ಪಂಪ ಪ್ರಶಸ್ತಿ

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು.

ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

ಪಂಪ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ಸಾಹಿತ್ಯ
ಪ್ರಾರಂಭವಾದದ್ದು ೧೯೮೭
ಮೊದಲ ಪ್ರಶಸ್ತಿ ೧೯೮೭
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೩೩
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಧನ ಪುರಸ್ಕಾರ ರೂ. ಒಂದು ಲಕ್ಷ (೧೯೮೭ – ೨೦೦೭)
ರೂ. ಮೂರು ಲಕ್ಷ (೨೦೦೮ – )
ವಿವರ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ
ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು [ ಸಿದ್ಧಲಿಂಗಯ್ಯ
ಪಂಪ ಪ್ರಶಸ್ತಿ
ಕುವೆಂಪು
ಪಂಪ ಪ್ರಶಸ್ತಿ
ಕೆ.ಎಸ್.ನರಸಿಂಹಸ್ವಾಮಿ
ಪಂಪ ಪ್ರಶಸ್ತಿ
ದೇಜಗೌ
ಪಂಪ ಪ್ರಶಸ್ತಿ
ಎಸ್.ಎಲ್.ಭೈರಪ್ಪ

ಪಂಪ ಪ್ರಶಸ್ತಿ ಪುರಸ್ಕೃತರು

# ಹೆಸರು ವರ್ಷ ಕೃತಿ
ಕುವೆಂಪು ೧೯೮೭ ಶ್ರೀ ರಾಮಾಯಣ ದರ್ಶನಂ
ತೀ. ನಂ. ಶ್ರೀಕಂಠಯ್ಯ ೧೯೮೮ ಭಾರತೀಯ ಕಾವ್ಯ ಮೀಮಾಂಸೆ
ಶಿವರಾಮ ಕಾರಂತ, ೧೯೮೯ ಮೈ ಮನಗಳ ಸುಳಿಯಲ್ಲಿ
ಸಂ. ಶಿ. ಭೂಸನೂರ ಮಠ, ೧೯೯೦ ಶೂನ್ಯ ಸಂಪಾದನೆಯ ಪರಾಮರ್ಶೆ
ಪು ತಿ ನರಸಿಂಹಾಚಾರ್ ೧೯೯೧ ಶ್ರೀ ಹರಿಚರಿತೆ
ಎ.ಎನ್.ಮೂರ್ತಿರಾವ್ ೧೯೯೨ ದೇವರು
ಗೋಪಾಲಕೃಷ್ಣ ಅಡಿಗ ೧೯೯೩ ಸುವರ್ಣ ಪುತ್ಥಳಿ
ಸೇಡಿಯಾಪು ಕೃಷ್ಣಭಟ್ಟ ೧೯೯೪ ವಿಚಾರ ಪ್ರಪಂಚ
ಕೆ.ಎಸ್. ನರಸಿಂಹಸ್ವಾಮಿ ೧೯೯೫ ದುಂಡು ಮಲ್ಲಿಗೆ
೧೦ ಎಂ.ಎಂ.ಕಲಬುರ್ಗಿ ೧೯೯೬ ಸಮಗ್ರ ಸಾಹಿತ್ಯ
೧೧ ಜಿ.ಎಸ್.ಶಿವರುದ್ರಪ್ಪ ೧೯೯೭ ಸಮಗ್ರ ಸಾಹಿತ್ಯ
೧೨ ದೇಜಗೌ ೧೯೯೮ ಸಮಗ್ರ ಸಾಹಿತ್ಯ
೧೩ ಚನ್ನವೀರ ಕಣವಿ ೧೯೯೯ ಸಮಗ್ರ ಸಾಹಿತ್ಯ
೧೪ ಎಲ್. ಬಸವರಾಜು ೨೦೦೦ ಸಮಗ್ರ ಸಾಹಿತ್ಯ
೧೫ ಪೂರ್ಣಚಂದ್ರ ತೇಜಸ್ವಿ ೨೦೦೧ ಸಮಗ್ರ ಸಾಹಿತ್ಯ
೧೬ ಚಿದಾನಂದ ಮೂರ್ತಿ ೨೦೦೨ ಸಮಗ್ರ ಸಾಹಿತ್ಯ
೧೭ ಚಂದ್ರಶೇಖರ ಕಂಬಾರ ೨೦೦೩ ಸಮಗ್ರ ಸಾಹಿತ್ಯ
೧೮ ಎಚ್ ಎಲ್ ನಾಗೇಗೌಡ ೨೦೦೪ ಸಮಗ್ರ ಸಾಹಿತ್ಯ
೧೯ ಎಸ್.ಎಲ್.ಭೈರಪ್ಪ ೨೦೦೫ ಸಮಗ್ರ ಸಾಹಿತ್ಯ
೨೦ ಜಿ.ಎಸ್.ಆಮೂರ ೨೦೦೬ ಸಮಗ್ರ ಸಾಹಿತ್ಯ
೨೧ ಯಶವಂತ ಚಿತ್ತಾಲ ೨೦೦೭ ಸಮಗ್ರ ಸಾಹಿತ್ಯ
೨೨ ಟಿ. ವಿ. ವೆಂಕಟಾಚಲ ಶಾಸ್ತ್ರಿ ೨೦೦೮ ಸಮಗ್ರ ಸಾಹಿತ್ಯ
೨೩ ಚಂಪಾ ೨೦೦೯ ಸಮಗ್ರ ಸಾಹಿತ್ಯ
೨೪ ಜಿ.ಎಚ್.ನಾಯಕ ೨೦೧೦ ಸಮಗ್ರ ಸಾಹಿತ್ಯ
೨೫ ಬರಗೂರು ರಾಮಚಂದ್ರಪ್ಪ ೨೦೧೧ ಸಮಗ್ರ ಸಾಹಿತ್ಯ
೨೬ ಡಾ.ಡಿ.ಎನ್.ಶಂಕರ ಭಟ್ಟ ೨೦೧೨ ಸಮಗ್ರ ಸಾಹಿತ್ಯ
೨೭ ಕಯ್ಯಾರ ಕಿಞ್ಞಣ್ಣ ರೈ ೨೦೧೩ ಸಮಗ್ರ ಸಾಹಿತ್ಯ
೨೮ ಪ್ರೊ. ಜಿ.ವೆಂಕಟಸುಬ್ಬಯ್ಯ ೨೦೧೪ ಕನ್ನಡ ನಿಘಂಟು
೨೯ ಬಿ.ಎ.ಸನದಿ ೨೦೧೫ ಸಮಗ್ರ ಸಾಹಿತ್ಯ
೩೦ ಹಂ. ಪ. ನಾಗರಾಜಯ್ಯ ೨೦೧೬ ಸಮಗ್ರ ಸಾಹಿತ್ಯ
೩೧ ಕೆ.ಎಸ್.ನಿಸಾರ್ ಅಹಮದ್ ೨೦೧೭ ಸಮಗ್ರ ಸಾಹಿತ್ಯ
೩೨ ಷ.ಶೆಟ್ಟರ್‌ ೨೦೧೮ ಸಂಶೋಧನೆ
೩೩ ಸಿದ್ದಲಿಂಗಯ್ಯ ೨೦೧೯ ಸಮಗ್ರ ಸಾಹಿತ್ಯ

