ಲ್ಯಾಟಿನ್

ಪ್ರಾಚೀನ ರೋಮ್ ಜನರು ಬಳಸುತ್ತಿದ್ದ ಭಾಷೆ ಲ್ಯಾಟಿನ್.

ಭಾರತ ದೇಶದಲ್ಲಿ ಸಂಸ್ಕೃತ ಭಾಷೆಗಿರುವ ಸ್ಥಾನಮಾನ, ಗೌರವ ಯೂರೋಪ್ ನ ಈ ಭಾಷೆಗಿದೆ.ಇದು ರೋಮನ್ ಕ್ಯಾಥೋಲಿಕ್ ಧರ್ಮಪೀಠದ ಅಧಿಕೃತ ಭಾಷೆಯಾಗಿತ್ತು. ಆರಂಭದ ಲ್ಯಾಟಿನ್ ಸಾಹಿತ್ಯದ ಮೇಲೆ ಗ್ರೀಕ್ ಸಾಹಿತ್ಯದ ಪ್ರಭಾವ ಧಾರಾಳವಾಗಿ ಕಾಣಬಹುದು. ಅಗಸ್ಟಸ್ ಚಕ್ರವರ್ತಿಯ ಅವಧಿಯನ್ನು ಲ್ಯಾಟಿನ್ ಭಾಷೆಯ ಸುವರ್ಣಯುಗವೆಂದು ಕರೆಯುವವರು. ಪ್ರಸಿದ್ಧ ಸಾಹಿತಿಗಳಾದ ಹೂರೇಸ್, ವರ್ಜಿಲ್ ಹಾಗೂ ಓವಿಡ್ ರು ಇದ್ದಂತಹ ಕಾಲವದು. ರೋಮ್ ಸಾಮ್ರಾಜ್ಯದ ಪತನಾನಂತರ ಲ್ಯಾಟಿನ್ ಭಾಷೆ ಕುಂಠಿತವಾಗತೊಡಗಿತು. ನವೋದಯ ಕಾಲದಲ್ಲಿ ಮತ್ತೇ ಪುನರುಜ್ಜೀವನಗೊಂಡಿತು. ರೋಮ್, ಫ್ಲಾರೆನ್ಸ್ ಮತ್ತು ನೇಪಲ್ಸ್ ನಲ್ಲಿ ಲ್ಯಾಟಿನ್ ನ ಪ್ರಮುಖ ಅಧ್ಯಯನ ಕೇಂದ್ರ ಆರಂಭಗೊಂಡವು. ಡಾಂಟೆ, ಪೆಟ್ರಾರ್ಕ್ ಮತ್ತು ಬೊಕಾಶಿಯೋ ಅವರ ಅಮೂಲ್ಯ ಕೃತಿಗಳು ಲ್ಯಾಟಿನ್ ಭಾಷೆ ನೀಡಿದ ಅತ್ಯಮೂಲ್ಯ ಕೊಡುಗೆಗಳೆಂದು ಪರಿಗಣಿಸಲಾಗಿದೆ.ಈ ಭಾಷೆ ಮೊದಲಿಗೆ ಲ್ಯಾಟಿನಿ ಬುಡಕಟ್ಟು ಜನಾಂಗದವರಿಂದ ಕ್ರಿ.ಪೂ.೩ನೇ ಶತಮಾನದಲ್ಲಿ ಹುಟ್ಟಿರುವುದಾಗಿ ಊಹಿಸಲಾಗಿದೆ.೪೭೬ ರಲ್ಲಿ ರೋಮನ್ ರಾಜ್ಯ ಕುಸಿದಾಗ ಜರ್ಮನಿಯ ಸಂಸ್ಥಾನಗಳು ಈ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಿಕೊಂಡವು

ಇಂಗ್ಲಿಷ್‌ನಲ್ಲೇ ಲ್ಯಾಟಿನ್ ಮಾತನಾಡುವ ಹದಿಹರೆಯದ ವ್ಯಕ್ತಿ
ಜೂಲಿಯಸ್ ಸಿಕ್ಸರ್ ಜರ್ಮನ್ ಕವಿತೆ

Tags:

ಭಾರತರೋಮ್ಸಂಸ್ಕೃತ

🔥 Trending searches on Wiki ಕನ್ನಡ:

