ಸ್ಪ್ಯಾನಿಷ್ ಭಾಷೆ

ಸ್ಪ್ಯಾನಿಷ್ (ದ್ವನಿ ಕಡತ español.ogg ಕಂಡುಬಂದಿಲ್ಲ) ಅಥವಾ ಕ್ಯಾಸ್ಟಿಲಿಯನ್ (castellano) ಸ್ಪೇನ್ನ ಉತ್ತರ ಭಾಗದ ಮೂಲದ ಒಂದು ರೊಮಾನ್ಸ್ ಭಾಷೆ.

ಇಂದು ಇದು ಸ್ಪೇನ್ ಮತ್ತು ೨೧ ಇತರ ದೇಶಗಳ ಅಧಿಕೃತ ಭಾಷೆ. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ೬ ಅಧಿಕೃತ ಭಾಷೆಗಳಲ್ಲಿ ಇದೂ ಒಂದು.

ಸ್ಪ್ಯಾನಿಷ್, ಕ್ಯಾಸ್ಟಿಲ್ಯನ್
español, castellano
ಬಳಕೆಯಲ್ಲಿರುವ 
ಪ್ರದೇಶಗಳು:
ಅರ್ಜೆಂಟೀನ, ಬೊಲಿವಿಯ, ಚಿಲಿ, ಕೊಲಂಬಿಯ, ಕೋಸ್ಟಾ ರಿಕ, ಕ್ಯೂಬಾ, ಡೊಮಿನಿಕದ ಗಣರಾಜ್ಯ, ಎಕ್ವಡಾರ್, ವಿಷುವದ್ರೇಖೆಯ ಗಿನಿ, ಎಲ್ ಸಾಲ್ವಡಾರ್, ಗ್ವಾಟೆಮಾಲ, ಹೊಂಡುರಾಸ್, ಮೆಕ್ಸಿಕೊ, ನಿಕರಾಗುವ, ಪನಾಮ, ಪೆರು, ಪಾರಾಗ್ವೆ, ಪೋರ್ಟೊ ರಿಕೊ, ಸ್ಪೇನ್, ಯುರುಗ್ವೆ, ವೆನೆಜುವೆಲಗಳಲ್ಲಿ ಅಧಿಕೃತ ಭಾಷೆಗಳು. ಅಂಡೊರ್ರ, ಬೆಲೀಜ್, ಜಿಬ್ರಾಲ್ಟಾರ್, ಹೈತಿ, ಫಿಲಿಪ್ಪೀನ್ಸ್ ಮತ್ತು ಅಮೇರಿಕ ದೇಶಗಳಲ್ಲಿ ಬಹುಸಂಖ್ಯೆಯಲ್ಲಿದ್ದಾರೆ.
ಒಟ್ಟು 
ಮಾತನಾಡುವವರು:
ಮಾತೃಭಾಷೆ: ೩೨೨– ಸು. ೪೦೦ ಮಿಲಿಯನ್
ಒಟ್ಟು: ೪೦೦–೫೦೦ ಮಿಲಿಯನ್
ಎಲ್ಲಾ ಸಂಖ್ಯೆಗಳೂ ಅಂದಾಜಿತ. 
ಶ್ರೇಯಾಂಕ: ೨-೪ (ಮಾತೃಭಾಷೆ)
ಒಟ್ಟು: ೩
ಭಾಷಾ ಕುಟುಂಬ: Indo-European
 ಇಟಾಲಿಕ್
  ರೊಮಾನ್ಸ್
   ಪಶ್ಚಿಮ ಇಟಾಲಿಕ್ ಭಾಷೆಗಳು
    ಗ್ಯಾಲೊ-ಐಬೀರಿಯ
     ಐಬೆರೊ-ರೊಮಾನ್ಸ್
      ಪಶ್ಚಿಮ ಐಬೆರೊ
       ಸ್ಪ್ಯಾನಿಷ್, ಕ್ಯಾಸ್ಟಿಲ್ಯನ್ 
ಬರವಣಿಗೆ: ಲ್ಯಾಟಿನ್ (ಸ್ಪ್ಯಾನಿಷ್ ವಿಧ) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ೨೧ ದೇಶಗಳು
ನಿಯಂತ್ರಿಸುವ
ಪ್ರಾಧಿಕಾರ:
ಸ್ಪೇನ್ರಾಯಲ್ ಅಕಾಡೆಮಿಯ ಎಸ್ಪಾನ್ಯೊಲಾ ಮತ್ತು ೨೧ ಇತರ ರಾಷ್ಟ್ರೀಯ ಪ್ರಾಧಿಕಾರಗಳು
ಭಾಷೆಯ ಸಂಕೇತಗಳು
ISO 639-1: es
ISO 639-2: spa
ISO/FDIS 639-3: spa
ಸ್ಪ್ಯಾನಿಷ್ ಭಾಷೆ

