ಈಜಿಪ್ಟ್: ಉತ್ತರ ಆಫ್ರಿಕಾದಲ್ಲಿನ ದೇಶ

ಆಫ್ರಿಕ ಖಂಡದ ಒಂದು ದೇಶ.

ವಿಶ್ವ ವಿಖ್ಯಾತ ಪಿರಮಿಡ್‍ಗಳಿಗೆ ಈ ದೇಶ ಮನೆ. ನೈಲ್ ನದಿಯ ತೀರದಲ್ಲಿರುವ ಈ ದೇಶ, ಬಹುಪಾಲು ಮರುಭೂಮಿಯಿಂದ ಆವೃತವಾಗಿದೆ. ಈಜಿಪ್ಟ್ ದೇಶ ಬ್ರಿಟಿಷರಿಂದ ಆಳಲ್ಪಟ್ಟು ಕೊನೆಗೆ ಜೂನ್ ೧೮, ೧೯೫೩ರಂದು ಸ್ವಾತಂತ್ರ್ಯವನ್ನು ಘೋಷಿಸಲಾಯಿತು. ಜೆನೆರಲ್ ಮೊಹಮ್ಮದ್ ನಗಿಬ್ ಅವರು ಮೊದಲ ಅಧ್ಯಕ್ಷರಾದರು.

ಈಜಿಪ್ಟ್ ಅರಬ್ ಗಣರಾಜ್ಯ
جمهورية مصر العربية
ಜುಮ್ಹುರಿಯ್ಯತ್ ಮಿಸ್ರ್ ಅಲ್-ಅರಬಿಯ್ಯ
Flag of ಈಜಿಪ್ಟ್
Flag
Coat of arms of ಈಜಿಪ್ಟ್
Coat of arms
Anthem: ಬಿಲಡಿ, ಬಿಲಡಿ, ಬಿಲಡಿ (ತಾಯ್ನಾಡೆ, ತಾಯ್ನಾಡೆ, ತಾಯ್ನಾಡೆ)
Location of ಈಜಿಪ್ಟ್
Capital
and largest city
ಕೈರೊ (ಅಲ್-ಖಹಿರಾ)
Official languagesಅರಬಿಕ್, ಮಸ್ರಿ (ರಾಷ್ಟ್ರೀಯ)
Governmentಗಣರಾಜ್ಯ
• ರಾಷ್ಟ್ರಪತಿ
ಹೋಸ್ನಿ ಮುಬಾರಕ್
• ಪ್ರಧಾನ ಮಂತ್ರಿ
ಅಹ್ಮದ್ ನಜೀಫ್
ಸ್ಥಾಪನೆ
• ಮೊದಲ ರಾಜವಂಶ
ಸುಮಾರು ಕ್ರಿ.ಪೂ. ೩೧೫೦
• ಸ್ವಾತಂತ್ರ್ಯ
ಫೆಬ್ರುವರಿ ೨೮, ೧೯೨೨
• ಗಣರಾಜ್ಯವಾಗಿ ಘೋಷಣೆ
ಜೂನ್ ೧೮, ೧೯೫೩
• Water (%)
0.6
Population
• 2006 estimate
78,887,007 (15th)
• 1996 census
59,312,914
GDP (PPP)2004 estimate
• Total
$305.253 billion (32nd)
• Per capita
$4,317 (112th)
HDI (2006)0.702
high · 111th
CurrencyEgyptian pound (LE) (EGP)
Time zoneUTC+2 (EET)
• Summer (DST)
UTC+3 (EEST)
Calling code20
Internet TLD.eg

ಇತಿಹಾಸ

ರಾಜಕೀಯ

ಪ್ರಸ್ತುತ ರಾಜಧಾನಿ -ಕೈರೋ ಪ್ರಸ್ತುತ (2023) ಪ್ರಧಾನಿ -ಮೋಸ್ತಾಪಾ ಮೊಡ ಬೌಲಿ. 

