ರೋಮನ್ ಅಂಕಿಗಳು ಅಕ್ಷರಮಾಲೆಯ ಅಕ್ಷರಗಳ ಮೇಲೆ ಆಧಾರಿತವಾದ ಪ್ರಾಚೀನ ರೋಮ್‌ನ ಒಂದು ಅಂಕಿ ಪದ್ಧತಿ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಅವುಗಳ ಮೌಲ್ಯಗಳ ಮೊತ್ತವನ್ನು ಸೂಚಿಸಲು ಅವುಗಳನ್ನು ಸೇರಿಸಲಾಗುತ್ತದೆ. ಮೊದಲ ಹತ್ತು ರೋಮನ್ ಅಂಕಿಗಳು:
ರೋಮನ್ ಅಂಕಿ ಪದ್ಧತಿಯು ದಶಾಂಶ ಪದ್ಧತಿಯಾದರೂ ನೇರವಾಗಿ ಸ್ಥಾನಾಧಾರಿತವಲ್ಲ (ಪಜಿಶನಲ್) ಮತ್ತು ಸೊನ್ನೆಯನ್ನು ಒಳಗೊಂಡಿಲ್ಲ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ರೋಮನ್ ಅಂಕಿಗಳು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.