ಸಹಾರ

ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ.

೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ ಅರಾಬಿಕ್ ಭಾಷೆಯಲ್ಲಿ ಒಣ ಭೂಮಿ ಎಂದರ್ಥ.

ಸಹಾರ
ಉಪಗ್ರಹ ಚಿತ್ರ
ಸಹಾರ
ಪಶ್ಚಿಮ ಲಿಬ್ಯದ ಮರುಭೂಮಿ, ಸಹಾರದ ಒಂದು ಭಾಗ

ಭೂಗೋಳ

ಸಹಾರ ಮರುಭೂಮಿಯು ಆಫ್ರಿಕಾದ ಹಲವು ದೇಶಗಳಲ್ಲಿ ಹರಡಿ ಕೊಂಡಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ ಅಲ್ಜೀರಿಯ, ಚಾಡ್, ಈಜಿಪ್ಟ್, ಲಿಬ್ಯ, ಮಾಲಿ, ಮೌರಿಟೇನಿಯ, ಮೊರಾಕೊ, ನೈಜರ್, ಪಶ್ಚಿಮ ಸಹಾರ, ಸುಡಾನ್ ಮತ್ತು ಟ್ಯುನೀಶಿಯ.

ಇದನ್ನೂ ನೋಡಿ

Tags:

ಅರಬ್ಬೀ ಭಾಷೆಉತ್ತರ ಆಫ್ರಿಕಾಮರುಭೂಮಿ

🔥 Trending searches on Wiki ಕನ್ನಡ:

ಹೊಯ್ಸಳೇಶ್ವರ ದೇವಸ್ಥಾನಬ್ಲಾಗ್ಯಕ್ಷಗಾನಮಧ್ವಾಚಾರ್ಯಚಿಕ್ಕಬಳ್ಳಾಪುರಪ್ರಬಂಧ ರಚನೆಶೈಕ್ಷಣಿಕ ಮನೋವಿಜ್ಞಾನವಿವಾಹದ್ವಂದ್ವ ಸಮಾಸಕನ್ನಡದಲ್ಲಿ ಕಾದಂಬರಿ ಸಾಹಿತ್ಯಮಾವುತಾಳಗುಂದ ಶಾಸನದಶಾವತಾರಶಿಕ್ಷಣಹದಿಬದೆಯ ಧರ್ಮಶ್ಚುತ್ವ ಸಂಧಿಗದ್ದಕಟ್ಟುಕರ್ನಾಟಕ ಸರ್ಕಾರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಎಂ. ಕೆ. ಇಂದಿರರಾವಣನವೋದಯಕಲ್ಕಿಶ್ಯೆಕ್ಷಣಿಕ ತಂತ್ರಜ್ಞಾನಕಾಲಾಯ ತಸ್ಮೈ ನಮಃ (ಚಲನಚಿತ್ರ)ಹೊಯ್ಸಳವಾಟ್ಸ್ ಆಪ್ ಮೆಸ್ಸೆಂಜರ್ರಾಮ ಮನೋಹರ ಲೋಹಿಯಾದ್ರೌಪದಿಬರವಣಿಗೆಯುಧಿಷ್ಠಿರಹಳೆಗನ್ನಡಮುಪ್ಪಿನ ಷಡಕ್ಷರಿಬಾಲ ಗಂಗಾಧರ ತಿಲಕಚಂದ್ರಶೇಖರ ಪಾಟೀಲಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಒಂದೆಲಗಕಾವೇರಿ ನದಿಜ್ಞಾನಪೀಠ ಪ್ರಶಸ್ತಿಮೈಸೂರು ದಸರಾರಾಜಾ ರವಿ ವರ್ಮಪ್ರಿಯಾಂಕ ಗಾಂಧಿಯು.ಆರ್.ಅನಂತಮೂರ್ತಿಬೆಳವಲದ.ರಾ.ಬೇಂದ್ರೆರವಿ ಬೆಳಗೆರೆಹನುಮಂತಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕರ್ನಾಟಕ ಹೈ ಕೋರ್ಟ್ಕಲಬುರಗಿಚಿಕ್ಕಮಗಳೂರುಪ್ರಾಚೀನ ಈಜಿಪ್ಟ್‌ಪಶ್ಚಿಮ ಘಟ್ಟಗಳುನೇಮಿಚಂದ್ರ (ಲೇಖಕಿ)ಸ್ವರಗಾಂಧಿ ಜಯಂತಿಶಾಂತಲಾ ದೇವಿಭಾರತದ ಸಂವಿಧಾನತುಳುಭಾರತದ ಪ್ರಧಾನ ಮಂತ್ರಿಐಹೊಳೆಅರಣ್ಯನಾಶರಾಜ್ಯಪಾಲಮಗಧರೇಣುಕಬಾಬರ್ಬರಜಲ ಮಾಲಿನ್ಯಕುಬೇರಶೂದ್ರ ತಪಸ್ವಿಸಂಧಿರೇಡಿಯೋಮರಾಠಾ ಸಾಮ್ರಾಜ್ಯಅಂತರಜಾಲಚಂದ್ರಯಾನ-೩ನಂಜನಗೂಡು🡆 More