ಅಮ್ಮಯಕ್ಷಗಾನಕಾಂತಾರ (ಚಲನಚಿತ್ರ)ಗುರುರಾಜ ಕರಜಗಿಭಾರತ ರತ್ನವಿಕ್ರಮಾರ್ಜುನ ವಿಜಯಜೀನುಅಶೋಕನ ಶಾಸನಗಳುಅದಿಲಾಬಾದ್ ಜಿಲ್ಲೆಶ್ರವಣಬೆಳಗೊಳನವೆಂಬರ್ ೧೪ಕರ್ನಾಟಕ ಲೋಕಸೇವಾ ಆಯೋಗಸತ್ಯ (ಕನ್ನಡ ಧಾರಾವಾಹಿ)ಸೂಳೆಕೆರೆ (ಶಾಂತಿ ಸಾಗರ)ಸಾರಾ ಅಬೂಬಕ್ಕರ್ಹಣಕನ್ನಡದಲ್ಲಿ ನವ್ಯಕಾವ್ಯಆಲ್‌ಝೈಮರ್‌‌ನ ಕಾಯಿಲೆಗುರುನದಿಮಲಾವಿಇಂಡಿಯನ್ ಪ್ರೀಮಿಯರ್ ಲೀಗ್ಕರ್ನಾಟಕ ವಿಧಾನ ಸಭೆಪಿ.ಲಂಕೇಶ್ಸರ್ವೆಪಲ್ಲಿ ರಾಧಾಕೃಷ್ಣನ್ಚಂಪಾರಣ್ ಸತ್ಯಾಗ್ರಹಕಥೆಕುದುರೆಪ್ರಬಂಧಶೈಕ್ಷಣಿಕ ಮನೋವಿಜ್ಞಾನದಾಳಿಂಬೆತಾಳೀಕೋಟೆಯ ಯುದ್ಧಶಿವಕೋಟ್ಯಾಚಾರ್ಯಸಜ್ಜೆಪುನೀತ್ ರಾಜ್‍ಕುಮಾರ್ಮಣ್ಣಿನ ಸವಕಳಿಸಾರ್ವಜನಿಕ ಹಣಕಾಸುಭಾರತಅಂಬಿಕಾ (ಜೈನ ಧರ್ಮ)ಬಿ.ಜಯಶ್ರೀಜ್ಯೋತಿಕಾ (ನಟಿ)ಹಂಪೆಚನ್ನವೀರ ಕಣವಿಶಿವಕರ್ನಾಟಕದ ವಾಸ್ತುಶಿಲ್ಪಐಹೊಳೆಪೊನ್ನಕೊರೋನಾವೈರಸ್ಮಾನವ ಹಕ್ಕುಗಳುಜೀತ ಪದ್ಧತಿಸಿದ್ದರಾಮಯ್ಯಶೃಂಗೇರಿಬಾದಾಮಿಭೋವಿಜಾಗತಿಕ ತಾಪಮಾನ2017ರ ಕನ್ನಡ ಚಿತ್ರಗಳ ಪಟ್ಟಿಬಾಹುಬಲಿಕ್ರಿಯಾಪದಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಸಮಾಜಶಾಸ್ತ್ರಪ್ರವಾಹಮೆಕ್ಕೆ ಜೋಳವೀರಗಾಸೆಫುಟ್ ಬಾಲ್ಅಸ್ಪೃಶ್ಯತೆಆರ್ಯ ಸಮಾಜಗ್ರಾಹಕರ ಸಂರಕ್ಷಣೆವೇಳಾಪಟ್ಟಿಬಂಡಾಯ ಸಾಹಿತ್ಯಕರ್ನಾಟಕದ ಮಹಾನಗರಪಾಲಿಕೆಗಳುಭಾರತದ ಜನಸಂಖ್ಯೆಯ ಬೆಳವಣಿಗೆಕ್ಯಾನ್ಸರ್ಕನ್ನಡ ಸಾಹಿತ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕೃಷ್ಣ ಜನ್ಮಾಷ್ಟಮಿಎ.ಪಿ.ಜೆ.ಅಬ್ದುಲ್ ಕಲಾಂಏರ್ ಇಂಡಿಯಾ ಉಡ್ಡಯನ 182ಕರ್ಮಧಾರಯ ಸಮಾಸ🡆 More