ಗ್ರೆಗೋರಿಯನ್ ಕ್ಯಾಲೆಂಡರ್

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ).

ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ ೨೪, ೧೫೮೨ರಂದು ಪೋಪ್ ಹದಿಮೂರನೆ ಗ್ರೆಗೊರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಜುಲಿಯನ್ ಕ್ಯಾಲೆಂಡರ್ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು.

  • ಜೂಲಿಯನ್ ಕ್ಯಾಲೆಂಡರ್ನಲ್ಲಿ ವರ್ಷ ತುಂಬಾ ಉದ್ದವಾಗಿತ್ತು. ಇದು ಪ್ರತಿ ವರ್ಷ ೩೬೫ ದಿನಗಳ ೬ ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (೩೬೫ ದಿನಗಳ, ೫ ಗಂಟೆ ೪೯ ನಿಮಿಷ) ಎಂದು ತೋರಿಸಿದರು,
  • ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ತಿಂಗಳುಗಳು 12 ಇವೆ
ಗ್ರೆಗೋರಿಯನ್ ಕ್ಯಾಲೆಂಡರ್
ಪೋಪ್ ಹದಿಮೂರನೆಯ ಗ್ರೆಗೊರಿ ಕ್ಯಾಲೆಂಡರ್ ಪ್ರಾರಂಭವನ್ನು ಆಚರಿಸುತ್ತಿರುವುದು-ಗ್ರೆಗೊರಿ ಸಮಾಧಿಯ ಮೇಲಿನ ಉಬ್ಬು ಶಿಲ್ಪ.

ಪರಿಹಾರ

  • ಪ್ರತಿ ನಾಲ್ಕು ವರ್ಷ ಕ್ಕೊಮ್ಮೆ ನಿಖರವಾಗಿ ಭಾಗಿಸಬಹುದಾದ ವರ್ಷ ಅಧಿಕ ವರ್ಷ. ಫೆಬ್ರವರಿಯಲ್ಲಿ ಒಂದು ದಿನ ಹೆಚ್ಚು, ೨೯ ದಿನ ತೋರಿಸಿದರು. ೧೦೦ ವರ್ಷಗಳನ್ನು ಹೊರತುಪಡಿಸಿ, ಆದರೆ ಶತಮಾನ ವರ್ಷ ಅಧಿಕ ವರ್ಷಗಳಲ್ಲ ೪೦೦ ರಿಂದ ನಿಖರವಾಗಿ ಭಾಗಿಸಬಹುದಾದರೆ ಅಧಿಕ ವರ್ಷ. ಉದಾಹರಣೆಗೆ ೧೭೦೦, ೧೮೦೦, ಮತ್ತು ೧೯೦೦ ಇವು ಅಧಿಕ ವರ್ಷ ಅಲ್ಲ, ಆದರೆ ೨೦೦೦ ಅಧಿಕ ವರ್ಷ.

ಬಾಹ್ಯ ಸಂಪರ್ಕಗಳು


Tags:

ಕ್ಯಾಲೆಂಡರ್ಫೆಬ್ರುವರಿ ೨೪

🔥 Trending searches on Wiki ಕನ್ನಡ:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಚಂದ್ರಶೇಖರ ಕಂಬಾರಆರ್ಯಭಟ (ಗಣಿತಜ್ಞ)ಮುಂಡರಗಿಸಮುದ್ರಕರ್ನಾಟಕದ ಹಬ್ಬಗಳುಕೊರೋನಾವೈರಸ್ಭಾರತೀಯ ಶಾಸ್ತ್ರೀಯ ಸಂಗೀತಅಲ್ಲಮ ಪ್ರಭುಕೆ. ಅಣ್ಣಾಮಲೈಸರ್ವಜ್ಞಪೋಕ್ಸೊ ಕಾಯಿದೆಭಾರತದ ಇತಿಹಾಸಎಲ್. ಎಸ್. ಬೆವಿಂಗ್ಟನ್ಜಿ.ಎಸ್.ಶಿವರುದ್ರಪ್ಪಭಾರತದಲ್ಲಿನ ಶಿಕ್ಷಣವಸಾಹತು ಭಾರತಇಮ್ಮಡಿ ಪುಲಕೇಶಿಕರ್ನಾಟಕದ ಆರ್ಥಿಕ ಪ್ರಗತಿಕವಿಜೋಡು ನುಡಿಗಟ್ಟುಗದ್ದಕಟ್ಟುಮುದ್ದಣಗ್ರಾಮಗಳುಪಂಚ ವಾರ್ಷಿಕ ಯೋಜನೆಗಳುಆಮದು ಮತ್ತು ರಫ್ತುಕನ್ನಡ ಅಕ್ಷರಮಾಲೆದಾಳಿಂಬೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಂಧ್ಯಾವಂದನ ಪೂರ್ಣಪಾಠರಾಮಾಚಾರಿ (ಕನ್ನಡ ಧಾರಾವಾಹಿ)ಶ್ರೀ ರಾಮ ನವಮಿಸಾಲುಮರದ ತಿಮ್ಮಕ್ಕಅಮ್ಮಗೂಗಲ್ಮಹಾಕವಿ ರನ್ನನ ಗದಾಯುದ್ಧಮೊದಲನೇ ಕೃಷ್ಣಸೀತೆತಾಳೀಕೋಟೆಯ ಯುದ್ಧನೀರು (ಅಣು)ಭಾರತದ ವಿಶ್ವ ಪರಂಪರೆಯ ತಾಣಗಳುವ್ಯಾಪಾರಅರ್ಜುನಹೊಯ್ಸಳ ವಾಸ್ತುಶಿಲ್ಪಇಸ್ಲಾಂ ಧರ್ಮವಿಜಯವಾಣಿಊಟಮುರುಗಲ ಹಣ್ಣುಧಾರವಾಡಬ್ರಾಹ್ಮಣಸೌಂದರ್ಯ (ಚಿತ್ರನಟಿ)ಮಧುಮೇಹದಕ್ಷಿಣ ಭಾರತದ ಇತಿಹಾಸಕಾವ್ಯಮೀಮಾಂಸೆಹರಿಹರ (ಕವಿ)ಯೋಗಚನ್ನವೀರ ಕಣವಿನಂಜನಗೂಡುಅಮರೇಶ ನುಗಡೋಣಿಹಿಂದೂ ಧರ್ಮಗೌತಮ ಬುದ್ಧಮಾನವ ಸಂಪನ್ಮೂಲ ನಿರ್ವಹಣೆಹದಿಬದೆಯ ಧರ್ಮನುಗ್ಗೆಕಾಯಿಮೈಸೂರು ವಿಶ್ವವಿದ್ಯಾಲಯರಾಘವಾಂಕಮಹಾಲಕ್ಷ್ಮಿ (ನಟಿ)ಕ್ರಿಕೆಟ್ಸಿಂಹನೇಮಕಾತಿಸೀತಾ ರಾಮಒಕ್ಕಲಿಗಧರ್ಮ (ಭಾರತೀಯ ಪರಿಕಲ್ಪನೆ)ರತ್ನಾಕರ ವರ್ಣಿ🡆 More