ಉಲ್ಲೇಖಗಳು

Tags:

ಅಧಿಕೃತ ಭಾಷೆಸಂಯುಕ್ತ ರಾಷ್ಟ್ರಗಳ ಸಂಸ್ಥೆಸ್ಪೇನ್

🔥 Trending searches on Wiki ಕನ್ನಡ:

ಅರಿಸ್ಟಾಟಲ್‌ಗ್ರಾಮ ಪಂಚಾಯತಿಮಹಾತ್ಮ ಗಾಂಧಿಮಣ್ಣಿನ ಸಂರಕ್ಷಣೆಅಂತರಜಾಲಪ್ರಬಂಧವಿನಾಯಕ ಕೃಷ್ಣ ಗೋಕಾಕಹೊಂಗೆ ಮರಕೊಪ್ಪಳಪ್ರಹ್ಲಾದ ಜೋಶಿವೀರಗಾಸೆಸಾರ್ವಜನಿಕ ಹಣಕಾಸುಬ್ರಿಕ್ಸ್ ಸಂಘಟನೆಕರ್ನಾಟಕ ಸ್ವಾತಂತ್ರ್ಯ ಚಳವಳಿಪ್ರಜಾಪ್ರಭುತ್ವಆಂಧ್ರ ಪ್ರದೇಶಚಂದ್ರಶೇಖರ ಕಂಬಾರಜಯಂತ ಕಾಯ್ಕಿಣಿಪಿ.ಲಂಕೇಶ್ಮಂಗಳ (ಗ್ರಹ)ಪೆಟ್ರೋಮ್ಯಾಕ್ಸ್ (ಚಲನಚಿತ್ರ)ಅಷ್ಟ ಮಠಗಳುಕರ್ನಾಟಕದ ಅಣೆಕಟ್ಟುಗಳುಎಲಾನ್ ಮಸ್ಕ್ಶಿಕ್ಷಣಜಾಹೀರಾತುಕಲ್ಯಾಣ ಕರ್ನಾಟಕಶಾತವಾಹನರುಧರ್ಮಸ್ಥಳಕ್ಯಾರಿಕೇಚರುಗಳು, ಕಾರ್ಟೂನುಗಳುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಪ್ರೀತಿದಾಸವಾಳಜಯಚಾಮರಾಜ ಒಡೆಯರ್ಚಂಪೂಕಾಳಿದಾಸಮಾವುಗುಬ್ಬಚ್ಚಿಸಂಧಿಸ್ತ್ರೀಸಾರ್ವಭೌಮತ್ವಸ್ವಾತಂತ್ರ್ಯಬೆಸಗರಹಳ್ಳಿ ರಾಮಣ್ಣಗಿಡಮೂಲಿಕೆಗಳ ಔಷಧಿಬಾದಾಮಿ ಶಾಸನಬೆಳ್ಳುಳ್ಳಿಮೌರ್ಯ ಸಾಮ್ರಾಜ್ಯಗ್ರಂಥ ಸಂಪಾದನೆಕರ್ನಾಟಕದ ನದಿಗಳುಭಾರತದ ಸಂವಿಧಾನದ ೩೭೦ನೇ ವಿಧಿಭಾರತದ ಸಂವಿಧಾನಪ್ರಾಥಮಿಕ ಶಿಕ್ಷಣಸವರ್ಣದೀರ್ಘ ಸಂಧಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರಾಷ್ಟ್ರೀಯ ಸೇವಾ ಯೋಜನೆಭಾರತದ ವಾಯುಗುಣಶ್ರೀಪಾದರಾಜರುಮಹಮದ್ ಬಿನ್ ತುಘಲಕ್ಹೂವುಜೀವವೈವಿಧ್ಯಬೀಚಿಕ್ರೀಡೆಗಳುಮೂಲಧಾತುಸಂಯುಕ್ತ ರಾಷ್ಟ್ರ ಸಂಸ್ಥೆರಾಷ್ಟ್ರೀಯ ಜನತಾ ದಳಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುದೇವರ/ಜೇಡರ ದಾಸಿಮಯ್ಯಬಿ.ಎಲ್.ರೈಸ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಹೆಚ್.ಡಿ.ಕುಮಾರಸ್ವಾಮಿಸಿದ್ದಲಿಂಗಯ್ಯ (ಕವಿ)ಸಂಶೋಧನೆಪ್ರಬಂಧ ರಚನೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಚನ್ನವೀರ ಕಣವಿ🡆 More