ನ್ಯೂಯಾರ್ಕ್ ನಗರ ಅಮೇರಿಕಾ ದೇಶದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತಿ ದೊಡ್ಡ ನಗರಗಳಲ್ಲಿ ಒಂದು.
ಈ ನಗರವು ಜಗತ್ತಿನ ಆರ್ಥಿಕ, ಕಲೆ ಮತ್ತು ಮನೋರಂಜನೆಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಸಂಯುಕ್ತ ರಾಷ್ಟ್ರ ಸಂಘಟನೆಯ ಮುಖ್ಯ ಕಚೇರಿಯನ್ನು ಮತ್ತು ಅನೇಕ ಇತರ ಕಚೇರಿಗಳನ್ನು ಹೊಂದಿರುವ ಈ ನಗರ ಅಂತರ್ರಾಷ್ಟ್ರೀಯ ವಿದ್ಯಮಾನಗಳ ಮೇಲೆಯೂ ಪ್ರಭಾವವನ್ನು ಬೀರುತ್ತದೆ.
City of New York ನ್ಯೂ ಯಾರ್ಕ್ ನಗರ | |
---|---|
Nickname(s): The Big Apple, Gotham, The City That Never Sleeps, The Capital of The World (Caput Mundi), The Empire City, The City So Nice They Named It Twice. | |
ದೇಶ | ಅಮೇರಿಕ ದೇಶ |
ರಾಜ್ಯ | ನ್ಯೂ ಯಾರ್ಕ್ |
ಬರೂಗಳು | ಬ್ರಾನ್ಕ್ಸ್ ಬ್ರೂಕ್ಲಿನ್ ಮ್ಯಾನ್ಹಾಟನ್ ಕ್ವೀನ್ಸ್ ಸ್ಟ್ಯಾಟನ್ ಐಲ್ಯಾಂಡ್ |
ಸ್ಥಾಪನೆ | ೧೬೨೪ |
ಸರ್ಕಾರ | |
• Mayor | ಮೈಕಲ್ ಬ್ಲೂಮ್ಬರ್ಗ್ |
Area | |
• City | ೪೬೮.೯ sq mi (೧,೨೧೪.೪ km2) |
• ಭೂಮಿ | ೩೦೪.೮ sq mi (೭೮೯.೪ km2) |
• ನೀರು | ೧೬೫.೬ sq mi (೪೨೮.೮ km2) |
• ನಗರ | ೩,೩೫೨.೬ sq mi (೮,೬೮೩.೨ km2) |
• ಮೆಟ್ರೋ | ೬,೭೨೦ sq mi (೧೭,೪೦೫ km2) |
Elevation | ೩೩ ft (೧೦ m) |
Population (July 1, 2007) | |
• City | ೮೨,೭೪,೫೨೭ (೧st U.S. ೧೨th World) |
• ಸಾಂದ್ರತೆ | ೨೭,೧೪೭/sq mi (೧೦,೪೮೨/km2) |
• Urban | ೧,೮೪,೯೮,೦೦೦ |
• Metro | ೧,೯೭,೫೦,೦೦೦ |
• Demonym | New Yorker |
ಸಮಯ ವಲಯ | ಯುಟಿಸಿ-5 (EST) |
• Summer (DST) | ಯುಟಿಸಿ-4 (EDT) |
Area code(s) | 212, 718, 917, 347, 646 |
ಜಾಲತಾಣ | www.nyc.gov |
This article uses material from the Wikipedia ಕನ್ನಡ article ನ್ಯೂ ಯಾರ್ಕ್ ನಗರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.