ಸಿರಿಯಾ

ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ.

ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.

ಸಿರಿಯಾ ಅರಬ್ ಗಣರಾಜ್ಯ
الجمهورية العربية السورية
ಅಲ್-ಜುಮ್ಹುರಿಯ್ಯಃ ಅಲ್-ಅರಬಿಯ್ಯಃ ಅಸ್-ಸುರಿಯ್ಯಃ
Flag of ಸಿರಿo9ಯಾ
Flag
Coat of arms of ಸಿರಿo9ಯಾ
Coat of arms
Anthem: ಹೊಮಾತ್ ಎಲ್ ದಿಯಾರ್
ಭೂಮಿಯ ರಕ್ಷಕರು
Location of ಸಿರಿo9ಯಾ
Capitalಡಮಾಸ್ಕಸ್
Largest cityರಾಜಧಾನಿ
Official languagesಅರಬಿಕ್
Demonym(s)Syrian
Governmentಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ
• ರಾಷ್ಟ್ರಪತಿ
ಬಶರ್ ಅಲ್-ಅಸ್ಸಾದ್
ಮಹಮ್ಮದ್ ನಜಿ ಅಲ್-ಒತಾರಿ
ಸ್ವಾತಂತ್ರ್ಯ 
• ಪ್ರಥಮ ಘೋಷಣೆ
ಸೆಪ್ಟೆಂಬರ್ ೧೯೩೬1
• ದ್ವಿತೀಯ ಘೋಷಣೆ
ಜನವರಿ ೧ ೧೯೪೪
• ಮಾನ್ಯತೆ
ಏಪ್ರಿಲ್ 17 1946
• Water (%)
0.06
Population
• 2007 estimate
lllll919,405,000 (54ನೆಯ)
GDP (PPP)2007 estimate
• Total
$87.163 ಶತಕೋಟಿ (63rd)
• Per capita
$4,491 (111th)
GDP (nominal)2007 estimate
• Total
$38.970 billion (73rd)
• Per capita
$2,008 (113th)
HDI (2007)Increase 0.724
Error: Invalid HDI value · 109ನೆಯ
Currencyಸಿರಿಯಾದ ಪೌಂಡ್ (SYP)
Time zoneUTC+2 (EET)
• Summer (DST)
UTC+3 (EEST)
Driving sideright
Calling code963
Internet TLD.sy
  1. The Franco-Syrian Treaty of Independence (1936), not ratified by France.

ನೋಡಿ

ಹೊರ ಸಂಪರ್ಕ

ಉಲ್ಲೇಖ


Tags:

ಅರಬ್ಬಿ ಭಾಷೆಇರಾಕ್ಇಸ್ರೇಲ್ಏಪ್ರಿಲ್ಏಷ್ಯಾಜೋರ್ಡನ್ಟರ್ಕಿಡಮಾಸ್ಕಸ್ಫ್ರಾನ್ಸ್ಮೆಡಿಟರೇನಿಯನ್ ಸಮುದ್ರಲೆಬನನ್ಸ್ವಾತಂತ್ರ್ಯ೧೯೪೬

🔥 Trending searches on Wiki ಕನ್ನಡ:

ಒಗಟುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತದ ವಿಜ್ಞಾನಿಗಳುಭಾರತೀಯ ಸಮರ ಕಲೆಗಳುತ್ರಿಶಾಹೋಬಳಿಹಳೇಬೀಡುಡಿ.ಕೆ ಶಿವಕುಮಾರ್ರಾಘವಾಂಕಚಂದ್ರಗುಪ್ತ ಮೌರ್ಯಹುಲಿಹರಕೆಬ್ಯಾಂಕ್ಕಿತ್ತೂರು ಚೆನ್ನಮ್ಮಪ್ರಕಾಶ್ ರೈಯು.ಆರ್.ಅನಂತಮೂರ್ತಿಭತ್ತಚಂದ್ರಕೊಡಗಿನ ಗೌರಮ್ಮಎಸ್.ಎಲ್. ಭೈರಪ್ಪಮಳೆನೀರು ಕೊಯ್ಲುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗನಾಲಿಗೆಕೈವಾರ ತಾತಯ್ಯ ಯೋಗಿನಾರೇಯಣರುರಾಜಸ್ಥಾನ್ ರಾಯಲ್ಸ್ಸಂಧಿಕಲ್ಯಾಣಿದಿಕ್ಕುಬೃಂದಾವನ (ಕನ್ನಡ ಧಾರಾವಾಹಿ)ಶಿಶುನಾಳ ಶರೀಫರುಭಾರತೀಯ ನೌಕಾಪಡೆಋತುಚಕ್ರಹೆಳವನಕಟ್ಟೆ ಗಿರಿಯಮ್ಮಜಾಗತೀಕರಣಚೋಮನ ದುಡಿಈಸೂರುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗಣರಾಜ್ಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕದಂಬ ರಾಜವಂಶಒಂದನೆಯ ಮಹಾಯುದ್ಧಟೊಮೇಟೊಕನ್ನಡ ಚಿತ್ರರಂಗಭಾರತದಲ್ಲಿನ ಜಾತಿ ಪದ್ದತಿನರೇಂದ್ರ ಮೋದಿದೇವತಾರ್ಚನ ವಿಧಿಶ್ರೀ ರಾಮಾಯಣ ದರ್ಶನಂಗರ್ಭಪಾತಸಿದ್ದರಾಮಯ್ಯಅಮೃತಬಳ್ಳಿಭಾರತೀಯ ಅಂಚೆ ಸೇವೆವಿವಾಹಓಂ (ಚಲನಚಿತ್ರ)ಪಠ್ಯಪುಸ್ತಕಗಿರೀಶ್ ಕಾರ್ನಾಡ್ತಲಕಾಡುಮುದ್ದಣಕನ್ನಡ ಸಾಹಿತ್ಯ ಪ್ರಕಾರಗಳುವಾಟ್ಸ್ ಆಪ್ ಮೆಸ್ಸೆಂಜರ್ಜ್ಯೋತಿಷ ಶಾಸ್ತ್ರಪ್ಲಾಸ್ಟಿಕ್ಬಾಬರ್ಕಾಂಕ್ರೀಟ್ಹುಚ್ಚೆಳ್ಳು ಎಣ್ಣೆಮೈಸೂರು ದಸರಾಹಕ್ಕ-ಬುಕ್ಕಹಿಂದೂ ಕೋಡ್ ಬಿಲ್ಗ್ರಹಕುಂಡಲಿಮಂಡ್ಯಭಾರತೀಯ ಸಂಸ್ಕೃತಿಕನ್ನಡದಲ್ಲಿ ಗದ್ಯ ಸಾಹಿತ್ಯಸಮಾಜಶಾಸ್ತ್ರಜೈನ ಧರ್ಮಸರ್ಕಾರೇತರ ಸಂಸ್ಥೆತೆಲುಗುಸೂರ್ಯ (ದೇವ)ಪ್ರಾಥಮಿಕ ಶಿಕ್ಷಣ🡆 More