ಸಿಯೆರ್ರಾ ಲಿಯೋನ್

ಸಿಯೆರ್ರಾ ಲಿಯೋನ್, ಅಧಿಕೃತವಾಗಿ ಸಿಯೆರ್ರಾ ಲಿಯೋನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ಸಾಂವಿಧಾನಿಕ ಗಣರಾಜ್ಯ.

ಇದರ ಉತ್ತರಕ್ಕೆ ಗಿನಿ, ದಕ್ಷಿಣಕ್ಕೆ ಲೈಬೀರಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮ನೇ ಶತಮಾನದಲ್ಲಿ ಗುಲಾಮಗಿರಿಯ ವಹಿವಾಟಿಗೆ ಈ ಪ್ರದೇಶ ಪ್ರಮುಖವಾಗಿತ್ತು. ಇದರ ರಾಜಧಾನಿ ಫ್ರೀಟೌನ್ ಅನ್ನು ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಯುಕೆ ಪರವಾಗಿ ಹೋರಾಡಿ ಬಿಡುಗಡೆಗೊಂಡ ಗುಲಾಮರು ೧೭೮೭ರಲ್ಲಿ ಸ್ಥಾಪಿಸಿದರು. ಮುಂದೆ ೧೮೦೮ರಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿತು. ೧೯೬೧ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶ, ೧೯೯೧ರಿಂದ ೨೦೦೨ರವರೆಗೆ ತೀವ್ರ ಅಂತಃಕಲಹ ಅನುಭವಿಸಿತು. ಈಗ ಶಾಂತಿಯುತವಾಗಿರುವ ಈ ದೇಶ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ.

ಸಿಯೆರ್ರಾ ಲಿಯೋನ್ ಗಣರಾಜ್ಯ
Republic of Sierra Leone
Flag of ಸಿಯೆರ್ರಾ ಲಿಯೋನ್
Flag
ಲಾಂಛನ of ಸಿಯೆರ್ರಾ ಲಿಯೋನ್
ಲಾಂಛನ
Motto: "Unity - Freedom - Justice"
Anthem: High We Exalt Thee, Realm of the Free
Location of ಸಿಯೆರ್ರಾ ಲಿಯೋನ್
Capitalಫ್ರೀಟೌನ್
Largest cityರಾಜಧಾನಿ
Official languagesಆಂಗ್ಲ
Demonym(s)Sierra Leonean
Governmentಸಾಂವಿಧಾನಿಕ ಗಣರಾಜ್ಯ
• ರಾಷ್ಟ್ರಪತಿ
ಅರ್ನೆಸ್ಟ್ ಬಾಯ್ ಕೊರೊಮ
ಸ್ವಾತಂತ್ರ್ಯ
• ಯು.ಕೆ. ಇಂದ
ಏಪ್ರಿಲ್ ೨೭, ೧೯೬೧
• Water (%)
1.0
Population
• ಜುಲೈ ೨೦೦೭ estimate
5,866,000 (103rd1)
GDP (PPP)೨೦೦೫ estimate
• Total
$4.921 billion (151st)
• Per capita
$903 (172nd)
Gini (2003)62.9
very high
HDI (೨೦೦೪)Increase 0.335
Error: Invalid HDI value · 176th
Currencyಲಿಯೋನ್ (SLL)
Time zoneUTC+0 (GMT)
Calling code232
Internet TLD.sl
1 Rank based on 2007 figures.

ಫ್ರೀಟೌನ್ ಸಿಯೆರ್ರಾ ಲಿಯೋನ್ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರ. ಎರಡನೇ ದೊಡ್ಡ ನಗರ ಬೋ. ಇತರೆ ಪ್ರಮುಖ ನಗರಗಳೆಂದರೆ ಕೆನೆಮಾ, ಮಕೇನಿ ಮತ್ತು ಕೊಯ್ಡು ಟೌನ್.

