ಅಮೇರಿಕ ಖಂಡಗಳ ಸ್ಥಳೀಯ ಜನ

ಅಮೇರಿಕ ಖಂಡಗಳ ಸ್ಥಳೀಯ ಜನರು ಅಮೇರಿಕ ಖಂಡಗಳ ಕಲಂಬಸ್‌ನ ಪೂರ್ವದ ನಿವಾಸಿಗಳು, ಅವರ ವಂಶಸ್ಥರು, ಮತ್ತು ಆ ಜನರೊಡನೆ ಗುರುತಿಸಿಕೊಳ್ಳುವ ಹಲವು ಜನಾಂಗೀಯ ಗುಂಪುಗಳು.

ಹಲವುವೇಳೆ ಅವರು ಸ್ಥಳೀಯ ಅಮೇರಿಕದವರು, ಮೊದಲ ರಾಷ್ಟ್ರಗಳು, ಅಮೆರಿಜಿನ್, ಮತ್ತು ಕ್ರಿಸ್ಟಫರ್ ಕಲಂಬಸ್‌ನ ಭೌಗೋಳಿಕ ಪ್ರಮಾದವಾದ ಇಂಡಿಯನ್ಸ್, ಈಗ ದ್ವಂದ್ವಾರ್ಥ ನಿವಾರಣೆಗೊಂಡು ಅಮೇರಿಕದ ಇಂಡಿಯನ್ ಜನಾಂಗ, ಅಮೇರಿಕದ ಇಂಡಿಯನ್ನರು, ಅಮೇರಿಂಡಿಯನ್ಸ್, ಅಮೇರಿಂಡ್ಸ್, ಅಥವಾ ರೆಡ್ ಇಂಡಿಯನ್ಸ್ ಎಂದು ನಿರ್ದೇಶಿಸಲ್ಪಡುತ್ತಾರೆ. ಈಗಲೂ ಚರ್ಚಿಸಲಾಗುತ್ತಿರುವ ನವ ಪ್ರಪಂಚ ಸ್ಥಳಾಂತರಿಕೆ ಮಾದರಿಯ ಪ್ರಕಾರ, ಯೂರೇಷ್ಯಾದಿಂದ ಅಮೇರಿಕ ಖಂಡಗಳಿಗೆ, ಈಗ ಬೀರಿಂಗ್ ಜಲಸಂಧಿ ಎಂದು ತಿಳಿಯಲಾಗುವ ಜಲಸಂಧಿಗೆ ಅಡ್ಡವಾಗಿ ಈ ಎರಡೂ ಖಂಡಗಳನ್ನು ಜೋಡಿಸಿದ್ದ ಭೂಸೇತುವೆಯಾದ ಬರಿಂಜಿಯಾ ಮೂಲಕ ಮಾನವರ ವಲಸೆಯಾಯಿತು.

Tags:

🔥 Trending searches on Wiki ಕನ್ನಡ:

ಕನ್ನಡ ಜಾನಪದಅಗಸ್ತ್ಯದಶಾವತಾರನಗರೀಕರಣಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕರ್ನಾಟಕದ ಏಕೀಕರಣಚರಕಮಾತೃಭಾಷೆಶ್ರೀ ರಾಮ ನವಮಿಜಿ.ಪಿ.ರಾಜರತ್ನಂಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುದೇವತಾರ್ಚನ ವಿಧಿನವರತ್ನಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಕನ್ನಡದಲ್ಲಿ ಕಾವ್ಯ ಮಿಮಾಂಸೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಾವುತಾಲ್ಲೂಕುಹಣಲೋಕಸಭೆಪಂಚತಂತ್ರಗಾದೆ ಮಾತುವಿಧಾನ ಸಭೆಚಿತ್ರಕಲೆಸುವರ್ಣ ನ್ಯೂಸ್ತಿರುಗುಬಾಣಮದುವೆಯೂಟ್ಯೂಬ್‌ಜೀವವೈವಿಧ್ಯಮೈಸೂರು ದಸರಾವರ್ಣಾಶ್ರಮ ಪದ್ಧತಿಕನ್ನಡ ಅಕ್ಷರಮಾಲೆವಿಜಯದಾಸರುಕಾಮಸೂತ್ರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುತುಮಕೂರುಕರ್ಣಕೊಲೆಸ್ಟರಾಲ್‌ಹೂವುಹನುಮಾನ್ ಚಾಲೀಸಗೌತಮ ಬುದ್ಧಕನ್ನಡ ಸಾಹಿತ್ಯ ಪ್ರಕಾರಗಳುಸಹಕಾರಿ ಸಂಘಗಳುರಾಜಾ ರವಿ ವರ್ಮಶಬ್ದಮಣಿದರ್ಪಣಎ.ಪಿ.ಜೆ.ಅಬ್ದುಲ್ ಕಲಾಂರತನ್ ನಾವಲ್ ಟಾಟಾಮುರುಡೇಶ್ವರರಾಜ್ಯಸಭೆಮನೆನಂದಿ ಬೆಟ್ಟ (ಭಾರತ)ಸಂಸ್ಕೃತ ಸಂಧಿಗಲ್ಲು ಶಿಕ್ಷೆಆಸ್ಟ್ರೇಲಿಯರಾಜು ಅನಂತಸ್ವಾಮಿಪ್ರಬಂಧ ರಚನೆನಾರುತಾಮ್ರಮರಣದಂಡನೆತಾರಮೈಸೂರು ಸಂಸ್ಥಾನಭಾರತೀಯ ಸಂಸ್ಕೃತಿಮೋಕ್ಷಗುಂಡಂ ವಿಶ್ವೇಶ್ವರಯ್ಯಕ್ಯಾರಿಕೇಚರುಗಳು, ಕಾರ್ಟೂನುಗಳುಒಂದನೆಯ ಮಹಾಯುದ್ಧಮೂಲಧಾತುಗಳ ಪಟ್ಟಿತ. ರಾ. ಸುಬ್ಬರಾಯಹೊನ್ನಾವರಭಾರತಕತ್ತೆಯಜಮಾನ (ಚಲನಚಿತ್ರ)ತಂತ್ರಜ್ಞಾನದ ಉಪಯೋಗಗಳುಕರ್ನಾಟಕದ ಇತಿಹಾಸಕರ್ನಾಟಕದ ಹಬ್ಬಗಳುಉತ್ತರ ಕನ್ನಡ🡆 More