ಮಾಲ್ಡೋವ

ಮಾಲ್ಡೋವ ಗಣರಾಜ್ಯ (Republica Moldova) ಪೂರ್ವ ಯುರೋಪ್ನ ಒಂದು ಭೂಆವೃತ ದೇಶ.

ಇದರ ಪಶ್ಚಿಮಕ್ಕೆ ರೊಮಾನಿಯ ಮತ್ತು ಉಳಿದ ದಿಕ್ಕುಗಳಲ್ಲಿ ಯುಕ್ರೇನ್ ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ ಮಾಲ್ಡೋವದ ಭಾಷೆ. ಇದು ರೊಮಾನಿಯದ ಭಾಷೆಯ ಮತ್ತೊಂದು ಹೆಸರು. ಐತಿಹಾಸಿಕವಾಗಿ ಈ ದೇಶವು ಮಾಲ್ಡೋವಿಯ ರಾಜ್ಯದ ಭಾಗವಾಗಿತ್ತು. ೧೮೧೨ರಲ್ಲಿ ಇದು ರಷ್ಯಾದ ಸಾಮ್ರಾಜ್ಯದ ವಶವಾಯಿತು. ಮುಂದೆ ೧೯೪೦ರಲ್ಲಿ ಇದು ಸೋವಿಯೆಟ್ ಒಕ್ಕೂಟದ ಕೈವಶವಾಯಿತು. ೧೯೯೧ರ ಆಗಸ್ಟ್ ೨೭ರಂದು ಇದು ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು.

ಮಾಲ್ಡೋವ ಗಣರಾಜ್ಯ
Republica Moldova
Flag of ಮಾಲ್ಡೋವ
Flag
Coat of arms of ಮಾಲ್ಡೋವ
Coat of arms
Motto: Limba noastră-i o comoară
ನಮ್ಮ ಭಾಷೆ ಒಂದು ನಿಧಿ
Anthem: Limba noastră
ನಮ್ಮ ಭಾಷೆ
Location of ಮಾಲ್ಡೋವ (orange) in Europe (white)
Location of ಮಾಲ್ಡೋವ (orange)

in Europe (white)

Capitalಚಿಸಿನಾಉ
Largest cityರಾಜಧಾನಿ
Official languagesಮಾಲ್ಡೋವನ್ (ರೊಮೇನಿಯ)1
Demonym(s)Moldovan, Moldavian
Governmentಸಂಸದೀಯ ಗಣರಾಜ್ಯ
• ರಾಷ್ಟ್ರಪತಿ
ವ್ಲಾಡಿಮಿರ್ ವೊರೊನಿನ್
• ಪ್ರಧಾನ ಮಂತ್ರಿ
ವಾಸಿಲೆ ತಾರ್ಲೇವ್
ಸೋವಿಯೆಟ್ ಒಕ್ಕೂಟದಿಂದ ಸ್ವಾತಂತ್ರ್ಯ
• ದಿನಾಂಕ
ಆಗಸ್ಟ್ ೨೭, ೧೯೯೧
• ಅಧಿಕೃತ
ಡಿಸೆಂಬರ್ ೨೫, ೧೯೯೧
• Water (%)
1.4
Population
• ೨೦೦೭ estimate
4,320,490 (121st³)
• ೨೦೦೪ census
3,383,332²
GDP (PPP)೨೦೦೭ estimate
• Total
$9,367 million (141st)
• Per capita
$2,962 (135th)
Gini (2003)33.2
medium
HDI (೨೦೦೭)Increase 0.708
Error: Invalid HDI value · 111th
CurrencyMoldovan leu (MDL)
Time zoneUTC+2 (EET)
• Summer (DST)
UTC+3 (EEST)
Calling code373
Internet TLD.md
  1. Moldovan is commonly considered another name for Romanian. Gagauz and Russian are also official in Gagauzia, and Russian and Ukrainian are also official in Transnistria.
  2. 2004 census from National Bureau of Statistics. Figure does not include Transnistria and Tighina.
  3. Ranking based on 2005 UN figure including Transnistria.