Tags:

ಅಟ್ಲಾಂಟಿಕ್ ಮಹಾಸಾಗರಅಮೇರಿಕದ ಕ್ರಾಂತಿಕಾರಿ ಯುದ್ಧಗಿನಿಗುಲಾಮಗಿರಿಪಶ್ಚಿಮ ಆಫ್ರಿಕಾಪ್ರವಾಸೋದ್ಯಮಫ್ರೀಟೌನ್ಬ್ರಿಟಿಷ್ ಸಾಮ್ರಾಜ್ಯಯುಕೆಲೈಬೀರಿಯಸ್ವಾತಂತ್ರ್ಯ೧೭೮೭೧೮೦೮೧೯೬೧

🔥 Trending searches on Wiki ಕನ್ನಡ:

ಅಷ್ಟ ಮಠಗಳುಪಿರಿಯಾಪಟ್ಟಣಮಧ್ಯಕಾಲೀನ ಭಾರತಆವರ್ತ ಕೋಷ್ಟಕಕರ್ನಾಟಕ ಲೋಕಸೇವಾ ಆಯೋಗಮಹಾತ್ಮ ಗಾಂಧಿತ್ರಿಪದಿಅರ್ಥ ವ್ಯವಸ್ಥೆದೇವರ/ಜೇಡರ ದಾಸಿಮಯ್ಯಶನಿ (ಗ್ರಹ)ಪ್ರಜಾವಾಣಿದ್ವಾರಕೀಶ್ಹಾಸನ ಜಿಲ್ಲೆಮಳೆಜನ್ನಭಗವದ್ಗೀತೆಭಾರತ ಬಿಟ್ಟು ತೊಲಗಿ ಚಳುವಳಿನಯಸೇನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮುದ್ದಣಮುಹಮ್ಮದ್ಭೀಷ್ಮವರ್ಗೀಯ ವ್ಯಂಜನಶೈಕ್ಷಣಿಕ ಮನೋವಿಜ್ಞಾನಪಾಲಕ್ಮಂಗಳೂರುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸರ್ವಜ್ಞವಿಜ್ಞಾನಭಾರತೀಯ ಕಾವ್ಯ ಮೀಮಾಂಸೆಎ.ಪಿ.ಜೆ.ಅಬ್ದುಲ್ ಕಲಾಂಒಡೆಯರ್ಕನ್ನಡದಲ್ಲಿ ಸಣ್ಣ ಕಥೆಗಳುಅಯೋಧ್ಯೆಅರ್ಥಶಾಸ್ತ್ರಏಡ್ಸ್ ರೋಗರನ್ನಹಾ.ಮಾ.ನಾಯಕಹಲ್ಮಿಡಿ ಶಾಸನಬಿ.ಎಲ್.ರೈಸ್ದಿವ್ಯಾಂಕಾ ತ್ರಿಪಾಠಿಚಿನ್ನಮಾನವನ ನರವ್ಯೂಹಮೂಲಧಾತುಗಳ ಪಟ್ಟಿಸಿದ್ಧಯ್ಯ ಪುರಾಣಿಕಷಟ್ಪದಿಕನ್ನಡದ ಉಪಭಾಷೆಗಳುಭಗತ್ ಸಿಂಗ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲಿತರಸ(ಕಾವ್ಯಮೀಮಾಂಸೆ)ಲೋಹಸಿಂಧೂತಟದ ನಾಗರೀಕತೆಸ್ವಾಮಿ ವಿವೇಕಾನಂದಬಂಡಾಯ ಸಾಹಿತ್ಯಸೂರ್ಯಜಯಮಾಲಾಸಂಸದೀಯ ವ್ಯವಸ್ಥೆಜೀವವೈವಿಧ್ಯಉತ್ಪಾದನೆಯ ವೆಚ್ಚಮಹಾವೀರ ಜಯಂತಿಕಂಪ್ಯೂಟರ್ಜಾಹೀರಾತುಹೃದಯಒಗಟುಭಾರತ ಸರ್ಕಾರಯೋಗಗುರುರಾಜ ಕರಜಗಿನುಗ್ಗೆ ಕಾಯಿಗೂಗಲ್ಭಾರತದ ರೂಪಾಯಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಜಾತ್ರೆಜಲ ಮಾಲಿನ್ಯಪಕ್ಷಿಲೋಪಸಂಧಿ🡆 More