ಉಲ್ಲೇಖಗಳು

Tags:

ಕನ್ನಡಕರ್ನಾಟಕಪಂಪ

🔥 Trending searches on Wiki ಕನ್ನಡ:

ವಯನಾಡು ಜಿಲ್ಲೆವಚನ ಸಾಹಿತ್ಯಭಾರತದ ಉಪ ರಾಷ್ಟ್ರಪತಿಹುಣಸೂರುಭಾರತೀಯ ಸಂಸ್ಕೃತಿಇಂದಿರಾ ಗಾಂಧಿವಿಭಕ್ತಿ ಪ್ರತ್ಯಯಗಳುಕನ್ನಡ ಬರಹಗಾರ್ತಿಯರುಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರುಕುವೆಂಪುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಾರಾ ಅಬೂಬಕ್ಕರ್ಕರ್ನಾಟಕದ ಇತಿಹಾಸಉತ್ತರ ಕರ್ನಾಟಕಕರ್ನಾಟಕ ಸಂಗೀತದ್ವಾರಕೀಶ್ರೇಣುಕವ್ಯಾಸರಾಯರುಮಿಂಚುಮಾನವ ಸಂಪನ್ಮೂಲ ನಿರ್ವಹಣೆಹಸ್ತಪ್ರತಿಸೀತಾ ರಾಮಕನ್ನಡಉದಯವಾಣಿರನ್ನಕನ್ನಡ ಛಂದಸ್ಸುಭೂಮಿ ದಿನಕನ್ನಡ ವಿಶ್ವವಿದ್ಯಾಲಯಚೇಳು, ವೃಶ್ಚಿಕಗೋಪಾಲದಾಸರುಕಲ್ಪನಾಗೋಲ ಗುಮ್ಮಟಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟನಾಗವರ್ಮ-೧ಜುಗಾರಿ ಕ್ರಾಸ್ಯೋನಿತ. ರಾ. ಸುಬ್ಬರಾಯಜೈಜಗದೀಶ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಪ್ಯಾರಾಸಿಟಮಾಲ್ಮಾನಸಿಕ ಆರೋಗ್ಯಕರ್ನಾಟಕದ ತಾಲೂಕುಗಳುಮನುಸ್ಮೃತಿಪರಿಪೂರ್ಣ ಪೈಪೋಟಿಪ್ರಾಥಮಿಕ ಶಿಕ್ಷಣಕೆ. ಎಸ್. ನಿಸಾರ್ ಅಹಮದ್ಶರಣ್ (ನಟ)ಮೈಗ್ರೇನ್‌ (ಅರೆತಲೆ ನೋವು)ಶಿಕ್ಷಣಕರ್ನಾಟಕ ಲೋಕಸೇವಾ ಆಯೋಗಬಿಳಿ ರಕ್ತ ಕಣಗಳುಭಾರತದಲ್ಲಿನ ಶಿಕ್ಷಣಸೀತೆಯೋಗಎಸ್. ಎಂ. ಪಂಡಿತ್ಬಾಹುಬಲಿತುಮಕೂರುದಿನಕರ ದೇಸಾಯಿಕರ್ನಾಟಕದ ಸಂಸ್ಕೃತಿವ್ಯಾಯಾಮಸಂಯುಕ್ತ ಕರ್ನಾಟಕಭಾರತದೆಹಲಿ ಸುಲ್ತಾನರುತಾರುಣ್ಯಒಂದನೆಯ ಮಹಾಯುದ್ಧತ್ರಿಪದಿಬಾಬು ಜಗಜೀವನ ರಾಮ್ಧರ್ಮಸ್ಥಳಚರಕನೆಪೋಲಿಯನ್ ಬೋನಪಾರ್ತ್ಚಿನ್ನಹುಬ್ಬಳ್ಳಿಕರ್ನಾಟಕ ಲೋಕಸಭಾ ಚುನಾವಣೆ, ೧೯೬೨ಇರಾನ್ಭಾರತದಲ್ಲಿನ ಜಾತಿ ಪದ್ದತಿ🡆 More