ಮಾರ್ಚ್ ೨೭: ದಿನಾಂಕ

ಮಾರ್ಚ್ ೨೭ - ಮಾರ್ಚ್ ತಿಂಗಳ ಇಪ್ಪತ್ತೆಳನೆಯ ದಿನ.

ಟೆಂಪ್ಲೇಟು:ಮಾರ್ಚ್ ೨೦೨೪


ಪ್ರಮುಖ ಘಟನೆಗಳು

ಜನನ

ನಿಧನ

ರಜೆಗಳು / ಆಚರಣೆಗಳು

ಯುಗಾದಿ ಹಬ್ಬ

ಯುಗಾದಿ ಹಬ್ಬವು ಕನ್ನಡಿಗರಿಗೆ ಹೊಸ ವರ್ಶದ ದಿನವಾಗಿದೆ. ಪ್ರತಿ ವರ್ಷ ಚೈತ್ರ ಮಾಸದ ಮೊದಲ ದಿನವನ್ನು ಕನ್ನಡಿಗರು ಹೊಸ ವರ್ಷವೆಂದು ಆಚರಿಸುತ್ತಾರೆ. ಅಮಾವಾಸ್ಯೆಯ ಮರುದಿನ ಈ ಹೊಸ ವರ್ಷವು ಆರಂಭವಾಗುತ್ತದೆ. ಕನ್ನಡಿಗರು ಚಂದ್ರನ ಚಲನೆಯ ಮೇಲೆ ತಮ್ಮ ಪಂಚಾಂಗನವನ್ನು ರಚಿಸಿಕೊಂಡಿದ್ದಾರೆ. ಆದ್ದರಿಂದ ಇದನ್ನು ಚಾಂದ್ರಮಾನ ಯುಗಾದಿ ಎಂದೂ ಕರೆಯುತ್ತಾರೆ.

ಇದನ್ನು ಕನ್ನಡಿಗರು ಮನೆ ಮಂದಿಯೆಲ್ಲಾ ಸೇರಿ ಬಹಳ ಸಂಭ್ರಮದಿಂದ, ಸಡಗರದಿಂದ ಆಚರಿಸುತ್ತಾರೆ.

ಮನೆ ಮನೆಯಲ್ಲಿ ಸಡಗರ ಸಂಭ್ರಮ, ಹಸಿರು ತೋರಣಗಳ ಅಲಂಕಾರವಿರುತ್ತದೆ. ಮನೆ ಮಂದಿಯೆಲ್ಲಾ ಹೊಸ ಬಟ್ಟಿಗಳನ್ನು ಉಟ್ಟು ಸಂಭ್ರಮಿಸುತ್ತಾರೆ.

ಯುಗಾದಿ ಹಬ್ಬದ ದಿನದಂದು ಬಹಳ ಮುಖ್ಯವಾಗಿ, ಮುಂದೆ ಬರುವ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬುದರ ಸಂಕೇತವಾಗಿ ಬೇವು-ಬೆಲ್ಲ ಮಿಶ್ರಣವನ್ನು ಹಂಚಿ ತಿನ್ನುತ್ತಾರೆ. ಯುಗಾದಿ ಹಬ್ಬದ ಮತ್ತೊಂದು ವಿಶೇಷ ಎಂದರೆ ಒಬ್ಬಟ್ಟು ಅಥವಾ ಹೋಳಿಗೆ.


