ರೋಜರ್ ಫೆಡರರ್

ರೋಜರ್ ಫೆಡರರ್ ಇವರು ಸ್ವಿಟ್ಜರ್ಲ್ಯಾಂಡ್ ದೇಶದ ಟೆನ್ನಿಸ್ ಆಟಗಾರರು, ಸಧ್ಯಕ್ಕೆ ಇವರು ವಿಶ್ವದ ೨ನೇಯ ಶ್ರೇಯಾಂಕದ ಆಟಗಾರರು.

ರೋಜರ್ ಫೆಡರರ್
ರೋಜರ್ ಫೆಡರರ್

ಬಾಲ್ಯ

ಫೆಡರರ್ ಅವರು ೮ ಆಗಸ್ಟ್, ೧೯೮೧ ರಂದು, ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬ ಊರಿನಲ್ಲಿ ಜನಿಸಿದರು. ತಮ್ಮ ಬಾಲ್ಯದಲ್ಲಿ ಆಗಿನ ಪ್ರಖ್ಯಾತ ಟೆನ್ನಿಸಿಗ ಬೆಕರ್ ಅವರನ್ನು ತಮ್ಮ ಆದರ್ಶವೆಂದೆಣಿಸಿದರು. ತಮ್ಮ ೮ನೇ ವಯಸ್ಸಿಗೆ ಟೆನ್ನಿಸ್ ಆಡಲು ಪ್ರಾರಂಭಿಸಿದರು.

ರೋಜರ್ ಫೆಡರರ್ 
ರೋಜರ್ ಫೆಡರರ್ ತಮ್ಮ ಯು.ಎಸ್ ಓಪನ್ ಪ್ರಶಸ್ತಿಯ ಜೊತೆ- ೨೦೦೮

ಟೆನ್ನಿಸ್

೧೯೯೮ರಲ್ಲಿ ಜಾಗತಿಕ ಟೆನ್ನಿಸ್ ಬಾಳ್ವೆಯನ್ನು ಪ್ರಾರಂಭಿಸಿದರು. ಇವರು ಆ ಸಮಯದಲ್ಲಿ ಬಾಲಕರ ವಿಶ್ವ ಟೆನ್ನಿಸ್ ರಾಂಕಿಂಗ್ ನಲ್ಲಿ ೧ನೇ ಸ್ಥಾನಿಯಾಗಿದ್ದರು. ೨೦೦೫ರಲ್ಲಿ ಪ್ರಪ್ರಥಮ ಬಾರಿಗೆ ವಿಂಬಲ್ಡನ್ ಮುಕ್ತ ಟೆನ್ನಿಸ್ ಚಾಂಪಿಯನ್ ಆಗುವುದರೊಂದಿಗೆ ತಮ್ಮ ಸಾಧನೆಯನ್ನು ಪ್ರಾರಂಭಿಸಿದರು. ೧೯೯೮ ರಲ್ಲಿ ತಮ್ಮ ೧೮ನೇ ವಯಸ್ಸಿಗೆ ವಿಶ್ವದ ಅತಿ ಕಿರಿಯ ೧೦೦ರ ಒಳಗಿನ ಆಗ್ರಮಾನ್ಯ ಆಟಗಾರರಾದರು.ಇವರು ಫೆಬ್ರವರಿ ೨, ೨೦೦೪ ರಿಂದ ಅಗಸ್ಟ್ ೧೭, ೨೦೦೮ರ ವರೆಗೆ ದಾಖಲೆಯ ೨೩೭ ವಾರಗಳ ಕಾಲ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರಾಗಿದ್ದರು. ಇವರ ಇಂಥ ಸಾಧನೆಯನ್ನು ಕಂಡು ಅನೇಕ ಟೆನ್ನಿಸ್ ವಿಷ್ಲೇಶಕರು ಮತ್ತು ಹಳೆಯ ಟೆನ್ನಿಸ್ ಹುರಿಯಾಳುಗಳು ಇವರನ್ನು ಇತಿಹಾಸದ ಅತ್ಯುತ್ತಮ ಟೆನ್ನಿಸ್ ಪಟುವೆಂದು ಕರೆಯುತ್ತಿದ್ದಾರೆ.