ಉಲ್ಲೇಖಗಳು


Tags:

ಆಗಸ್ಟ್ ೨೭ಪೂರ್ವ ಯುರೋಪ್ಯುಕ್ರೇನ್ರೊಮಾನಿಯಸೋವಿಯೆಟ್ ಒಕ್ಕೂಟಸ್ವಾತಂತ್ರ್ಯ೧೮೧೨೧೯೪೦೧೯೯೧

🔥 Trending searches on Wiki ಕನ್ನಡ:

ತಮ್ಮಟಕಲ್ಲು ಶಾಸನದೇವರ/ಜೇಡರ ದಾಸಿಮಯ್ಯಕನ್ನಡದಲ್ಲಿ ನವ್ಯಕಾವ್ಯಸಂಪತ್ತಿಗೆ ಸವಾಲ್ಸತ್ಯ (ಕನ್ನಡ ಧಾರಾವಾಹಿ)ಭತ್ತಕೇರಳಮುಪ್ಪಿನ ಷಡಕ್ಷರಿಗೂಗಲ್ಭಾರತದಲ್ಲಿನ ಶಿಕ್ಷಣಹೆಚ್.ಡಿ.ದೇವೇಗೌಡವಸುಧೇಂದ್ರಗುರುರಾಜ ಕರಜಗಿಕೊಡಗುಪ್ಯಾರಾಸಿಟಮಾಲ್ಭಾರತ ರತ್ನಭಾರತ ಸರ್ಕಾರಅಶ್ವತ್ಥಾಮಮಲಬದ್ಧತೆಸಹೃದಯಸಾರ್ವಜನಿಕ ಹಣಕಾಸುಚಂದ್ರಯಾನ-೩ಸಿಂಧನೂರುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತದ ಮುಖ್ಯ ನ್ಯಾಯಾಧೀಶರುಗೋಲ ಗುಮ್ಮಟಸಾಲುಮರದ ತಿಮ್ಮಕ್ಕಹಾಸನ ಜಿಲ್ಲೆನೀರುದೇವರ ದಾಸಿಮಯ್ಯಕನ್ನಡ ಸಾಹಿತ್ಯಕರ್ನಾಟಕ ಐತಿಹಾಸಿಕ ಸ್ಥಳಗಳುಗ್ರಂಥ ಸಂಪಾದನೆಭಗವದ್ಗೀತೆಮೆಂತೆಬೇಲೂರುಗಾಂಧಿ ಜಯಂತಿಈಚಲುಡಿ.ವಿ.ಗುಂಡಪ್ಪಕುಮಾರವ್ಯಾಸಕನ್ನಡಪ್ರಭಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತೀಯ ಜನತಾ ಪಕ್ಷಬೆಳ್ಳುಳ್ಳಿಕುಟುಂಬಶುಂಠಿಕನ್ನಡ ಬರಹಗಾರ್ತಿಯರುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಜಿ.ಎಸ್.ಶಿವರುದ್ರಪ್ಪಕವನಮಧುಮೇಹಶಿವನ ಸಮುದ್ರ ಜಲಪಾತಕುಂಬಳಕಾಯಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮನಾಗಚಂದ್ರಚದುರಂಗವಾಣಿಜ್ಯ(ವ್ಯಾಪಾರ)ಕರ್ನಾಟಕ ವಿಧಾನ ಸಭೆಭೂಕಂಪಕುರಿಹೊಯ್ಸಳ ವಾಸ್ತುಶಿಲ್ಪಭಾರತದ ಸರ್ವೋಚ್ಛ ನ್ಯಾಯಾಲಯಆದಿ ಶಂಕರಕರ್ಣಕರ್ಬೂಜಸರಸ್ವತಿಶ್ರೀ ರಾಮಾಯಣ ದರ್ಶನಂಆಟಿಸಂಚಿಕ್ಕಮಗಳೂರುಮೊದಲನೆಯ ಕೆಂಪೇಗೌಡಸರ್ವಜ್ಞವಾರ್ತಾ ಭಾರತಿತಿಂಥಿಣಿ ಮೌನೇಶ್ವರ🡆 More