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

Tags:

ಮಾರ್ಚ್ ೨೭ ಪ್ರಮುಖ ಘಟನೆಗಳುಮಾರ್ಚ್ ೨೭ ಜನನಮಾರ್ಚ್ ೨೭ ನಿಧನಮಾರ್ಚ್ ೨೭ ರಜೆಗಳು ಆಚರಣೆಗಳುಮಾರ್ಚ್ ೨೭ತಿಂಗಳುದಿನಮಾರ್ಚ್

🔥 Trending searches on Wiki ಕನ್ನಡ:

ಮದ್ಯದ ಗೀಳುರತ್ನಾಕರ ವರ್ಣಿವಾಣಿಜ್ಯ ಪತ್ರಉಪನಯನಬೆಂಕಿಕೊ. ಚನ್ನಬಸಪ್ಪಕರ್ನಾಟಕ ಸಂಗೀತಶ್ಯೆಕ್ಷಣಿಕ ತಂತ್ರಜ್ಞಾನವಾರ್ತಾ ಭಾರತಿಕರ್ನಾಟಕ ರಾಜ್ಯ ಮಹಿಳಾ ಆಯೋಗಭಾರತೀಯ ಕಾವ್ಯ ಮೀಮಾಂಸೆಸ್ವಾತಂತ್ರ್ಯಸಮಾಜಶಾಸ್ತ್ರಭಾರತದ ನದಿಗಳುಅಯೋಧ್ಯೆಭಾರತೀಯ ಸಂಸ್ಕೃತಿಒಡೆಯರ ಕಾಲದ ಕನ್ನಡ ಸಾಹಿತ್ಯಕಥೆಜಿ.ಪಿ.ರಾಜರತ್ನಂಕೋಟ ಶ್ರೀನಿವಾಸ ಪೂಜಾರಿದೆಹಲಿ ಸುಲ್ತಾನರುಸಂಸ್ಕೃತ ಸಂಧಿಕೃತಕ ಬುದ್ಧಿಮತ್ತೆತೆನಾಲಿ ರಾಮಕೃಷ್ಣಉತ್ಪಾದನೆಯ ವೆಚ್ಚಸಂವಹನಮೆಂತೆರಕ್ತಪಿಶಾಚಿಮಂಡಲ ಹಾವುಕುಟುಂಬಶಾಲೆಬೆಂಗಳೂರು ನಗರ ಜಿಲ್ಲೆವಿಜ್ಞಾನಪಕ್ಷಿಹರಿಹರ (ಕವಿ)ಸಜ್ಜೆಕೇಸರಿ (ಬಣ್ಣ)ಅಂಬಿಗರ ಚೌಡಯ್ಯರಾಜ್ಯಚನ್ನವೀರ ಕಣವಿಕಬ್ಬುಭಗತ್ ಸಿಂಗ್ಅಮ್ಮಶಾಸನಗಳುಮಂಜಮ್ಮ ಜೋಗತಿಕೊರೋನಾವೈರಸ್ವಿಜಯನಗರ ಸಾಮ್ರಾಜ್ಯಮಾಧ್ಯಮಕೆಂಪುಹಂಸಲೇಖಕೃಷ್ಣದೇವರಾಯಜ್ಯೋತಿಷ ಶಾಸ್ತ್ರಭಾರತದ ರೂಪಾಯಿಯೋನಿಹೆಚ್.ಡಿ.ದೇವೇಗೌಡಕಬಡ್ಡಿಮೊಹೆಂಜೊ-ದಾರೋಖ್ಯಾತ ಕರ್ನಾಟಕ ವೃತ್ತಕನ್ನಡ ರಂಗಭೂಮಿಭಾರತೀಯ ಧರ್ಮಗಳುಶ್ರೀ ರಾಮ ನವಮಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಯೂಟ್ಯೂಬ್‌ಭಾರತದ ಪ್ರಧಾನ ಮಂತ್ರಿಮಹಮದ್ ಬಿನ್ ತುಘಲಕ್ಪಾಂಡವರುಜಯಚಾಮರಾಜ ಒಡೆಯರ್ಮೂಲಭೂತ ಕರ್ತವ್ಯಗಳುಮುದ್ದಣಪಾರಿಜಾತಗ್ರಂಥಾಲಯಗಳುಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಕರ್ನಾಟಕಶಾಸ್ತ್ರೀಯ ಭಾಷೆ🡆 More