ಪ್ರೇಸಿಯೊಡೈಮಿಯಮ್

ಪ್ರೇಸಿಯೊಡೈಮಿಯಮ್ ಒಂದು ಮೂಲಧಾತು ಲೋಹ.

ಇದರ ಪರಮಾಣು ಸಂಖ್ಯೆ ೫೯ ಮತ್ತು ಸಂಕೇತ Pr. ಇದು ಲ್ಯಾಂಥನೊಯ್ಡ್ ಗುಂಪಿನ ಬೆಳ್ಳಿಯಂತೆ ಹೊಳಪುಳ್ಳ ಮೃದುವಾದ, ಬಡಿದು ತಗಡಾಗಿಸಬಲ್ಲ, ತಂತುಕರಣೀಯ ಲೋಹ. ಇದು ಗಾಳಿಯಲ್ಲಿ ರಾಸಾಯನಿಕ ಸವೆತಕ್ಕೆ (ಕರೋಶನ್) ಯೂರೋಪಿಯಮ್, ಲ್ಯಾಂಥನಮ್, ಸೀರಿಯಮ್, ಅಥವಾ ನೀಯೋಡಿಮಿಯಮ್‍‍ಗಳಿಗಿಂತ ಕೊಂಚಮಟ್ಟಿಗೆ ಹೆಚ್ಚು ಪ್ರತಿರೋಧಕವಾಗಿದೆಯಾದರೂ ಗಾಳಿಗೆ ಒಡ್ಡಲ್ಪಟ್ಟಾಗ ಬಿಲ್ಲೆಗಳಾಗಿ ಉದುರುವ ಹಸಿರು ಆಕ್ಸೈಡ್ ಲೇಪನ ಕಾಣಿಸಿಕೊಂಡು ಹೆಚ್ಚು ಲೋಹವು ಉತ್ಕರ್ಷಣಕ್ಕೆ ಒಡ್ಡಲ್ಪಡುತ್ತದೆ.ಇದನ್ನು ೧೮೪೧ರಲ್ಲಿ ಆಸ್ಟ್ರಿಯದೇಶದ ವಿಜ್ಞಾನಿ ಕಂಡುಹಿಡಿದರು.ಇದನ್ನು ವಿಮಾನದ ಇಂಜಿನ್ನಿನ ಕೆಲವು ಭಾಗಗಳಲ್ಲಿ,ಗಾಜಿನ ಕೈಗಾರಿಕೆಯಲ್ಲಿ,ಕೆಲವು ಮಿಶ್ರಧಾತುಗಳಲ್ಲಿ ಉಪಯೋಗಿಸುತ್ತಾರೆ.

Tags:

ಆಕ್ಸೈಡ್ಆಸ್ಟ್ರಿಯನೀಯೋಡಿಮಿಯಮ್ಪರಮಾಣು ಸಂಖ್ಯೆಮೂಲಧಾತುಯೂರೋಪಿಯಮ್ಲೋಹಲ್ಯಾಂಥನಮ್ಸೀರಿಯಮ್೧೮೪೧

🔥 Trending searches on Wiki ಕನ್ನಡ:

ಮೆಂತೆಗ್ರಾಮ ಪಂಚಾಯತಿತತ್ಸಮ-ತದ್ಭವಸೌದೆಕೈಗಾರಿಕೆಗಳುಜೋಗಿ (ಚಲನಚಿತ್ರ)ತಂತಿವಾದ್ಯಕರ್ನಾಟಕ ವಿಶ್ವವಿದ್ಯಾಲಯಕರ್ನಾಟಕದ ಏಕೀಕರಣಜೈಜಗದೀಶ್ಅಂತಾರಾಷ್ಟ್ರೀಯ ಸಂಬಂಧಗಳುಭಾರತದ ವಾಯುಗುಣಭಾರತದಲ್ಲಿ ಕೃಷಿಸಾವಿತ್ರಿಬಾಯಿ ಫುಲೆಚರ್ಚೆಸೀತಾ ರಾಮಭಕ್ತಿ ಚಳುವಳಿಲಕ್ಷ್ಮಣಶಿವರಾಮ ಕಾರಂತಭಾಷೆಕೇಂದ್ರ ಲೋಕ ಸೇವಾ ಆಯೋಗವಿಷ್ಣು ಸಹಸ್ರನಾಮಅಂತಿಮ ಸಂಸ್ಕಾರಅಶ್ವತ್ಥಮರಜಾಗತೀಕರಣಕೊಡಗುಜಾನ್ ಸ್ಟೂವರ್ಟ್ ಮಿಲ್ಅನುವಂಶಿಕ ಕ್ರಮಾವಳಿರಗಳೆನಾಕುತಂತಿನಾಲಿಗೆಕರ್ನಾಟಕದ ಜಾನಪದ ಕಲೆಗಳುದಾವಣಗೆರೆಮುಖ್ಯ ಪುಟಚಿತ್ರದುರ್ಗಪುನೀತ್ ರಾಜ್‍ಕುಮಾರ್ಶ್ರವಣಬೆಳಗೊಳಬರಗೂರು ರಾಮಚಂದ್ರಪ್ಪಸತಿ ಸುಲೋಚನಬ್ಯಾಂಕ್ಸರ್ವಜ್ಞಕರ್ನಾಟಕದ ಅಣೆಕಟ್ಟುಗಳುಶಿರ್ಡಿ ಸಾಯಿ ಬಾಬಾಗ್ರಹಭಾರತದ ಸಂವಿಧಾನಭಾರತದ ಸಂಸತ್ತುಗುಪ್ತ ಸಾಮ್ರಾಜ್ಯಕರ್ನಾಟಕ ಪೊಲೀಸ್ವಿಧಿಹಳೇಬೀಡುವಸಾಹತುಅಯ್ಯಪ್ಪರಾಜಸ್ಥಾನ್ ರಾಯಲ್ಸ್ದೂರದರ್ಶನವಿಜ್ಞಾನವಿಜಯ ಕರ್ನಾಟಕಪ್ರೇಮಾಮೈಸೂರು ದಸರಾಭಗತ್ ಸಿಂಗ್ಬಿ.ಎಫ್. ಸ್ಕಿನ್ನರ್ಸರ್ವೆಪಲ್ಲಿ ರಾಧಾಕೃಷ್ಣನ್ರವೀಂದ್ರನಾಥ ಠಾಗೋರ್ಟಿ.ಪಿ.ಕೈಲಾಸಂರತ್ನತ್ರಯರುಜವಾಹರ‌ಲಾಲ್ ನೆಹರುಉಳ್ಳಾಲಜಿ.ಎಚ್.ನಾಯಕಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸೌರಮಂಡಲವಾಟ್ಸ್ ಆಪ್ ಮೆಸ್ಸೆಂಜರ್ಭಾಮಿನೀ ಷಟ್ಪದಿಲಕ್ಷ್ಮಿಜಾತಕ ಕಥೆಗಳುಹವಾಮಾನಯು.ಆರ್.ಅನಂತಮೂರ್ತಿಹೆಚ್.ಡಿ.ದೇವೇಗೌಡ🡆 More