ಮಾನವ: ಹೋಮೋ ಸೇಪಿಯನ್ಸ್‍ನ ಸಾಮಾನ್ಯ ಹೆಸರು

ಮಾನವ ಪ್ರೈಮೇಟ್ (ವಾನರ) ಜಾತಿಗೆ ಸೇರಿದ ಸಸ್ತನಿ ಪ್ರಾಣಿ.

ಮಾನವ
Temporal range: Pleistocene - Recent
ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ
ಪಯೊನೀರ್ ೧೧ ಬಾಹ್ಯಾಕಾಶ ನೌಕೆಯಲ್ಲಿ ಅಂತರಿಕ್ಷಕೆ ಕಳುಹಿಸಲಾದ ಫಲಕದ ಮೇಲೆ ಚಿತ್ರಿತ ಗಂಡು ಮತ್ತು ಹೆಣ್ಣು.
Conservation status
Secure
Scientific classification
ಕ್ಷೇತ್ರ:
Eukaryota
ಸಾಮ್ರಾಜ್ಯ:
ವಿಭಾಗ:
Chordata
ವರ್ಗ:
ಗಣ:
Primate
ಕುಟುಂಬ:
ಹೋಮಿನಿಡೆ
ಕುಲ:
ಹೋಮೊ
ಪ್ರಜಾತಿ:
ಹೊಮೊ ಸೆಪಿಯನ್ಸ್
Subspecies:
ಹೊಮೊ ಸೆಪಿಯನ್ಸ್ ಸೆಪಿಯನ್ಸ್
Trinomial name
ಹೊಮೊ ಸೆಪಿಯನ್ಸ್ ಸೆಪಿಯನ್ಸ್
ಲಿನ್ನೆಯಸ್, ೧೭೫೮

ಮೂಲ

ಮಾನವ ಎರಡು ಕಾಲು ಮತ್ತು ಎರಡು ಕೈಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್ಗಳ ಜಾತಿವಿಕಸನೀಯ ವೃಕ್ಷ|ಶಾಖೆಯಾದ ಹೋಮಿನೈನೈ|ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, ಶಾರೀರಿಕ ಕೌಶಲ್ಯ, ಹೆಚ್ಚಿನ ಉಪಕರಣ ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ ಮಿದುಳುಗಳು ಮತ್ತು ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.

ಮಾನವ ವಿಕಾಸ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.

ಮಾನವನ ಆರೋಗ್ಯ ಆಯುಷ್ಯ

ಮಾನವನ ಎತ್ತರ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
African Pigmies CNE-v1-p58-B
  • ಮನುಷ್ಯನ ಎತ್ತರ ವಂಶ ದೇಶ ಮತ್ತು ಸನ್ನಿವೇಶಗಳಿಗೆ ಹೆಚ್ಚು ಅಥವಾ ಕಡಿಮೆಯಾಗಿರುವುದು. ಜಗತ್ತಿನಲ್ಲಿ ನೆದರ್‍ಲ್ಯಾಡ್ನವರ ಜನರು ಸರಾಸರಿ ಎತ್ತರದಲ್ಲಿ ಹೆಚ್ಚು ಎತ್ತರದವರು. ಆಫ್ರಿಕಾದ ಪಿಗ್ಮಿಗಳು ಹೆಚ್ಚು ಕುಳ್ಳರು. ಅವರ ಸರಾಸರಿ ಎತ್ತರ 4 ಅಡಿ 11 ಇಂಚು. ನೆದರ್‍ಲಾಂಡಿನವರ ಸರಾಸರಿ ಎತ್ತರ 6 ಅಡಿ 2 ಇಂಚು.
  • ಗಣನೆಗೆ ಸಿಕ್ಕಿರುವ ಜಗತ್ತಿನ ಅತಿ ಎತ್ತರದ ಮನುಷ್ಯ ರಾಬರ್ಟ್ ವಾಡ್ಲೋ. ಅವನ ಎತ್ತರ 11ಅಡಿ 5 ಇಂಚು. ಆದರೆ ಅವನ ತಂದೆಯ ಎತ್ತರ ಕೇವಲ 5 ಅಡಿ 11 ಇಂಚು .
  • ಜಗತ್ತಿನಲ್ಲಿ ಎಲ್ಲಾ ಜನಾಂಗದಲ್ಲೂ ಸರಾಸರಿ ಹೆಣ್ಣಿಗಿಂತ ಗಂಡು ಸ್ವಲ್ಪ ಎತ್ತರವಿರುತ್ತಾನೆ.

ವಿಭಾಗ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.

