ದಶಕ

ದಶಕ ಎಂದರೆ ೧೦ ವರ್ಷಗಳ ಅವಧಿ.

ದಶಕಗಳು ಯಾವುದೇ ಹತ್ತು ವರ್ಷದ ಅವಧಿಯನ್ನು ವರ್ಣಿಸಬಹುದು, ಉದಾಹರಣೆಗೆ ಒಬ್ಬ ವ್ಯಕ್ತಿಯ ಜೀವನದ ಅವಧಿ ಅಥವಾ ಕ್ಯಾಲೆಂಡರ್ ವರ್ಷಗಳ ನಿರ್ದಿಷ್ಟ ಗುಂಪುಗಳನ್ನು ಸೂಚಿಸಬಹುದು.

ಬಳಕೆ

ಹತ್ತು ವರ್ಷದ ಯಾವುದೇ ಅವಧಿಯು "ದಶಕ" ಎಂದಾಗುತ್ತದೆ. ಉದಾಹರಣೆಗೆ, "ತನ್ನ ಕೊನೆಯ ದಶಕದಲ್ಲಿ, ಮೊಜ಼ಾರ್ಟ್ ಆ ಕಾಲದಲ್ಲಿ ವಿರಳವಾದ ಪ್ರಮಾಣದಷ್ಟು ಅನ್ಯಾಷ್ಟಕ ಸ್ವರಮೇಳವನ್ನು ಅನ್ವೇಷಿಸಿದನು" ಎಂಬ ವಾಕ್ಯವು ಯಾವ ಕ್ಯಾಲೆಂಡರ್ ವರ್ಷಗಳನ್ನು ಒಳಗೊಳ್ಳಲಾಗಿದೆ ಎಂದು ಸಂಬಂಧಿಸದೇ ಕೇವಲ ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್‌ನ ಕೊನೆಯ ಹತ್ತು ವರ್ಷಗಳನ್ನು ಸೂಚಿಸುತ್ತದೆ. ಜೊತೆಗೆ, ಒಬ್ಬ ವ್ಯಕ್ತಿಯ ಜೀವನದ ಮೊದಲ ದಶಕವು ಅವನ ಜನ್ಮದ ದಿನದಂದು ಆರಂಭವಾಗಿ ಅವನ ೧೦ನೇ ಜನ್ಮದಿನವಿರುವಾಗ ಅವನ ಜೀವನದ ೧೦ನೇ ವರ್ಷದ ಕೊನೆಗೆ ಮುಗಿಯುತ್ತದೆ; ಜೀವನದ ಎರಡನೇ ದಶಕವು ಜೀವನದ ೧೧ನೇ ವರ್ಷದಲ್ಲಿ ಆರಂಭವಾಗಿ ಅವರ ೨೦ನೇ ಜನ್ಮದಿನದಂಉ ಜೀವನದ ೨೦ನೇ ವರ್ಷದ ಅಂತ್ಯದಲ್ಲಿ ಮುಗಿಯುತ್ತದೆ; ಇತ್ಯಾದಿ.

ಉಲ್ಲೇಖಗಳು

Tags:

ವರ್ಷ

🔥 Trending searches on Wiki ಕನ್ನಡ:

ಬೆಳಗಾವಿಸಿಂಧನೂರುಯಣ್ ಸಂಧಿಮಿಂಚುಶ್ಯೆಕ್ಷಣಿಕ ತಂತ್ರಜ್ಞಾನಕರ್ನಾಟಕದಲ್ಲಿ ಪಂಚಾಯತ್ ರಾಜ್ಶಿವಲೋಹಮಳೆಮುಪ್ಪಿನ ಷಡಕ್ಷರಿಹೊಯ್ಸಳೇಶ್ವರ ದೇವಸ್ಥಾನನಾಗರೀಕತೆಸವರ್ಣದೀರ್ಘ ಸಂಧಿಭರತನಾಟ್ಯಮಹಾಕವಿ ರನ್ನನ ಗದಾಯುದ್ಧಗ್ರಾಮ ದೇವತೆಮಾರುಕಟ್ಟೆಅಂಬಿಗರ ಚೌಡಯ್ಯವಿಜಯಾ ದಬ್ಬೆಕಾಫಿರ್ದೀಪಾವಳಿಕಪ್ಪೆಚಿಪ್ಪುಕೊರೋನಾವೈರಸ್ಕ್ಯಾನ್ಸರ್ಲಕ್ಷ್ಮೀಶಭಾವನಾ(ನಟಿ-ಭಾವನಾ ರಾಮಣ್ಣ)ಹೈದರಾಲಿವಚನ ಸಾಹಿತ್ಯಸೂರ್ಯವಂಶ (ಚಲನಚಿತ್ರ)ಈರುಳ್ಳಿಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಯೋನಿಜಾನಪದಕೇರಳರಾಷ್ಟ್ರೀಯ ಜನತಾ ದಳಅಕ್ರಿಲಿಕ್ಗ್ರಂಥ ಸಂಪಾದನೆಕರ್ನಾಟಕದ ಇತಿಹಾಸಗಣೇಶಟಿಪ್ಪು ಸುಲ್ತಾನ್ಸಾಂಗತ್ಯಮುಖ್ಯ ಪುಟಬೆಂಕಿಸಂಧಿಗ್ರಾಮ ಪಂಚಾಯತಿಸಮಾಜ ವಿಜ್ಞಾನನಾಡ ಗೀತೆಅನುಶ್ರೀರೋಮನ್ ಸಾಮ್ರಾಜ್ಯನರೇಂದ್ರ ಮೋದಿಕರಗವಾಣಿಜ್ಯ ಪತ್ರಭಗವದ್ಗೀತೆಬಸವೇಶ್ವರಯಕ್ಷಗಾನಏಡ್ಸ್ ರೋಗಕಾವ್ಯಮೀಮಾಂಸೆಶಬ್ದಕರ್ನಾಟಕದ ಜಿಲ್ಲೆಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಪಾರಿಜಾತಕರ್ನಾಟಕ ವಿಧಾನ ಪರಿಷತ್ನಾಲ್ವಡಿ ಕೃಷ್ಣರಾಜ ಒಡೆಯರುಸ್ವಾತಂತ್ರ್ಯತೇಜಸ್ವಿ ಸೂರ್ಯಶೂದ್ರ ತಪಸ್ವಿಮಹಾವೀರರಾಷ್ಟ್ರೀಯ ಶಿಕ್ಷಣ ನೀತಿಹೊಯ್ಸಳ ವಾಸ್ತುಶಿಲ್ಪಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶಬ್ದಮಣಿದರ್ಪಣಭಾರತೀಯ ಸಂವಿಧಾನದ ತಿದ್ದುಪಡಿರೇಡಿಯೋಪುಸ್ತಕಭಾರತೀಯ ರಿಸರ್ವ್ ಬ್ಯಾಂಕ್ಯು.ಆರ್.ಅನಂತಮೂರ್ತಿ🡆 More