ಜನವರಿ

ಜನವರಿ ಆಧುನಿಕ ತಾರೀಖು ಪಟ್ಟಿಯ (ಕ್ರೈಸ್ತವರ್ಷದ) ಮೊದಲನೆಯ ತಿಂಗಳು.

31 ದಿವಸಗಳಿವೆ. ಜನವರಿಯ ಮೊದಲನೆಯ ದಿವಸ ನೂತನ ವರ್ಷಾರಂಭವಾಗುತ್ತದೆ. ಕ್ರಿ.ಪೂ. ಸು. 153ರ ಜನವರಿ ವರ್ಷದ ಹನ್ನೊಂದನೆಯ ತಿಂಗಳೆಂದು ಪರಿಗಣಿತವಾಗಿತ್ತು. ಗ್ರೆಗೋರಿಯನ್ ತಾರೀಖುಪಟ್ಟಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಮನ್ನಣೆ ದೊರೆತ ಬಳಿಕ (1752) ಜನವರಿಯೇ ವರ್ಷದ ಪ್ರಾರಂಭ ತಿಂಗಳು ಎಂಬುದು ರೂಢಿಗೆ ಬಂತು. ಭಾರತೀಯ ಪಂಚಾಂಗದ ರೀತ್ಯ ಮಾರ್ಗಶಿರ-ಪುಷ್ಯಮಾಸಗಳು ಜನವರಿಯಲ್ಲಿ ಕಾಣಬರುತ್ತವೆ.

ಜನವರಿ
January, from the Très Riches Heures du Duc de Berry

ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ರೋಮ್‍ನ ಪುರಾಣದಲ್ಲಿ ದ್ವಾರಗಳ ದೇವತೆಯಾದ ಜಾನಸ್‌ನಿಂದ ಈ ತಿಂಗಳ ಹೆಸರನ್ನು ಪಡೆಯಲಾಗಿದೆ - ಜನವರಿ ತಿಂಗಳು ಹೊಸ ವರ್ಷಕ್ಕೆ ದ್ವಾರದಂತೆ ಎಂಬುದು ಈ ಹೆಸರಿಗೆ ಪ್ರೇರಣೆ.

ಪ್ರಮುಖ ದಿನಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

Tags:

🔥 Trending searches on Wiki ಕನ್ನಡ:

ದಯಾನಂದ ಸರಸ್ವತಿಡಾ ಬ್ರೋಸಸ್ಯ ಜೀವಕೋಶಸದಾನಂದ ಮಾವಜಿತುಂಬೆಗಿಡವಿಭಕ್ತಿ ಪ್ರತ್ಯಯಗಳುಕರ್ನಾಟಕದ ಏಕೀಕರಣಗಣರಾಜ್ಯೋತ್ಸವ (ಭಾರತ)ರಾಜ್ಯಸಭೆರಕ್ತಭಾರತೀಯ ರಿಸರ್ವ್ ಬ್ಯಾಂಕ್ದಶಾವತಾರಕಮಲಜಯಪ್ರದಾಚಿತ್ರದುರ್ಗ ಕೋಟೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಬಾಲ್ಯ ವಿವಾಹಯುನೈಟೆಡ್ ಕಿಂಗ್‌ಡಂಭಾರತದ ಬಂದರುಗಳುಆಲ್‌ಝೈಮರ್‌‌ನ ಕಾಯಿಲೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ನೇಮಿಚಂದ್ರ (ಲೇಖಕಿ)ವಿರಾಟ್ ಕೊಹ್ಲಿಸಾರ್ವಜನಿಕ ಹಣಕಾಸುಭೀಮಸೇನ ಜೋಷಿಪುನೀತ್ ರಾಜ್‍ಕುಮಾರ್ಹರ್ಡೇಕರ ಮಂಜಪ್ಪಕೃಷ್ಣದೇವರಾಯಚದುರಂಗದ ನಿಯಮಗಳುಮಾನ್ಸೂನ್ಕಪ್ಪೆಮೈಲಾರ ಮಹಾದೇವಪ್ಪಕೆಂಪುರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲುಮೈಗ್ರೇನ್‌ (ಅರೆತಲೆ ನೋವು)ಭಾರತದಲ್ಲಿ ಕೃಷಿಅಬುಲ್ ಕಲಾಂ ಆಜಾದ್ಜ್ಯೋತಿಕಾ (ನಟಿ)ಆದಿಪುರಾಣಚಂದ್ರಯಾನ-೨ಸಂಖ್ಯಾಶಾಸ್ತ್ರದೂರದರ್ಶನಕನ್ನಡ ರಂಗಭೂಮಿಹಿಂದೂ ಮಾಸಗಳುಪಂಜೆ ಮಂಗೇಶರಾಯ್ಹೂವುಬುದ್ಧಅಮ್ಮೊನೈಟ್ಖೊಖೊನವೋದಯಸಿದ್ದರಾಮಯ್ಯಕೋವಿಡ್-೧೯ಉಪ್ಪಿನ ಸತ್ಯಾಗ್ರಹಭೂತಾರಾಧನೆಮಲೇರಿಯಾವರ್ಗೀಯ ವ್ಯಂಜನಸೌರಮಂಡಲಶುಕ್ರಹೋಳಿಕನ್ನಡದಲ್ಲಿ ಸಣ್ಣ ಕಥೆಗಳುಚಂದ್ರಕನ್ನಡ ಸಾಹಿತ್ಯ ಸಮ್ಮೇಳನ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತದಿನೇಶ್ ಕಾರ್ತಿಕ್ನೀರುಕನ್ನಡದಲ್ಲಿ ಮಹಿಳಾ ಸಾಹಿತ್ಯಮುಮ್ಮಡಿ ಕೃಷ್ಣರಾಜ ಒಡೆಯರುವಿನಾಯಕ ದಾಮೋದರ ಸಾವರ್ಕರ್ಅಲಂಕಾರಗ್ರಾಹಕರ ಸಂರಕ್ಷಣೆಭಾರತೀಯ ಧರ್ಮಗಳುಸಾಮಾಜಿಕ ಸಮಸ್ಯೆಗಳುಭ್ರಷ್ಟಾಚಾರಗಾದೆಯೂನಿಲಿವರ್ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗುಲಾಬಿ🡆 More