ವಿಶ್ವ ಕನ್ನಡ ಸಮ್ಮೇಳನ

ವಿಶ್ವ ಕನ್ನಡ ಸಮ್ಮೇಳನವು ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ನಡೆಸುವ ಸಮ್ಮೇಳನ.

ಈವರೆಗೆ ವಿಶ್ವ ಕನ್ನಡ ಸಮ್ಮೇಳನವು ಎರಡು ಬಾರಿ ನಡೆದಿದೆ. ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವ ಯೋಜನೆಯನ್ನು ಎರಡನೆಯ ಸಮ್ಮೇಳನದಲ್ಲಿ ಘೋಷಿಸಲಾಗಿದೆ.

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನ

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವು ೧೯೮೫ರಲ್ಲಿ ಮೈಸೂರಿನಲ್ಲಿ ನಡೆಯಿತು. ಸಾಹಿತಿ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪುರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು.ರಾಜೀವ್ ಗಾಂಧಿ ಅವರು ಸಹ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎರಡನೆಯ ವಿಶ್ವ ಕನ್ನಡ ಸಮ್ಮೇಳನ

ಎರಡನೆಯ ವಿಶ್ವ ಕನ್ನಡ ಸಮ್ಮೇಳನವು ೨೦೧೧ರ ಮಾರ್ಚ್ ೧೧, ೧೨, ೧೩ರಂದು ಬೆಳಗಾವಿಯಲ್ಲಿ ನಡೆಯಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿಯವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಶ್ರೀಮತಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ದೇ ಜವರೇಗೌಡರು ವಹಿಸಿದ್ದರು. ಈ ಸಮ್ಮೇಳನಕ್ಕಾಗಿ ಸಾವಿರಾರು ಜನ ದೇಶ ವಿದೇಶಗಳಿಂದ ಆಗಮಿಸಿದ್ದರು.

Tags:

ಕನ್ನಡ

🔥 Trending searches on Wiki ಕನ್ನಡ:

ಬಿ.ಕೆ. ಭಟ್ಟಾಚಾರ್ಯನೈಸರ್ಗಿಕ ವಿಕೋಪರೇಣುಕದಕ್ಷಿಣ ಕನ್ನಡಕೆ. ಎಸ್. ನಿಸಾರ್ ಅಹಮದ್ಯಕೃತ್ತುಕನ್ನಡ ರಂಗಭೂಮಿಯುವರತ್ನ (ಚಲನಚಿತ್ರ)ಬ್ಯಾಂಕ್ ಖಾತೆಗಳುಅಲರ್ಜಿಮುಹಮ್ಮದ್ಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರಕರ್ನಾಟಕಕನ್ನಡ ವ್ಯಾಕರಣಹರಪ್ಪಅರಿಸ್ಟಾಟಲ್‌ಭಾರತದ ಮುಖ್ಯ ನ್ಯಾಯಾಧೀಶರುಸಂತಾನೋತ್ಪತ್ತಿಯ ವ್ಯವಸ್ಥೆಅಭಿಮನ್ಯುಏಡ್ಸ್ ರೋಗಹಸಿವುಬೇವುರೈತಭಾರತದ ಸರ್ವೋಚ್ಛ ನ್ಯಾಯಾಲಯಕುವೆಂಪುಮೈಸೂರುನಾಗರೀಕತೆಪಠ್ಯಪುಸ್ತಕಖಾಸಗೀಕರಣಭೂಮಿನಿರುದ್ಯೋಗಕನ್ನಡ ಗುಣಿತಾಕ್ಷರಗಳುಸಾಮ್ರಾಟ್ ಅಶೋಕಕಪ್ಪೆಅಳೆಯುವ ಸಾಧನಕೈವಾರ ತಾತಯ್ಯ ಯೋಗಿನಾರೇಯಣರುಸೂರ್ಯನಾಥ ಕಾಮತ್ಎಮ್.ಎ. ಚಿದಂಬರಂ ಕ್ರೀಡಾಂಗಣಕಥೆಸರ್ವೆಪಲ್ಲಿ ರಾಧಾಕೃಷ್ಣನ್ವಸಾಹತುಕನ್ನಡದಲ್ಲಿ ನವ್ಯಕಾವ್ಯಪ್ರವಾಹತಾಳೀಕೋಟೆಯ ಯುದ್ಧಗೌತಮಿಪುತ್ರ ಶಾತಕರ್ಣಿಅಶ್ವತ್ಥಮರಭರತ-ಬಾಹುಬಲಿರಾಯಚೂರು ಜಿಲ್ಲೆಭಾರತದ ಬಂದರುಗಳುಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಆರ್ಯ ಸಮಾಜಸ್ತ್ರೀನೀನಾದೆ ನಾ (ಕನ್ನಡ ಧಾರಾವಾಹಿ)ಆದೇಶ ಸಂಧಿರಂಜಾನ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಇಂಟೆಲ್ಚಾಲುಕ್ಯಭಾಷಾ ವಿಜ್ಞಾನಅಬುಲ್ ಕಲಾಂ ಆಜಾದ್ಕುಡಿಯುವ ನೀರುಒಲಂಪಿಕ್ ಕ್ರೀಡಾಕೂಟಚೆನ್ನಕೇಶವ ದೇವಾಲಯ, ಬೇಲೂರುಮಲೇರಿಯಾರಚಿತಾ ರಾಮ್ರಾಮಾಯಣವಸಾಹತು ಭಾರತಭಾರತ ಸಂವಿಧಾನದ ಪೀಠಿಕೆಜನತಾ ದಳರತ್ನಾಕರ ವರ್ಣಿಬಿ.ಜಯಶ್ರೀಭಾರತದ ಸಂವಿಧಾನ ರಚನಾ ಸಭೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳುಒಂದನೆಯ ಮಹಾಯುದ್ಧಈರುಳ್ಳಿಸದಾನಂದ ಮಾವಜಿ🡆 More