail, Barkhamsted
ಕನೆಕ್ಟಿಕಟ್ 
New Haven
ಕನೆಕ್ಟಿಕಟ್ 
New London
ಕನೆಕ್ಟಿಕಟ್ 
Hartford
ಕನೆಕ್ಟಿಕಟ್ 
Stamford

ಕನೆಕ್ಟಿಕಟ್ ದಕ್ಷಿಣಕ್ಕೆ ಲಾಂಗ್ ಐಲಂಡ್, ಪಶ್ಚಿಮಕ್ಕೆ ನ್ಯೂ ಯಾರ್ಕ್, ಉತ್ತರಕ್ಕೆ ಮ್ಯಾಸಚೂಸೆಟ್ಟ್ಸ್ ಹಾಗೂ ಪೂರ್ವಕ್ಕೆ ರೋಡ್ ಐಲಂಡ್ ಸ್ತಿಥವಾಗಿವೆ. ಇದರ ರಾಜಧಾನಿ ಹಾರ್ಟ್ಫ಼ರ್ಡ್. ಬ್ರಿಡ್ಜ್ ಪೋರ್ಟ್, ನ್ಯೂ ಹಾವೆನ್, ಬ್ರಿಸ್ಟಲ್, ಸ್ಟಾಂಫ಼ರ್ಡ್ ಕೆಲವು ದೊಡ್ಡ ನಗರಗಳು. ರಾಜ್ಯದಲ್ಲಿ ಸುಮಾರು ೧೭೦ ಪಟ್ಟಣಗಳಿವೆ.

ರಾಜ್ಯದ ಅತೀ ಎತ್ತರವಾದ ಪರ್ವತವೆಂದರೆ ಬೇರ್ ಪರ್ವತ. ಇದು ರಾಜ್ಯದ ವಾಯುವ್ಯ ದಿಕ್ಕಿನಲ್ಲಿ ಸಾಲಿಸ್ಬರಿ ನಗರದ ಬಳಿ ಸ್ತಿಥವಾಗಿದೆ. ಕನೆಕ್ಟಿಕಟ್ ನದಿ ದಾಜ್ಯದ ಮಧ್ಯದಲ್ಲಿ ಹರಿಯುತ್ತದೆ. ಈ ರಾಜ್ಯದ ಪಶ್ಚಿಮ ಭಾಗ ಪುರ್ವಕ್ಕಿಂತ ಎತ್ತರವಾಗಿದ್ದು, ಮಧ್ಯದಲ್ಲಿರುವ ಕನೆಕ್ಟಿಕಟ್ ನದೀಕಣಿವೆಯ ಕಡೆಗೆ ಇಳಿಜಾರಾಗಿದೆ. ತೀರ ಡೊಂಕಾಗಿರುವುದರಿಂದ ಬಂದರುಗಳಿಗೆ ಅನುಕೂಲಕಾರಿ. ರಾಜ್ಯದ ಚಳಿಗಾಲದ ಸರಾಸರಿ ಉಷ್ಣತೆ 25º ಫ್ಯಾ. ಮತ್ತು 30º ಫ್ಯಾ. ನಡುವೆಯೂ ಬೇಸಗೆಕಾಲದ ಸರಾಸರಿ ಉಷ್ಣತೆ 65º ಫ್ಯಾ. ಮತ್ತು 70º ಫ್ಯಾ. ನಡುವೆಯೂ ಇರುತ್ತವೆ. ವಾರ್ಷಿಕ ಸರಾಸರಿ ಅವಪಾತದ್ರವ (ಪ್ರೆಸಿಪಿಟೇಷನ್) 45ಳಿ. ಇದು ವರ್ಷವೀಡೀ ಸಮನಾಗಿ ಹಂಚಿಕೆಯಾಗಿದೆ. ಇದರಲ್ಲಿ ಬಹುಭಾಗ ಹಿಮ. , ಚೆಸ್ನಟ್, ಚೆಸ್ನಟ್ ಓಕ್ ಮತ್ತು ಪೀತ ಪಾಪ್ಲರ್‍ಗಳ ಕಾಡೇ ಕನೆಕ್ಟಿಕಟಿನ ಸ್ವಾಭಾವಿಕ ಸಸ್ಯ. ಈಶಾನ್ಯದಲ್ಲಿ ಈ ಮರಗಳ ಜೊತೆಗೆ ಮೇಪಲ್, ಹೆಮ್ಲಾಕ್, ಬೀಚ್ ಮತ್ತು ಬರ್ಚ್ಗಳೂ ಇದ್ದುವು. ಈಗ ಕಾಡುಗಳು ಬಲು ಕಡಿಮೆ.