ದಾಖಲೆಗಳು

ಇವರು ಈ ವರೆಗೆ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ Archived 2013-11-13 ವೇಬ್ಯಾಕ್ ಮೆಷಿನ್ ನಲ್ಲಿ.. ಅದರಲ್ಲಿ 6 ಆಸ್ಟ್ರೇಲಿಯನ್, ೧ ಫ್ರೆಂಚ್, 8 ವಿಂಬಲ್ಡನ್ ಹಾಗೂ ೫ ಯು.ಎಸ್ ಮುಕ್ತ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳಿವೆ. ಇವರು ಒಟ್ಟಾಗಿ ೩೦೨ ವಾರಗಳ ಕಾಲ ವಿಶ್ಚದ ಆಗ್ರಮಾನ್ಯ ಆಟಗಾರರಾಗಿದ್ದರು.

ಕುಟುಂಬ

ಇವರ ತಂದೆ ರಾಬರ್ಟ್ ಫೆಡರರ್, ತಾಯಿ ಲಿನೆಟ್ ಫೆಡರರ್ ಹಾಗೂ ತಂಗಿ ಡಯಾನ ಫೆಡರರ್. ೨೦೧೦ರಲ್ಲಿ ಮಿರ್ಕಾ ಅವರನ್ನು ವಿವಾಹವಾದರು. ಮೈಲಾ ರೋಸ್ ಹಾಗು ಚಾರ್ಲಿನ್ ರೀವಾ ಎಂಬ ಇಬ್ಬರು ಮಕ್ಕಳು ಇದ್ದಾರೆ.

ಪ್ರಸಿಧ್ದಿ

ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಅವರ ಪಂದ್ಯಾಟವು ಬಹಳ ಪ್ರಸಿಧ್ದವಾಗಿದೆ. ನಡಾಲ್ ಅವರು ಫೆಡರರ್ ಅವರಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದ್ದು, ಇವರಿಬ್ಬರ ನಡುವಿನ ಪಂದ್ಯಾಟವು ರೋಚಕವಾಗಿರುತ್ತದೆ.(Federer–Nadal rivalry) ನಡಾಲ್ ಆವೆಮಣ್ಣಿನ ದೊರೆ ಎಂದು ಪ್ರಸಿಧ್ದಿ ಹೊಂದಿದ್ದಾರೆ.

ಉಲ್ಲೇಖ

Tags:

ರೋಜರ್ ಫೆಡರರ್ ಬಾಲ್ಯರೋಜರ್ ಫೆಡರರ್ ಟೆನ್ನಿಸ್ರೋಜರ್ ಫೆಡರರ್ ದಾಖಲೆಗಳುರೋಜರ್ ಫೆಡರರ್ ಕುಟುಂಬರೋಜರ್ ಫೆಡರರ್ ಪ್ರಸಿಧ್ದಿರೋಜರ್ ಫೆಡರರ್ ಉಲ್ಲೇಖರೋಜರ್ ಫೆಡರರ್ಟೆನ್ನಿಸ್ಸ್ವಿಟ್ಜರ್ಲ್ಯಾಂಡ್

🔥 Trending searches on Wiki ಕನ್ನಡ:

ರೈತ ಚಳುವಳಿಬೆಳ್ಳುಳ್ಳಿತತ್ಸಮ-ತದ್ಭವಗ್ರಾಹಕರ ಸಂರಕ್ಷಣೆಹತ್ತಿಭಾರತದ ರಾಷ್ಟ್ರೀಯ ಉದ್ಯಾನಗಳುಭಾರತ ರತ್ನಕನ್ನಡ ರಾಜ್ಯೋತ್ಸವಮೂಢನಂಬಿಕೆಗಳುಭಾರತದಲ್ಲಿ ಹತ್ತಿರಾಷ್ಟ್ರೀಯತೆಮೊಜಿಲ್ಲಾ ಫೈರ್‌ಫಾಕ್ಸ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ತ. ರಾ. ಸುಬ್ಬರಾಯ1935ರ ಭಾರತ ಸರ್ಕಾರ ಕಾಯಿದೆಅಬುಲ್ ಕಲಾಂ ಆಜಾದ್ಸಂಧಿಬುಡಕಟ್ಟುಸಮಾಜಶಾಸ್ತ್ರರಂಗಭೂಮಿವಿಜ್ಞಾನಸ್ವಾತಂತ್ರ್ಯಅಗ್ನಿ(ಹಿಂದೂ ದೇವತೆ)ದೇವರ ದಾಸಿಮಯ್ಯಅಲಿಪ್ತ ಚಳುವಳಿಎಮ್.ಎ. ಚಿದಂಬರಂ ಕ್ರೀಡಾಂಗಣಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕರ್ನಾಟಕದ ಇತಿಹಾಸಶಿವಕುಮಾರ ಸ್ವಾಮಿಜಾನಪದವಿಠ್ಠಲಯಕೃತ್ತುಮೈಸೂರು ಅರಮನೆವಿಷ್ಣುವರ್ಧನ್ (ನಟ)ಆಸ್ಪತ್ರೆಮದಕರಿ ನಾಯಕನವೋದಯವಿದ್ಯುಲ್ಲೇಪಿಸುವಿಕೆಭೂಮಿಯ ವಾಯುಮಂಡಲಶಕ್ತಿಕ್ರಿಸ್ಟಿಯಾನೋ ರೊನಾಲ್ಡೊಭಾಷಾ ವಿಜ್ಞಾನರಮ್ಯಾಪ್ರಚ್ಛನ್ನ ಶಕ್ತಿಸಿಂಧನೂರುಛತ್ರಪತಿ ಶಿವಾಜಿಕುಮಾರವ್ಯಾಸರವಿಚಂದ್ರನ್ಭಾರತದಲ್ಲಿ ಪಂಚಾಯತ್ ರಾಜ್ಅಂಬಿಗರ ಚೌಡಯ್ಯಅಂತರಜಾಲಭಾರತದಲ್ಲಿ ಮೀಸಲಾತಿಕನ್ನಡ ರಂಗಭೂಮಿಚಂದ್ರಯಾನ-೩ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳುಚಿನ್ನದ್ವಿರುಕ್ತಿತ್ರಿಪುರಾದ ಜಾನಪದ ನೃತ್ಯಗಳುಭಾರತೀಯ ನಾಗರಿಕ ಸೇವೆಗಳುಕೇಂದ್ರ ಲೋಕ ಸೇವಾ ಆಯೋಗಕದಂಬ ರಾಜವಂಶಅಕ್ಬರ್ಜ್ಯೋತಿಷ ಶಾಸ್ತ್ರವಾಲಿಬಾಲ್ಕ್ಯಾನ್ಸರ್ಬಿ.ಎಫ್. ಸ್ಕಿನ್ನರ್ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕನಕದಾಸರುಕ್ರೈಸ್ತ ಧರ್ಮಜವಾಹರ‌ಲಾಲ್ ನೆಹರುಬಾಲ್ಯ ವಿವಾಹಭಾರತದ ರಾಜಕೀಯ ಪಕ್ಷಗಳುಮಲ್ಲಿಕಾರ್ಜುನ ಜ್ಯೋತಿರ್ಲಿಂಗದುಂಡು ಮೇಜಿನ ಸಭೆ(ಭಾರತ)ವಿಶ್ವ ರಂಗಭೂಮಿ ದಿನಭಾರತದ ಭೌಗೋಳಿಕತೆಕಪಾಲ ನರಶೂಲೆ🡆 More