ಘಾನಾ

ಘಾನಾ ಗಣರಾಜ್ಯವು ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ.

ಘಾನಾದ ಪಶ್ಚಿಮಕ್ಕೆ ಕೋತ್ ದ ಐವರಿ, ಉತ್ತರಕ್ಕೆ ಬುರ್ಕಿನಾ ಫಾಸೋ, ಪೂರ್ವಕ್ಕೆ ಟೋಗೋ ಮತ್ತು ದಕ್ಷಿಣದಲ್ಲಿ ಗಿನಿ ಕೊಲ್ಲಿಗಳಿವೆ. ಘಾನಾ ಪದದ ಅರ್ಥವು ಯೋಧ ದೊರೆ ಎಂದಾಗುತ್ತದೆ. ವಿಶ್ವ ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನನ್ ರವರು ಘಾನಾ ದೇಶದವರಾಗಿದ್ದಾರೆ.

ಘಾನಾ ಗಣರಾಜ್ಯ
Republic of Ghana
Flag of ಘಾನಾ
Flag
Coat of arms of ಘಾನಾ
Coat of arms
Motto: "ಸ್ವಾತಂತ್ರ್ಯ ಮತ್ತು ನ್ಯಾಯ"
Anthem: "ನಮ್ಮ ಘಾನಾವನ್ನು ದೇವನು ಆಶೀರ್ವದಿಸಲಿ"
Location of ಘಾನಾ
Capital
and largest city
ಆಕ್ರಾ
Official languagesಇಂಗ್ಲಿಷ್
Demonym(s)Ghanaian
Governmentಸಾಂವಿಧಾನಿಕ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಜಾನ್ ಕುಫೌರ್
• ಉಪರಾಷ್ಟ್ರಾಧ್ಯಕ್ಷ
ಅಲೀಯು ಮಹಾಮಾ
ಸ್ವಾತಂತ್ರ್ಯ 
ಯು.ಕೆ.ಯಿಂದ
• ಘೋಷಿತ ದಿನಾಂಕ
ಮಾರ್ಚ್ 6 1957
• ಗಣರಾಜ್ಯ
ಜುಲೈ 1 1960
• ಸಂವಿಧಾನದ ಅಸ್ತಿತ್ವ
ಎಪ್ರಿಲ್ 28 1992
• Water (%)
3.5
Population
• ೨೦೦೫ estimate
23,000,000 (45ನೆಯದು)
GDP (PPP)೨೦೦೬ estimate
• Total
$60 ಬಿಲಿಯನ್ (75ನೆಯದು)
• Per capita
$2,700 (136ನೆಯದು)
HDI (2007)0.532
low · 136ನೆಯದು
Currencyಸೇಡಿ (GHS)
Time zoneUTC0 (GMT)
• Summer (DST)
UTC0 (GMT)
Calling code233
Internet TLD.gh

Tags:

ಕೋತ್ ದ ಐವರಿಟೋಗೋಪಶ್ಚಿಮ ಆಫ್ರಿಕಾ

🔥 Trending searches on Wiki ಕನ್ನಡ:

ಭಕ್ತಿ ಚಳುವಳಿಕೆಂಬೂತ-ಘನಭಾರತದ ರಾಜಕೀಯ ಪಕ್ಷಗಳುಬಾಗಲಕೋಟೆಎಕರೆಹಣಜಾತಿತೀ. ನಂ. ಶ್ರೀಕಂಠಯ್ಯಸೆಸ್ (ಮೇಲ್ತೆರಿಗೆ)ಹದಿಬದೆಯ ಧರ್ಮದಾವಣಗೆರೆಮೌರ್ಯ ಸಾಮ್ರಾಜ್ಯದೂರದರ್ಶನಶೈಕ್ಷಣಿಕ ಮನೋವಿಜ್ಞಾನರೇಣುಕರಾಮಾಚಾರಿ (ಕನ್ನಡ ಧಾರಾವಾಹಿ)ಜವಹರ್ ನವೋದಯ ವಿದ್ಯಾಲಯಭಾರತೀಯ ರಿಸರ್ವ್ ಬ್ಯಾಂಕ್ಜಗ್ಗೇಶ್ಮಾನವ ಅಸ್ಥಿಪಂಜರರಂಗವಲ್ಲಿದ್ವಿರುಕ್ತಿವಾಣಿಜ್ಯ ಬ್ಯಾಂಕ್ಆಲೂರು ವೆಂಕಟರಾಯರುನಗೆರಾಮಾಯಣಕೆ. ಎಸ್. ನಿಸಾರ್ ಅಹಮದ್ಡಿ.ಎಸ್.ಕರ್ಕಿಮಳೆಸುಧಾ ಮೂರ್ತಿಹೊಯ್ಸಳ ಸಾಮ್ರಾಜ್ಯದ ಸಮಾಜ.ಗೋವಿಂದ (ರಾಷ್ಟ್ರಕೂಟ)ಹೈದರಾಲಿಮಾನವನ ಪಚನ ವ್ಯವಸ್ಥೆಕರ್ಣಕರ್ನಾಟಕದ ಹಬ್ಬಗಳುಮೈಸೂರು ವಿಶ್ವವಿದ್ಯಾಲಯಕನ್ನಡಪೋಕ್ಸೊ ಕಾಯಿದೆದರ್ಶನ್ ತೂಗುದೀಪ್ಇತಿಹಾಸಗೌತಮಿಪುತ್ರ ಶಾತಕರ್ಣಿಭಾರತೀಯ ಭಾಷೆಗಳುಆದಿ ಶಂಕರರು ಮತ್ತು ಅದ್ವೈತಕಾವೇರಿ ನದಿಟಿಪ್ಪು ಸುಲ್ತಾನ್ಕುಮಾರವ್ಯಾಸಬೆಡಗುಮಹೇಂದ್ರ ಸಿಂಗ್ ಧೋನಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುನಾಗಚಂದ್ರಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಮಾನವನಲ್ಲಿ ರಕ್ತ ಪರಿಚಲನೆಪರಿಸರ ರಕ್ಷಣೆನಾಯಕ (ಜಾತಿ) ವಾಲ್ಮೀಕಿಸಂಶೋಧನೆಎಟಿಎಂಶ್ರವಣಬೆಳಗೊಳಏಷ್ಯನ್ ಕ್ರೀಡಾಕೂಟತೆಲುಗುಮಹಾತ್ಮ ಗಾಂಧಿಯೋಗಆದೇಶ ಸಂಧಿಕರ್ನಾಟಕ ಪೊಲೀಸ್ಭಾರತೀಯ ಶಾಸ್ತ್ರೀಯ ನೃತ್ಯಕರ್ಣಾಟ ಭಾರತ ಕಥಾಮಂಜರಿವಿಚ್ಛೇದನಲೆಕ್ಕ ಪರಿಶೋಧನೆಭಾರತಸಾಮಾಜಿಕ ಸಮಸ್ಯೆಗಳುಚಂದ್ರಕಮಲಭಾರತೀಯ ಸಂವಿಧಾನದ ತಿದ್ದುಪಡಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕ್ಷಯಪಂಚತಂತ್ರಋತುಚಕ್ರ🡆 More