ವ್ಯವಸಾಯ

ಕನೆಕ್ಟಿಕಟಿನಲ್ಲಿ ಕೈಗಾರಿಯೇ ಪ್ರಧಾನವಾದರೂ ವ್ಯವಸಾಯವೂ ತಕ್ಕಮಟ್ಟಿಗೆ ನಡೆಯುತ್ತದೆ. ಒಳ್ಳೆಯ ನೆಲಕ್ಕೆ ಮಾತ್ರ ಕೃಷಿಕಾರ್ಯ ಸೀಮಿತ. ಹಸಿಮೇವು, ಒಣಹುಲ್ಲು, ಓಟ್ಸ್‌, ಮುಸುಕಿನಜೋಳ. ಹಗೇವುಮೇವು. ಅಲೂಗೆಡ್ಡೆ, ಹೈನು ಮುಖ್ಯ ಉತ್ಪನ್ನ. ಕೆಲವು ಸುಂದರ ಹೊಲಗಳು ನಿಸರ್ಗಸೌಂದರ್ಯದ ಬೀಡುಗಳು; ಇವನ್ನು ನೋಡಲು ಬೇಸುಗೆಯ ದಿನಗಳಲ್ಲಿ ವಿಹಾರಾರ್ಥಿಗಳು ತಂಡತಂಡವಾಗಿ ಬರುತ್ತಾರೆ. ಕನೆಕ್ಟಿಕಟ್ ನದಿಯ ಮೇಲಣ ಸೋಪಾನನೆಲದ ಕೃಷಿಕ್ಷೇತ್ರಗಳು ಬಲು ಉತ್ಕೃಷ್ಟ. ಹೊಗೆಸೊಪ್ಪು, ಚುಟ್ಟಾ ಎಲೆ-ಇವು ಇಲ್ಲಿಯ ವಿಶಿಷ್ಟ ಉತ್ಪನ್ನಗಳು.

ಕೈಗಾರಿಕೆ

ಈ ರಾಜ್ಯದಲ್ಲಿ ಕೈಗಾರಿಕೆಗಳು ವಿಶೇಷವಾಗಿ ಬೆಳೆದಿವೆ. ಇವಕ್ಕಾಗಿ ಕಚ್ಚಾ ಸಾಮಾಗ್ರಿ ಹೆಚ್ಚಾಗಿ ಆಮದಾಗುತ್ತದೆ. ಪರಂಪರೆಯಾಗಿ ಬಂದ ತಂತ್ರಕೌಶಲ ಅಗತ್ಯವಾದ ಕೈಗಾರಿಕೆಗಳು ಇಲ್ಲಿ ಬೆಳೆದಿವೆ. ಜವಳಿ, ಕಬ್ಬಿಣದ ಸಾಮಾನು. ಗಡಿಯಾರ, ಒಡವೆ, ಅಗ್ನ್ಯಸ್ತ್ರ-ಇವು ಇಲ್ಲಿಯ ಕೆಲವು ಮುಖ್ಯ ಉತ್ಪನ್ನಗಳು.

References

ಬಾಹ್ಯ ಸಂಪರ್ಕಗಳು

ಕನೆಕ್ಟಿಕಟ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕನೆಕ್ಟಿಕಟ್ ಭೂಗೋಳಕನೆಕ್ಟಿಕಟ್ ವ್ಯವಸಾಯಕನೆಕ್ಟಿಕಟ್ ಕೈಗಾರಿಕೆಕನೆಕ್ಟಿಕಟ್ ಬಾಹ್ಯ ಸಂಪರ್ಕಗಳುಕನೆಕ್ಟಿಕಟ್ಅಮೆರಿಕ ಸಂಯುಕ್ತ ಸಂಸ್ಥಾನಆಂಗ್ಲ ಭಾಷೆನ್ಯೂ ಯಾರ್ಕ್

