ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಹೆಸರು ವರ್ಷ ಕೃತಿ
ಕುವೆಂಪು ( ಕೆ.ವಿ. ಪುಟ್ಟಪ್ಪ) ೧೯೬೭ ಶ್ರೀ ರಾಮಾಯಣ ದರ್ಶನಂ
ದ. ರಾ. ಬೇಂದ್ರೆ ೧೯೭೩ ನಾಕುತಂತಿ
ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ)
ವಿ. ಕೃ. ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು. ಆರ್. ಅನಂತಮೂರ್ತಿ ೧೯೯೪ ಸಮಗ್ರ ಸಾಹಿತ್ಯಕ್ಕೆ ಕೊಡುಗೆ
ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ
ಚಂದ್ರಶೇಖರ ಕಂಬಾರ ೨೦೧೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

ಉಲ್ಲೇಖಗಳು

Tags:

ಸಂವಿಧಾನ

🔥 Trending searches on Wiki ಕನ್ನಡ:

ಕುಡಿಯುವ ನೀರುಭಾರತದ ಬುಡಕಟ್ಟು ಜನಾಂಗಗಳುತೀರ್ಪುಮಹಾಭಾರತತೆರಿಗೆಯಕ್ಷಗಾನದಶಾವತಾರಮಲೇರಿಯಾಅನುಭವಾತ್ಮಕ ಕಲಿಕೆಪುನೀತ್ ರಾಜ್‍ಕುಮಾರ್ಆಯ್ದಕ್ಕಿ ಲಕ್ಕಮ್ಮಯೋಗ ಮತ್ತು ಅಧ್ಯಾತ್ಮಹದಿಹರೆಯಡಿ.ವಿ.ಗುಂಡಪ್ಪಕುವೆಂಪುಕನ್ನಡ ಕಾಗುಣಿತಕಾರ್ಲ್ ಮಾರ್ಕ್ಸ್ದೇವಸ್ಥಾನಡಾ ಬ್ರೋರೈತವಾರಿ ಪದ್ಧತಿಈಸ್ಟರ್ವಚನಕಾರರ ಅಂಕಿತ ನಾಮಗಳುಆದೇಶ ಸಂಧಿಸಂವಹನಭತ್ತಕೊಲೆಸ್ಟರಾಲ್‌ರಾಮ ಮಂದಿರ, ಅಯೋಧ್ಯೆಕೃತಕ ಬುದ್ಧಿಮತ್ತೆಕಪಾಲ ನರಶೂಲೆಸಂಭೋಗಶಾಲೆವಿಜಯ ಕರ್ನಾಟಕಪಠ್ಯಪುಸ್ತಕಇಮ್ಮಡಿ ಪುಲಿಕೇಶಿಸಸ್ಯ ಜೀವಕೋಶಡಿ. ದೇವರಾಜ ಅರಸ್ಮೊಜಿಲ್ಲಾ ಫೈರ್‌ಫಾಕ್ಸ್ಕೆ.ಗೋವಿಂದರಾಜುವಿಸ್ಕೊನ್‌ಸಿನ್ಬಿ.ಎಫ್. ಸ್ಕಿನ್ನರ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಹುರುಳಿಪ್ರೀತಿಸಂತಾನೋತ್ಪತ್ತಿಯ ವ್ಯವಸ್ಥೆಅಸ್ಪೃಶ್ಯತೆಹೊಂಗೆ ಮರಹೆಚ್.ಡಿ.ಕುಮಾರಸ್ವಾಮಿಸರ್ವೆಪಲ್ಲಿ ರಾಧಾಕೃಷ್ಣನ್ಭಗವದ್ಗೀತೆನೈಟ್ರೋಜನ್ ಚಕ್ರಲೋಹಭಾರತದ ತ್ರಿವರ್ಣ ಧ್ವಜಟೊಮೇಟೊತತ್ತ್ವಶಾಸ್ತ್ರವಿಶ್ವ ಮಹಿಳೆಯರ ದಿನಚಂದ್ರಯಾನ-೨ಕರ್ನಾಟಕ ಯುದ್ಧಗಳುಗೂಗಲ್ಸೆಲರಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೆ. ಅಣ್ಣಾಮಲೈಮೊದಲನೇ ಅಮೋಘವರ್ಷಬಿ.ಜಯಶ್ರೀಒಕ್ಕಲಿಗಗುಬ್ಬಚ್ಚಿಆಲ್‌ಝೈಮರ್‌‌ನ ಕಾಯಿಲೆಕಾವ್ಯಮೀಮಾಂಸೆನದಿಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನರಾಮ್ ಮೋಹನ್ ರಾಯ್ಮೂಢನಂಬಿಕೆಗಳುಇರ್ಫಾನ್ ಪಠಾಣ್ವಲ್ಲಭ್‌ಭಾಯಿ ಪಟೇಲ್ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಹಸಿರುಮನೆ ಪರಿಣಾಮಎಸ್.ನಿಜಲಿಂಗಪ್ಪನೀನಾದೆ ನಾ (ಕನ್ನಡ ಧಾರಾವಾಹಿ)ಶಿವಕುಮಾರ ಸ್ವಾಮಿ🡆 More