ಮಾಸ್ಕೋ

ಮಾಸ್ಕೋ ಇದು ರಷ್ಯಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ, ಅಷ್ಟೇ ಅಲ್ಲದೇ ಯುರೋಪ್ ಖಂಡದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತೀ ದೊಡ್ಡ ನಗರದಲ್ಲಿ ಒಂದು ಕೂಡ.

ಇದು ರಷ್ಯಾ ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಹಣಕಾಸು, ಶಿಕ್ಷಣ ಮತ್ತೊ ಸಂಚಾರ ವ್ಯವಸ್ಥೆಯ ಮುಖ್ಯ ಕೇಂದ್ರ ಕೂಡ. ಈ ನಗರವು ಮೋಸ್ಕವಾ ನದಿಯ ದಂಡೆಯ ಮೇಲೆ ಯುರೋಪ್ ಖಂಡದ ಭಾಗದ ರಷ್ಯಾದಲ್ಲಿದೆ. ಐತಿಹಾಸಿಕವಾಗಿ ಮಾಸ್ಕೋ ಹಿಂದಿನ ಸೋವಿಯತ್ ರಷ್ಯಾ ಮತ್ತು ಸೋವಿಯತ್ ರಾಜ ಮನೆತನದ ರಾಜಧಾನಿಯಾಗಿತ್ತು. ಇಲ್ಲಿಯೇ ರಷ್ಯಾದ ರಾಷ್ಟ್ರಾಧ್ಯಕ್ಷರ ಮುಖ್ಯ ನಿವಾಸವಾದ ಕ್ರೆಮ್ಲಿನ್ ಅರಮನೆಯಿದೆ. ಈ ನಗರದಲ್ಲಿ ಜಗತ್ತಿನ ಅತೀ ಹೆಚ್ಚು ಶ್ರೀಮಂತ ಜನರು ವಾಸಿಸುತ್ತಾರೆ. ೨೦೦೭ರಲ್ಲಿ ಸತತ ಎರಡನೇಯ ವರ್ಷ ಜಗತ್ತಿನ ಅತೀ ದುಬಾರಿ ನಗರವೆಂದು ಘೋಷಿಸಲಾಗಿತ್ತು. ಇಲ್ಲಿ ಉನ್ನತ ಶಿಕ್ಷಣದ ಕೇಂದ್ರಗಳು, ವೈಞ್ನಾನಿಕ ಸಂಶೋಧನೆಯ ಕೇಂದ್ರಗಳು ಮತ್ತು ಅನೇಕ ವಿವಿಧ ಬಗೆಯ ಕ್ರೀಡೆಯ ಕೇಂದ್ರಗಳಿವೆ. ಈ ನಗರವು ಸಂಕೀರ್ಣವಾದ ಸಂಚಾರ ವ್ಯವಸ್ಥೆಯನ್ನು ಹೊಂದಿದ್ದು ಅದು ಸಂಚಾರ ವ್ಯವಸ್ಥೆಗಲ್ಲದೇ ಕಲೆ ಮತ್ತು ಕಲಾತ್ಮಕವಾದ ಚಿತ್ರಕಲೆಗಳಿಗೂ ಪ್ರಸಿದ್ಧವಾಗಿದೆ.

ಮಾಸ್ಕೋ
Москва
ಕೆಂಪು ಚೌಕ
ಕೆಂಪು ಚೌಕ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ದೇಶಮಾಸ್ಕೋ ರಷ್ಯಾ
ಸ್ಥಾಪನೆ೧೧೪೭
ಸರ್ಕಾರ
 • ಮೇಯರ್ಯುರಿ ಲುಜ್ಕೋವ್
Area
 • Total೧,೦೮೧ km (೪೧೭ sq mi)
Population
 • Total೧,೦೪,೭೦,೩೧೮
 (೧ನೆಯ ಸ್ಥಾನ)
ಜಾಲತಾಣwww.mos.ru

Tags:

ಯುರೋಪ್ರಷ್ಯಾರಾಜಧಾನಿ೨೦೦೭

🔥 Trending searches on Wiki ಕನ್ನಡ:

ನಿರುದ್ಯೋಗಪತ್ರಿಕೋದ್ಯಮಸರ್ಪ ಸುತ್ತುದೆಹಲಿಭಾರತೀಯ ಶಾಸ್ತ್ರೀಯ ಸಂಗೀತಏಕರೂಪ ನಾಗರಿಕ ನೀತಿಸಂಹಿತೆಪುತ್ತೂರುಬೌದ್ಧ ಧರ್ಮಶ್ರವಣಬೆಳಗೊಳತುಂಗಭದ್ರ ನದಿಅನುವಂಶಿಕ ಕ್ರಮಾವಳಿರಾಷ್ಟ್ರಕೂಟಆತ್ಮಹತ್ಯೆಕಾವ್ಯಮೀಮಾಂಸೆಗ್ರಹಶಬ್ದಮಣಿದರ್ಪಣಜೇನು ಹುಳುಭಾರತೀಯ ಮೂಲಭೂತ ಹಕ್ಕುಗಳುಊಳಿಗಮಾನ ಪದ್ಧತಿಉಡುಪಿ ಜಿಲ್ಲೆಮೊದಲನೆಯ ಕೆಂಪೇಗೌಡಭಾರತದ ಸ್ವಾತಂತ್ರ್ಯ ದಿನಾಚರಣೆಕ್ರಿಯಾಪದಸಿದ್ಧಯ್ಯ ಪುರಾಣಿಕವಿಮರ್ಶೆಬೃಂದಾವನ (ಕನ್ನಡ ಧಾರಾವಾಹಿ)ವ್ಯವಹಾರಬ್ಯಾಂಕ್ ಖಾತೆಗಳುಜಾಗತಿಕ ತಾಪಮಾನಪ್ಲೇಟೊಹೆಚ್.ಡಿ.ಕುಮಾರಸ್ವಾಮಿಚಂಡಮಾರುತಭಾಮಿನೀ ಷಟ್ಪದಿರಾಯಲ್ ಚಾಲೆಂಜರ್ಸ್ ಬೆಂಗಳೂರುಸಂಧಿವಾಲ್ಮೀಕಿಸೌರಮಂಡಲಎಂ. ಎಂ. ಕಲಬುರ್ಗಿವಿಜಯನಗರ ಸಾಮ್ರಾಜ್ಯಬ್ರಾಹ್ಮಣವಾಯು ಮಾಲಿನ್ಯಡಿ.ಎಸ್.ಕರ್ಕಿಅಮೇರಿಕ ಸಂಯುಕ್ತ ಸಂಸ್ಥಾನಪರೀಕ್ಷೆಕಲ್ಪನಾಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆವಿರೂಪಾಕ್ಷ ದೇವಾಲಯಹೊಯ್ಸಳಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜೈಜಗದೀಶ್ವೀಣೆಮಡಿವಾಳ ಮಾಚಿದೇವಛತ್ರಪತಿ ಶಿವಾಜಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬ್ಲಾಗ್ಕಾಳಿದಾಸಬೇಸಿಗೆಸಿಂಧೂತಟದ ನಾಗರೀಕತೆಶ್ರೀರಂಗಪಟ್ಟಣಚಂದನಾ ಅನಂತಕೃಷ್ಣಹುಣಸೂರು ಕೃಷ್ಣಮೂರ್ತಿಹಣಕೈಗಾರಿಕೆಗಳುಕುಂಬಳಕಾಯಿಯೂಟ್ಯೂಬ್‌ಚಿದಂಬರ ರಹಸ್ಯಅರವಿಂದ ಮಾಲಗತ್ತಿಕ್ಷತ್ರಿಯಬಾದಾಮಿ ಗುಹಾಲಯಗಳುಯೋಗದೀಪಾವಳಿಹಿಂದೂ ಮಾಸಗಳುಮಂಜಮ್ಮ ಜೋಗತಿಬಿಗ್ ಬಾಸ್ ಕನ್ನಡಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಅದ್ವೈತ🡆 More