ಅಯಸ್ಕಾಂತ

ಅಯಸ್ಕಾಂತಎಂದರೆ ಕಾಂತತೆಯನ್ನು ಹೊಂದಿದ ವಸ್ತು.

ಅಯಸ್ಕಾಂತಗಳು ಹಲವಾರು ಆಕಾರಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಕುದುರೆಲಾಳದ ಆಕೃತಿ,ದಪ್ಪ ಚಪ್ಪಟೆಯಾಕಾರ, ಆಯತಾಕಾರ ಮುಂತಾದವುಗಳು.

ಅಯಸ್ಕಾಂತ
ಕಂಬಿಯಾಕಾರದ ಅಯಸ್ಕಾಂತ ಉಂಟುಮಾಡಿದ ಕಾಂತಕ್ಷೇತ್ರದಲ್ಲಿ ಕಬ್ಬಿಣದ ಚೂರುಗಳು ಆಕರ್ಷಿತವಾಗಿರುವುದು

ಉಪಯೋಗಗಳು

ಇಂದಿನ ದಿನಗಳಲ್ಲಿ ಅಯಸ್ಕಾಂತಗಳು ಹಲವಾರು ಯಂತ್ರೋಪಕರಣಗಳಲ್ಲಿ ಉಪಯೋಗವಾಗುತ್ತದೆ. ಹೆಚ್ಚಿನ ಎಲ್ಲಾ ವಿದ್ಯುತ್ ಉಪಕರಣಗಳಲ್ಲಿ, ರೈಲ್ವೇ ಮೋಟಾರುಗಳಲ್ಲಿ,ಸಣ್ಣ ಸಣ್ಣ ಅಯಸ್ಕಾಂತಗಳು ಚಿತ್ರಗ್ರಹಣ(video) ಮತ್ತು ಶಬ್ಧಗ್ರಹಣ (Audio)ಸುರುಳಿಗಳಲ್ಲಿ ಉಪಯೋಗವಾಗುತ್ತದೆ.ದಿನ ಬಳಕೆಯ ರೇಡಿಯೋ,ದೂರದರ್ಶಕ,ದೂರವಾಣಿ ಗಳಲ್ಲಿ ಅಯಸ್ಕಾಂತವು ಚಿತ್ರ ಹಾಗೂ ದ್ವನಿಗ್ರಹಣಕ್ಕೆ ಉಪಯೋಗಿಸಲ್ಪಡುತ್ತದೆ.

ಬಾಹ್ಯ ಸಂಪರ್ಕಗಳು

Tags:

ಕಾಂತತೆ

🔥 Trending searches on Wiki ಕನ್ನಡ:

ಬೆಂಗಳೂರುಬಹುವ್ರೀಹಿ ಸಮಾಸಸರ್ಪ ಸುತ್ತುಪಂಚತಂತ್ರಎ.ಎನ್.ಮೂರ್ತಿರಾವ್ಮುಪ್ಪಿನ ಷಡಕ್ಷರಿರವೀಂದ್ರನಾಥ ಠಾಗೋರ್ಸಮಾಜಕೆ. ಎಸ್. ನರಸಿಂಹಸ್ವಾಮಿಜಪಾನ್ಕನ್ನಡ ಕಾಗುಣಿತಭಾರತದ ಸ್ವಾತಂತ್ರ್ಯ ಚಳುವಳಿದ್ವಿಗು ಸಮಾಸಯಕ್ಷಗಾನಪಾಲಕ್ಭಾರತದಲ್ಲಿ ತುರ್ತು ಪರಿಸ್ಥಿತಿನಂಜನಗೂಡುಅರ್ಜುನಮುಖ್ಯ ಪುಟಕರ್ನಾಟಕದ ಸಂಸ್ಕೃತಿದುರ್ಗಸಿಂಹಹನುಮ ಜಯಂತಿಕರ್ನಾಟಕ ರಾಜ್ಯ ಮಹಿಳಾ ಆಯೋಗಭಾರತ ಸಂವಿಧಾನದ ಪೀಠಿಕೆಭಾರತದ ಬಂದರುಗಳುಭ್ರಷ್ಟಾಚಾರ೧೮೬೨ಕೇಶಿರಾಜಮೈಗ್ರೇನ್‌ (ಅರೆತಲೆ ನೋವು)ಬಾಗಲಕೋಟೆಗಾಂಧಿ ಜಯಂತಿಪ್ರಬಂಧ ರಚನೆಈರುಳ್ಳಿಪಂಚ ವಾರ್ಷಿಕ ಯೋಜನೆಗಳುತೆಲುಗುದಯಾನಂದ ಸರಸ್ವತಿಕೊಡಗುಕನ್ನಡ ರಾಜ್ಯೋತ್ಸವಸವದತ್ತಿಆಸ್ಪತ್ರೆಹುರುಳಿಜಾಗತಿಕ ತಾಪಮಾನ ಏರಿಕೆಶ್ರೀವಿಜಯವೆಂಕಟೇಶ್ವರ ದೇವಸ್ಥಾನಕಂಪ್ಯೂಟರ್ಸ್ವಚ್ಛ ಭಾರತ ಅಭಿಯಾನಶಿಶುನಾಳ ಶರೀಫರುಹೂವುಸಮುದ್ರಪಾಪಝಾನ್ಸಿ ರಾಣಿ ಲಕ್ಷ್ಮೀಬಾಯಿವರ್ಣಾಶ್ರಮ ಪದ್ಧತಿಭಾರತದಲ್ಲಿನ ಚುನಾವಣೆಗಳುಪರಶುರಾಮಜಾತ್ಯತೀತತೆಕನಕದಾಸರುತೆನಾಲಿ ರಾಮಕೃಷ್ಣಭಾರತದ ಉಪ ರಾಷ್ಟ್ರಪತಿಆದಿವಾಸಿಗಳುಬೇವುಭರತನಾಟ್ಯಸ್ವಾತಂತ್ರ್ಯತಿಂಥಿಣಿ ಮೌನೇಶ್ವರವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಮಾಟ - ಮಂತ್ರಸಹೃದಯಹೈನುಗಾರಿಕೆವೃದ್ಧಿ ಸಂಧಿಚೆನ್ನಕೇಶವ ದೇವಾಲಯ, ಬೇಲೂರುಭಾರತೀಯ ಸಂಸ್ಕೃತಿತತ್ತ್ವಶಾಸ್ತ್ರದಾಸ ಸಾಹಿತ್ಯಮಣ್ಣಿನ ಸಂರಕ್ಷಣೆಸರಸ್ವತಿಕಂಸಾಳೆ🡆 More