ಅಧ್ಯಕ್ಷ -ಅಬ್ದೇಲ್ ಪತ್ತಾಹ್ ಎಲ್.ಸಿ ಸಿ ಕರೆನ್ಸಿ -ಈಜಿಪ್ತಿಯನ್ ಪೌಂಡ್

ಸಂಸ್ಕೃತಿ

ಈಜಿಪ್ಟಿನ ಅಲಂಕಾರಿಕ ಸಮಾಧಿಗಳು

  • ವಿಶೇಷ ಲೇಖನ-ಇಂಗ್ಲಿಷ್‍ನೀದ ಅನುವಾದಿತ:ಈಜಿಪ್ಟ್‌ನ ಪಿರಮಿಡ್‌ಗಳು
  • ಈಜಿಪ್ಟ್‌ನ ಫೆರೋಗಳ ಆಳ್ವಿಕೆಯಲ್ಲಿ ಲಕ್ಸರ್ ಅತ್ಯಂತ ವೈಭವದ ನಗರ. ಗ್ರೀಕರಿಗೆ ಥೀಬ್ಸ್ ಎಂದೂ ಸ್ಥಳೀಯರಿಗೆ ವೆಸಿ ಅಥವಾ ನೇ ನಗರವೆಂದೂ ತಿಳಿದಿದ್ದ ಇದು ಆಗಿನ ಕಾಲದಲ್ಲಿ ಸಂಪದ್ಭರಿತವಾಗಿತ್ತು. ನೈಲ್‌ ನದಿಯ ಪೂರ್ವದಂಡೆಯಲ್ಲಿ ಲಕ್ಸರ್‌ ಇದ್ದರೆ, ವೆಸ್ಟ್ ಬ್ಯಾಂಕ್ ಎಂದು ಕರೆಯುವ ಪಶ್ಚಿಮ ದಂಡೆಯಲ್ಲಿ ಮೂರು ಮುಖ್ಯ ಸ್ಥಳಗಳಿವೆ: ಕಿಂಗ್ಸ್ ವ್ಯಾಲಿ, ಕ್ವೀನ್ಸ್ ವ್ಯಾಲಿ ಮತ್ತು ಹಟ್‌ಷೆಪ್‌ಸುಟ್ ರಾಣಿಯ ದೇವಸ್ಥಾನ.
  • ನೈಲ್ ನದಿಯ ಪಶ್ಚಿಮ ದಂಡೆಯ ಮೇಲೆ ಇರುವ ಇದನ್ನು ‘ಸಿಟಿ ಆಫ್ ದ ಡೆಡ್’(ಮೃತನಗರ) ಎಂದು ಕರೆಯುತ್ತಾರೆ. ಅಲ್ಲಿ ಪ್ರತಿ ಮೂಲೆಯಲ್ಲೂ ದೊರೆಗಳ ಗೋರಿಗಳಿವೆ. ಮೊದಲನೆ ಸಮಾಧಿಯೊಳಗಿನ ತಂಪುನೆಲದಲ್ಲಿ ನಿಂತು ಚಿತ್ತಾರದಲಂಕಾರದ ಮಾಳಿಗೆಯನ್ನೂ ನಡುಮನೆಯನ್ನೂ ನೋಡಿ, ಇಂತಹ ಕಲ್ಲಿನ ಶವಸಂಪುಟಗಳನ್ನು ನಿರ್ಮಿಸಿ ಅವುಗಳನ್ನು ಬಹು ಕಲಾವಂತಿಕೆಯಿಂದ ಅಲಂಕರಿಸಿದ ಕೌಶಲ ಹಾಗೂ ಸಂಪತ್ತಿಗಾಗಿ ಇತಿಹಾಸಕಾರರು ಆಶ್ಚರ್ಯಪಟ್ಟಿದ್ದಾರೆ.http://www.prajavani.net/news/article/2016/12/11/458160.html Archived 2016-12-11 ವೇಬ್ಯಾಕ್ ಮೆಷಿನ್ ನಲ್ಲಿ.

ಭೂಗೋಳ

ಪೋಟೋಗಳು

ಚಿತ್ರ

ನೋಡಿ

ಉಲ್ಲೇಖ

Tags:

ಈಜಿಪ್ಟ್ ಇತಿಹಾಸಈಜಿಪ್ಟ್ ರಾಜಕೀಯಈಜಿಪ್ಟ್ ಸಂಸ್ಕೃತಿಈಜಿಪ್ಟ್ ಈಜಿಪ್ಟಿನ ಅಲಂಕಾರಿಕ ಸಮಾಧಿಗಳುಈಜಿಪ್ಟ್ ಭೂಗೋಳಈಜಿಪ್ಟ್ ಪೋಟೋಗಳುಈಜಿಪ್ಟ್ ಚಿತ್ರಈಜಿಪ್ಟ್ ನೋಡಿಈಜಿಪ್ಟ್ ಉಲ್ಲೇಖಈಜಿಪ್ಟ್ಆಫ್ರಿಕಖಂಡಜೂನ್ ೧೮ಮರುಭೂಮಿ೧೯೫೩

