ಭಾರತೀಯ

ಭಾರತೀಯ - ಭಾರತ ದೇಶದ ನಾಗರಿಕರನ್ನು ಭಾರತೀಯರೆನ್ನುವರು.

ಹಾಗೆಯೇ, ಭಾರತ ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು ಭಾರತೀಯ ಸ್ಥಳಗಳು ಎನ್ನುವರು. ಭಾರತ ಸರಕಾರದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ ಭಾರತೀಯ ಎನ್ನುವರು. ಉದಾ: ಭಾರತೀಯ ನೌಕಾಪಡೆ, ಭಾರತೀಯ ಸೈನ್ಯ, ಭಾರತೀಯ ವಾಯುಸೇನೆ

ಭಾರತದ ಅಧಿಕೃತ ಭಾಷೆಗಳಿಗೆ, ಭಾರತೀಯ ಭಾಷೆಗಳು ಎನ್ನುವರು.

ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ ಭಾರತೀಯ ಎಂದೆನಿಸಿಕೊಳ್ಳುವರು. ಹೊರದೇಶದಿಂದ ವಲಸೆ ಬಂದವರು, ಭಾರತದ ನಾಗರಿಕತೆಯನ್ನು ಅಧಿಕೃತವಾಗಿ ಪಡೆದ ನಂತರ ಭಾರತೀಯ ಎಂದೆನಿಸಿಕೊಳ್ಳುವರು.

ಕನ್ನಡದಲ್ಲಿ ಈ ಪದಕ್ಕೆ ಲಿಂಗಭೇದವಿಲ್ಲ. ಪುಲ್ಲಿಂಗ(ಗಂಡು), ಸ್ತ್ರೀಲಿಂಗ(ಹೆಣ್ಣು) ಎರಡಕ್ಕೂ ಈ ಪದ ಅನ್ವಯವಾಗುತ್ತದೆ.

ಇವನ್ನೂ ನೋಡಿ

Tags:

ಭಾರತಭಾರತ ಸರಕಾರಭಾರತೀಯ ನೌಕಾಪಡೆಭಾರತೀಯ ವಾಯುಸೇನೆಭಾರತೀಯ ಸೈನ್ಯ

🔥 Trending searches on Wiki ಕನ್ನಡ:

ಜಾತ್ರೆಡಾ ಬ್ರೋಭಾರತದ ರಾಷ್ಟ್ರೀಯ ಉದ್ಯಾನಗಳುಕರ್ನಾಟಕದ ಏಕೀಕರಣಅಳೆಯುವ ಸಾಧನಬಿ.ಜಯಶ್ರೀಅಲಂಕಾರಮಂಟೇಸ್ವಾಮಿಮಾನಸಿಕ ಆರೋಗ್ಯರಗಳೆಭಾರತ ಬಿಟ್ಟು ತೊಲಗಿ ಚಳುವಳಿಉತ್ತರ ಕನ್ನಡವರ್ಗೀಯ ವ್ಯಂಜನಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಮೈಸೂರು ದಸರಾಚಂದನಾ ಅನಂತಕೃಷ್ಣಜ್ಯೋತಿಕಾ (ನಟಿ)ರಾಮಕನ್ನಡ ಅಕ್ಷರಮಾಲೆಶೈಕ್ಷಣಿಕ ಮನೋವಿಜ್ಞಾನಕನ್ನಡದಲ್ಲಿ ಕಾದಂಬರಿ ಸಾಹಿತ್ಯವಿಮರ್ಶೆರಾಜಧಾನಿಗಳ ಪಟ್ಟಿಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಮಹೇಂದ್ರ ಸಿಂಗ್ ಧೋನಿಭಾರತದ ರಾಷ್ಟ್ರಗೀತೆರೋಮನ್ ಸಾಮ್ರಾಜ್ಯಜ್ಯೋತಿಷ ಶಾಸ್ತ್ರಶ್ರೀಶೈಲವಾಲ್ಮೀಕಿಕೃತಕ ಬುದ್ಧಿಮತ್ತೆಸರ್ಕಾರೇತರ ಸಂಸ್ಥೆಸಂಭೋಗಯುಗಾದಿಭಾರತದ ಸಂವಿಧಾನಸಂಗೊಳ್ಳಿ ರಾಯಣ್ಣಶಾತವಾಹನರುಮಾಟ - ಮಂತ್ರತುಮಕೂರುಜೀವಕೋಶಆಯತ (ಆಕಾರ)ಬೆಂಗಳೂರುಏರ್ ಇಂಡಿಯಾ ಉಡ್ಡಯನ 182ವಾಯು ಮಾಲಿನ್ಯಪ್ರೇಮಾಅಂತಿಮ ಸಂಸ್ಕಾರವಿಜಯನಗರ ಸಾಮ್ರಾಜ್ಯಭಾರತದ ಸರ್ವೋಚ್ಛ ನ್ಯಾಯಾಲಯಜಾತ್ಯತೀತತೆಮೋಕ್ಷಗುಂಡಂ ವಿಶ್ವೇಶ್ವರಯ್ಯಭೂಮಿಯ ವಾಯುಮಂಡಲಚಂಡಮಾರುತಮಂಗಳಮುಖಿಪ್ರತಿಧ್ವನಿನಾಯಕನಹಟ್ಟಿಕೆ.ಗೋವಿಂದರಾಜುಭಾಷಾ ವಿಜ್ಞಾನಸೂರ್ಯಜೀತ ಪದ್ಧತಿಪಂಚತಂತ್ರಕಪಾಲ ನರಶೂಲೆಮಗುಹರ್ಡೇಕರ ಮಂಜಪ್ಪರಾಷ್ಟ್ರಕವಿಕಾನ್ಸ್ಟಾಂಟಿನೋಪಲ್ಕರ್ನಾಟಕ ಸ್ವಾತಂತ್ರ್ಯ ಚಳವಳಿಅಲ್ಲಮ ಪ್ರಭುಭಾರತದ ಮುಖ್ಯ ನ್ಯಾಯಾಧೀಶರುಶಾಲಿವಾಹನ ಶಕೆಶಿಕ್ಷಕಇಮ್ಮಡಿ ಪುಲಿಕೇಶಿಕಾದಂಬರಿಕಾವೇರಿ ನದಿಬ್ಯಾಡ್ಮಿಂಟನ್‌ಪರ್ಯಾಯ ದ್ವೀಪಜೋಗಿ (ಚಲನಚಿತ್ರ)ಕಾವ್ಯಮೀಮಾಂಸೆ🡆 More