ಗ್ಯಾಲಿಫಾರ್ಮೀಸ್

ಏವೀಸ್ ವರ್ಗದಲ್ಲಿನ ಒಂದು ಉಪವರ್ಗ.


ಗ್ಯಾಲಿಫಾರ್ಮೀಸ್ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗೌಜಲು, ಟರ್ಕಿ ಕೋಳಿ, ನವಿಲು, ಕೋಳಿ ಮುಂತಾದವು ಈ ಗುಂಪಿಗೆ ಸೇರಿವೆ. ಇವುಗಳಲ್ಲೆಲ್ಲ ಕೊಕ್ಕು ಸಣ್ಣದಾಗಿಯೂ ಉಗುರುಗಳು ಮೊಂಡಾಗಿಯೂ ಇವೆ. ಕಾಲ್ಬೆರಳುಗಳ ಸಂಖ್ಯೆ 4. ಇವುಗಳಲ್ಲಿ ಮೂರು ಮುಂದಕ್ಕೂ ಒಂದು ಹಿಂದಕ್ಕೂ ಬಾಗಿವೆ. ಇದರಿಂದ ನೆಲವನ್ನು ಕೆರೆಯಲೂ ಓಡಲೂ ಅನುಕೂಲ. ಮರಿಗಳ ಮೈ ತುಂಬ ಹತ್ತಿಯಂಥ ಬಹು ಮೃದುವಾದ ಪುಕ್ಕಗಳಿದ್ದು ಇವು ನೋಡಲು ಬಹಳ ಸುಂದರವಾಗಿ ಕಾಣುತ್ತವೆ. ಈ ಗುಂಪಿನ ಹಕ್ಕಿಗಳು ಪಾಲಿನೇಷ್ಯ ಮತ್ತು ಅಂಟಾರ್ಕ್ಟಿಕಗಳನ್ನು ಬಿಟ್ಟು ಪ್ರಪಂಚದ ಉಳಿದ ಭಾಗಗಳಲ್ಲೆಲ್ಲ ಕಾಣದೊರೆಯುತ್ತವೆ. ಇವುಗಳಲ್ಲಿ ಬಹುಪಾಲು ಬಗೆಯವು ಭಕ್ಷ್ಯಯೋಗ್ಯವಾದ ಹಕ್ಕಿಗಳೆಂದು ಹೆಸರಾಗಿವೆ. ಮಾನವ ಸಾಕಲು ತೊಡಗಿದ ಹಕ್ಕಿಗಳಲ್ಲಿ ಇವು ಕೂಡ ಸೇರಿವೆ.

Tags:

ಒಂದು

🔥 Trending searches on Wiki ಕನ್ನಡ:

ಕನ್ನಡದಲ್ಲಿ ನವ್ಯಕಾವ್ಯಭಾರತದ ಸಂವಿಧಾನಬೀಚಿಚಂದ್ರಶೇಖರ ವೆಂಕಟರಾಮನ್ರವಿಚಂದ್ರನ್ವಿನಾಯಕ ಕೃಷ್ಣ ಗೋಕಾಕಫೇಸ್‌ಬುಕ್‌ಪಂಜುರ್ಲಿಈರುಳ್ಳಿರಸ(ಕಾವ್ಯಮೀಮಾಂಸೆ)ದ್ವಂದ್ವ ಸಮಾಸಸಂಸ್ಕೃತ ಸಂಧಿಏಷ್ಯಾಅಡೋಲ್ಫ್ ಹಿಟ್ಲರ್ಮಹಾವೀರಪಾರಿಜಾತಕೇಸರಿಡಿ.ಕೆ ಶಿವಕುಮಾರ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶ್ರೀಲಂಕಾ ಕ್ರಿಕೆಟ್ ತಂಡಮತದಾನಐಹೊಳೆತಲಕಾಡುಭಾರತೀಯ ಸಂಸ್ಕೃತಿತೀ. ನಂ. ಶ್ರೀಕಂಠಯ್ಯಆಸ್ಪತ್ರೆಹೊಯ್ಸಳಹಸ್ತ ಮೈಥುನಹೃದಯಭಾರತೀಯ ಕಾವ್ಯ ಮೀಮಾಂಸೆದೆಹಲಿ ಸುಲ್ತಾನರು೧೮೬೨ನಾಲ್ವಡಿ ಕೃಷ್ಣರಾಜ ಒಡೆಯರುಚಂದ್ರಗುಪ್ತ ಮೌರ್ಯಹರಿಶ್ಚಂದ್ರಸಿದ್ದರಾಮಯ್ಯಜಯಂತ ಕಾಯ್ಕಿಣಿಜಾತ್ಯತೀತತೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಚೆನ್ನಕೇಶವ ದೇವಾಲಯ, ಬೇಲೂರುಮೂಕಜ್ಜಿಯ ಕನಸುಗಳು (ಕಾದಂಬರಿ)ದೆಹಲಿರಾಷ್ಟ್ರೀಯ ಜನತಾ ದಳಚುನಾವಣೆಚಂಪಕ ಮಾಲಾ ವೃತ್ತಕಲ್ಯಾಣ ಕರ್ನಾಟಕಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿದ್ವಿಗು ಸಮಾಸಅಂಬಿಗರ ಚೌಡಯ್ಯಇಮ್ಮಡಿ ಪುಲಕೇಶಿಸೆಸ್ (ಮೇಲ್ತೆರಿಗೆ)ಬಾಹುಬಲಿಗಿರೀಶ್ ಕಾರ್ನಾಡ್ಸರ್ವಜ್ಞಪಶ್ಚಿಮ ಘಟ್ಟಗಳುಹಂಪೆಪ್ರಾಥಮಿಕ ಶಿಕ್ಷಣಬ್ಯಾಂಕ್ಉಡಕೇರಳಮಂಗಳಮುಖಿಪುಸ್ತಕಹಾಸನ ಜಿಲ್ಲೆಭಾರತದ ಬ್ಯಾಂಕುಗಳ ಪಟ್ಟಿದಾಸ ಸಾಹಿತ್ಯಅಕ್ಷಾಂಶ ಮತ್ತು ರೇಖಾಂಶಕನ್ನಡದ ಉಪಭಾಷೆಗಳುಅಲ್ಲಮ ಪ್ರಭುತ್ರಿಪದಿಬಸವೇಶ್ವರಭಾರತೀಯ ನೌಕಾಪಡೆಬೇಲೂರುಯೋಗಅನುಶ್ರೀಚಿತ್ರದುರ್ಗ🡆 More