ಉಲ್ಲೇಖ

Tags:

ಮಾನವ ಮೂಲಮಾನವ ವಿಕಾಸಮಾನವ ನ ಆರೋಗ್ಯ ಆಯುಷ್ಯಮಾನವ ನ ಎತ್ತರಮಾನವ ವಿಭಾಗಮಾನವ ಉಲ್ಲೇಖಮಾನವಉಪಕರಣಕಾಲುಕೈಪ್ರೈಮೇಟ್ಮಿದುಳುಸಸ್ತನಿ

🔥 Trending searches on Wiki ಕನ್ನಡ:

ಭಾರತದ ಪಂಚಾಯತ್ ರಾಜ್ ವ್ಯವಸ್ಥೆಕಂಸಾಳೆದ್ವಿಗು ಸಮಾಸಬುಡಕಟ್ಟುತೆಲುಗುಹುಲಿಭಾರತ ರತ್ನಕನಕದಾಸರುಆಧುನಿಕತಾವಾದಜೀವವೈವಿಧ್ಯಮಾಹಿತಿ ತಂತ್ರಜ್ಞಾನರಾಷ್ಟ್ರೀಯ ಸೇವಾ ಯೋಜನೆವಲ್ಲಭ್‌ಭಾಯಿ ಪಟೇಲ್ರಾಮ ಮಂದಿರ, ಅಯೋಧ್ಯೆಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಹಲ್ಮಿಡಿಭಾರತದ ನದಿಗಳುದಾಳಿಂಬೆಕರ್ನಾಟಕದ ಏಕೀಕರಣವೇದಕರ್ನಾಟಕ ವಿಧಾನ ಸಭೆವಸಾಹತುಮೂಲಭೂತ ಕರ್ತವ್ಯಗಳುಟಿ.ಪಿ.ಕೈಲಾಸಂಬುದ್ಧಬಿ.ಜಯಶ್ರೀವಸಾಹತು ಭಾರತಇರ್ಫಾನ್ ಪಠಾಣ್ಕನ್ನಡ ಸಂಧಿಶೀತಲ ಸಮರಮೊದಲನೇ ಅಮೋಘವರ್ಷಕಾಮಇಮ್ಮಡಿ ಪುಲಕೇಶಿಕೊಲೆಸ್ಟರಾಲ್‌ಕಮಲಕೇಶಿರಾಜಭಾರತೀಯ ಭಾಷೆಗಳುಕಳಿಂಗ ಯುದ್ದ ಕ್ರಿ.ಪೂ.261ಬುಧಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶಬ್ದಮಣಿದರ್ಪಣಕಾಳಿದಾಸಪಿ.ಲಂಕೇಶ್ಜಿ.ಎಸ್.ಶಿವರುದ್ರಪ್ಪಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕರ್ನಾಟಕದ ಜಾನಪದ ಕಲೆಗಳುಮಲ್ಲಿಕಾರ್ಜುನ ಜ್ಯೋತಿರ್ಲಿಂಗಕರ್ನಾಟಕದ ಮುಖ್ಯಮಂತ್ರಿಗಳುಚಿಪ್ಕೊ ಚಳುವಳಿಮಹೇಂದ್ರ ಸಿಂಗ್ ಧೋನಿರಕ್ತರಾಘವಾಂಕನರೇಂದ್ರ ಮೋದಿಗೋತ್ರ ಮತ್ತು ಪ್ರವರಜ್ಯೋತಿಕಾ (ನಟಿ)ಪ್ರಜಾಪ್ರಭುತ್ವರೇಡಿಯೋಮೂಢನಂಬಿಕೆಗಳುಕನ್ನಡಭಾರತ ಚೀನಾ ಗಡಿ ವಿವಾದಅಶೋಕನ ಶಾಸನಗಳುಯೋಗ ಮತ್ತು ಅಧ್ಯಾತ್ಮಸಮಾಸಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಕಪ್ಪೆಜಾತ್ರೆಭಾರತದ ವಾಯುಗುಣಕಲಾಕೃತಿ (ಸಾಂಸ್ಕೃತಿಕ ಉತ್ಸವ)ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವ್ಯಂಜನಪೂರ್ಣಚಂದ್ರ ತೇಜಸ್ವಿರೋಮನ್ ಸಾಮ್ರಾಜ್ಯಎಚ್ ೧.ಎನ್ ೧. ಜ್ವರಸವರ್ಣದೀರ್ಘ ಸಂಧಿಚದುರಂಗದ ನಿಯಮಗಳುಶಬ್ದ🡆 More