🔥 Trending searches on Wiki ಕನ್ನಡ:

ಹತ್ತಿಸಮಾಜಶಾಸ್ತ್ರಮಾರುಕಟ್ಟೆಗಂಗೂಬಾಯಿ ಹಾನಗಲ್ಮಹಾಜನಪದಗಳುಗಾದೆಗ್ರಹಕುಂಡಲಿಕರ್ನಾಟಕದ ಶಾಸನಗಳುಕರ್ನಾಟಕ ಪೊಲೀಸ್ಸಂಶೋಧನೆಮೋಕ್ಷಗುಂಡಂ ವಿಶ್ವೇಶ್ವರಯ್ಯರೈತಭಾರತದ ನದಿಗಳುಭಾರತದಲ್ಲಿನ ಜಾತಿ ಪದ್ದತಿಸಿದ್ಧರಾಮಕರ್ನಾಟಕದಲ್ಲಿ ವನ್ಯಜೀವಿಧಾಮಗಳುಮಧ್ವಾಚಾರ್ಯಬಸವೇಶ್ವರನಿರಂಜನಡೊಳ್ಳು ಕುಣಿತವಿಜಯವಾಣಿನರ್ಮದಾ ನದಿಆದಿ ಶಂಕರಲಿಪಿಅಮೃತಧಾರೆ (ಕನ್ನಡ ಧಾರಾವಾಹಿ)ಮಧ್ಯಕಾಲೀನ ಭಾರತಭಾರತದ ಸಂವಿಧಾನಕಾಂತಾರ (ಚಲನಚಿತ್ರ)ಮೂಲಧಾತುರಾಜ್ಯಸಭೆಭರತನಾಟ್ಯಮಳೆವಸಾಹತುಭಾರತದ ಉಪ ರಾಷ್ಟ್ರಪತಿತತ್ಪುರುಷ ಸಮಾಸಕರ್ನಾಟಕದ ಹಬ್ಬಗಳುಪಾಲಕ್ಬಸವರಾಜ ಕಟ್ಟೀಮನಿಇತಿಹಾಸಅಟಲ್ ಬಿಹಾರಿ ವಾಜಪೇಯಿಭಸ್ಮಕರ್ನಾಟಕ ಐತಿಹಾಸಿಕ ಸ್ಥಳಗಳುತೋಟಗಾರಿಕೆವಿಜಯನಗರಜೋಡು ನುಡಿಗಟ್ಟುಭಕ್ತಿ ಚಳುವಳಿದೀಪಾವಳಿಶ್ರೀಗ್ರೀನ್ ಮಾರ್ಕೆಟಿಂಗ್ಡಿ.ಕೆ ಶಿವಕುಮಾರ್ಎ.ಕೆ.ರಾಮಾನುಜನ್ದ್ವಿರುಕ್ತಿಜಾತ್ರೆಸಸ್ಯಮುಂಡರಗಿಭಾರತೀಯ ಶಾಸ್ತ್ರೀಯ ನೃತ್ಯನಾರುಬಟ್ಟೆಭಾರತದ ಸ್ವಾತಂತ್ರ್ಯ ದಿನಾಚರಣೆತೆಲುಗುಬೆಳಗಾವಿನಿರ್ವಹಣೆ ಪರಿಚಯಶಿವರಾಮ ಕಾರಂತಭಾರತಹವಾಮಾನಜೋಗಿ (ಚಲನಚಿತ್ರ)ವಾಣಿಜ್ಯ ಬ್ಯಾಂಕ್ಭಾರತದ ರಾಷ್ಟ್ರಪತಿಗಳ ಪಟ್ಟಿಅರ್ಜುನಟ್ವಿಟ್ಟರ್ಹಣ್ಣುದೇವರ/ಜೇಡರ ದಾಸಿಮಯ್ಯಭಾರತ ಬಿಟ್ಟು ತೊಲಗಿ ಚಳುವಳಿನಾಯಕ (ಜಾತಿ) ವಾಲ್ಮೀಕಿಕನ್ನಡ ಗುಣಿತಾಕ್ಷರಗಳುಪೂರ್ಣಚಂದ್ರ ತೇಜಸ್ವಿಶಬ್ದಅಲಾವುದ್ದೀನ್ ಖಿಲ್ಜಿ🡆 More