🔥 Trending searches on Wiki ಕನ್ನಡ:

ಗೋತ್ರ ಮತ್ತು ಪ್ರವರಗೌತಮ ಬುದ್ಧಮೈಗ್ರೇನ್‌ (ಅರೆತಲೆ ನೋವು)ಕರ್ನಾಟಕದಲ್ಲಿ ಪಂಚಾಯತ್ ರಾಜ್ಪಂಪಮೌಲ್ಯಭಾರತೀಯ ನದಿಗಳ ಪಟ್ಟಿನಿರ್ವಹಣೆ ಪರಿಚಯಪಾಲಕ್ಅಸ್ಪೃಶ್ಯತೆಜಾತಕ ಕಥೆಗಳುಕನ್ನಡದಲ್ಲಿ ವಚನ ಸಾಹಿತ್ಯಶಾಂತಿನಿಕೇತನಗೌತಮಿಪುತ್ರ ಶಾತಕರ್ಣಿವಸಾಹತುಐಹೊಳೆಸೌದೆಮೂಲಭೂತ ಕರ್ತವ್ಯಗಳುಜ್ಯೋತಿಬಾ ಫುಲೆಸೂರ್ಯವ್ಯೂಹದ ಗ್ರಹಗಳುಎಕರೆಕರ್ಮಧಾರಯ ಸಮಾಸಬ್ರಾಹ್ಮಿ ಲಿಪಿಯೂಟ್ಯೂಬ್‌ಪಶ್ಚಿಮ ಘಟ್ಟಗಳುಶ್ಯೆಕ್ಷಣಿಕ ತಂತ್ರಜ್ಞಾನಯು.ಆರ್.ಅನಂತಮೂರ್ತಿಚೋಳ ವಂಶಗುರುನಾನಕ್ಆಹಾರ ಸರಪಳಿಬಂಗಾರದ ಮನುಷ್ಯ (ಚಲನಚಿತ್ರ)ಯಕೃತ್ತುಜನಪದ ಕ್ರೀಡೆಗಳುಭಾರತದ ತ್ರಿವರ್ಣ ಧ್ವಜರತ್ನಾಕರ ವರ್ಣಿಶಾಲೆಶಬರಿಕೇರಳಭಾರತದಲ್ಲಿನ ಜಾತಿ ಪದ್ದತಿಕದಂಬ ರಾಜವಂಶಜೀವಕೋಶಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಚಂದ್ರಶೇಖರ ಕಂಬಾರಅವಲೋಕನಸಂಗೀತಬೆಳವಲಹೊಂಗೆ ಮರಕೇಶಿರಾಜಕರ್ನಾಟಕದ ಜಿಲ್ಲೆಗಳುವಿಶ್ವ ವ್ಯಾಪಾರ ಸಂಸ್ಥೆಪ್ರೀತಿಶ್ರೀ ರಾಮ ನವಮಿಕನ್ನಡ ರಾಜ್ಯೋತ್ಸವರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಜಾನ್ ಸ್ಟೂವರ್ಟ್ ಮಿಲ್ಕರ್ಬೂಜಹದಿಬದೆಯ ಧರ್ಮರಕ್ತದೊತ್ತಡಸವರ್ಣದೀರ್ಘ ಸಂಧಿಹಸ್ತಸಾಮುದ್ರಿಕ ಶಾಸ್ತ್ರಗೋವಿಂದ ಪೈಭಾರತದ ಸಂಸತ್ತುಪಟ್ಟದಕಲ್ಲುಕಪ್ಪೆ ಅರಭಟ್ಟದ್ವಾರಕೀಶ್ನಿರುದ್ಯೋಗಅವತಾರಪದಬಂಧಕೊರೋನಾವೈರಸ್ಹಾ.ಮಾ.ನಾಯಕಸಿದ್ದರಾಮಯ್ಯಒಲಂಪಿಕ್ ಕ್ರೀಡಾಕೂಟಬಿಗ್ ಬಾಸ್ ಕನ್ನಡಸರ್ವೆಪಲ್ಲಿ ರಾಧಾಕೃಷ್ಣನ್ಸಂಸ್ಕೃತಜೋಳರೈತವಾರಿ ಪದ್ಧತಿ🡆 More